ಇತ್ತೀಚಿನ ದಿನಗಳಲ್ಲಿ ತಕ್ಷಣ ಹಣದ ಅವಶ್ಯಕತೆ (Urgent need of money) ಎದುರಾದಾಗ ಜನರು ಸಾಲಕ್ಕಾಗಿ ಖಾಸಗಿ ಆಪ್‌ಗಳ (Private Apps) ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಆಯಪ್‌ಗಳ ಹೆಚ್ಚಿದ ಬಡ್ಡಿ ದರ(high interest rate), ಚಕ್ರಬಡ್ಡಿ, ಮತ್ತು ಬೆದರಿಕೆಗಳಿಂದಾಗಿ ಸಾಲಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಮುಕ್ತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯವು ಹೊಸ ಡಿಜಿಟಲ್ ಇನ್‌ಸ್ಟಾಂಟ್ ಲೋನ್ ಯೋಜನೆಯನ್ನು(Digital Instant Loan Yojana) ಪರಿಚಯಿಸಿದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ವಿಶೇಷತೆಗಳು:
ಕಡಿಮೆ ಬಡ್ಡಿ(Low interest): ಖಾಸಗಿ ಆಯಪ್‌ಗಳ ಹೋಲಿಕೆಯಲ್ಲಿ ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ಸಾಲ(loan) ನೀಡುತ್ತದೆ.
ಅತ್ಯಂತ ವೇಗ(Very fast): ಕೇವಲ 3-4 ಗಂಟೆಗಳಲ್ಲಿ ಸಾಲ sanction ಆಗಿ ಹಣ ನೇರವಾಗಿ ಖಾತೆಗೆ ಜಮೆಯಾಗುತ್ತದೆ.
ಪೇಪರ್ ವರ್ಕ್ ಇಲ್ಲ(No Paper Work): ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯಿಂದ ಪೇಪರ್ ಡಾಕ್ಯುಮೆಂಟ್ ಅಗತ್ಯವಿಲ್ಲ.
EMI ನಿಯಂತ್ರಣ (EMI Control): ಸಾಲಗಾರರು ತಮ್ಮ ಬಜೆಟ್‌ಗೆ ತಕ್ಕಂತೆ EMI ಪಾವತಿಯನ್ನು ನಿಗದಿಪಡಿಸಿಕೊಳ್ಳಬಹುದು.
ಸಾಲ ಪಡೆಯುವ ಪ್ರಕ್ರಿಯೆ:
KYC ಪ್ರಕ್ರಿಯೆ (KYC Process): ಸಾಲ ಪಡೆಯುವ ಮೊದಲು ಸರ್ಕಾರಿ ಬ್ಯಾಂಕ್ ಅಥವಾ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಯ ಬಳಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಆಧಾರ್ ಕಾರ್ಡ್, ಪಾನ್ ಕಾರ್ಡ್ ಮುಂತಾದ ಡಿಜಿಟಲ್ ದಾಖಲಾತಿಗಳು ಕೇವಲ ಆನ್‌ಲೈನ್ ಮೂಲಕ ಸತ್ಯಪಡಿಸಬಹುದು.
ಹಿಂದಿನ ಸಾಲದ ವಿವರಗಳು ಮತ್ತು ಸಾಲಗಾರರ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಗಳು ಸರ್ಕಾರದ ಡೇಟಾಬೇಸ್‌ನಲ್ಲಿ ಲಭ್ಯವಾಗುತ್ತವೆ.
ಅರ್ಜಿ ಪ್ರಕ್ರಿಯೆ:
ಸರ್ಕಾರಿ ಅಧಿಕೃತ ವೆಬ್‌ಸೈಟ್(Govt Official website) ಅಥವಾ ಬ್ಯಾಂಕ್ ಆಪ್(Bank App) ಬಳಸಿ ಅರ್ಜಿ ಸಲ್ಲಿಸಬಹುದು.
ನಿಮ್ಮ KYC ಸಂಪೂರ್ಣವಾದ ಬಳಿಕ ನಿಮ್ಮ ಅರ್ಹತೆಯ ಮಾಹಿತಿ (ಅತ್ಯುತ್ತಮ ಸಾಲದ ಮಿತಿ) ತಿಳಿಯುತ್ತದೆ.
ಹಣ ಜಮೆ: ಅರ್ಜಿ ಮತ್ತು ಡಾಕ್ಯುಮೆಂಟ್ ತಪಾಸಣೆಯ ನಂತರ, ಕೇವಲ 30 ನಿಮಿಷದಿಂದ 4 ಗಂಟೆಯೊಳಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
ಮೋಸದಿಂದ ಜಾಗೃತತೆ: ಡಿಜಿಟಲ್ ಪ್ರಕ್ರಿಯೆಯಲ್ಲಿ ಮೋಸಗಾರರು ನಕಲಿ ಆಯಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸಿ ಜನರನ್ನು ಮೋಸಗೊಳಿಸುತ್ತಾರೆ. ಹೀಗಾಗಿ,ಸರಕಾರಿ ಅಧಿಕೃತ ಆಪ್ ಅಥವಾ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು.
ಬಡ್ಡಿ ದರ (Intrest rate) ಮತ್ತು ನಿಯಮಾವಳಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವೆಬ್‌ಸೈಟ್‌ಗಳಿಗೆ ಹಂಚಿಕೊಳ್ಳಬೇಡಿ.
ಅನುಕೂಲತೆ ಮತ್ತು ಫಲಿತಾಂಶ:
ಸರ್ಕಾರದ ಈ ಇನ್‌ಸ್ಟಾಂಟ್ ಲೋನ್ ಯೋಜನೆ(Instant Loan Yojana) ಮೂಲಕ ತಕ್ಷಣ ಹಣದ ಅವಶ್ಯಕತೆ ಪೂರೈಸಲು ಸಹಾಯವಾಗುತ್ತದೆ.
ಇದರಿಂದ,ಚಕ್ರಬಡ್ಡಿ ಮತ್ತು ಖಾಸಗಿ ಆಯಪ್‌ಗಳ ಬೆದರಿಕೆಗಳಿಂದ ಮುಕ್ತಿ ಸಿಗುತ್ತದೆ.
ಸುರಕ್ಷಿತ ಮತ್ತು ವಿಶ್ವಾಸಾರ್ಹ ಡಿಜಿಟಲ್ ಪ್ಲಾಟ್‌ಫಾರ್ಮ್ ಇದಾಗಿದೆ.
ಹಣಕಾಸು ನಿಯಂತ್ರಣವನ್ನು ಹೆಚ್ಚಿಸುವ ಅನುಕೂಲವಾಗುತ್ತದೆ.
ಕೊನೆಯದಾಗಿ ಹೇಳುವುದಾದರೆ, ಕೇಂದ್ರ ಸರ್ಕಾರದ ಈ ಹೊಸ ಯೋಜನೆ ಜನಸಾಮಾನ್ಯರಿಗೆ ಹಣಕಾಸು ಸುಲಭತೆ ಮತ್ತು ಸುರಕ್ಷಿತತೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸರಿಯಾದ ಮಾಹಿತಿಯೊಂದಿಗೆ ಈ ಯೋಜನೆ ಸದುಪಯೋಗ ಮಾಡಿಕೊಳ್ಳುವುದು ನಿಮ್ಮ ಹಣಕಾಸು ಬಾಳಿಗೆ ಹೊಸ ದಿಕ್ಕು ನೀಡಬಹುದು. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.