ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ Itel S23 ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಫೋನಿನ ವಿಶೇಷ ವಿನ್ಯಾಸಗಳೇನು?, ಇದರ ಬೆಲೆ ಎಷ್ಟು? ಕ್ಯಾಮೆರಾ ಹೇಗಿದೆ?, ಚಾರ್ಜಿಂಗ್ ಹಾಗೂ ಬ್ಯಾಟರಿ ವಿಶೇಷಗಳೇನು?, ಎನ್ನುವ ಕುರಿತು ಎಲ್ಲಾ ಸಂಪೂರ್ಣವಾಗಿ ಮಾಹಿತಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
Itel S23 ಸ್ಮಾರ್ಟ್ ಫೋನ್(smartphone) 2023:
ಇಂದು, ಗ್ರಾಹಕರು ತಮ್ಮ ಇಷ್ಟಗಳು, ಆಯ್ಕೆಗಳು ಮತ್ತು ಫ್ಯಾಷನ್ ಅಂಶಗಳ ಮೇಲೆ ಅತ್ಯಂತ ಜಾಗೃತರಾಗಿದ್ದಾರೆ ಮತ್ತು ಬೇಡಿಕೆಯ ನಂತರ ಬಳಕೆಯ ಮಾದರಿಗಳಲ್ಲಿ ದೊಡ್ಡ ಬದಲಾವಣೆಯನ್ನು ಹೊಂದಿದ್ದಾರೆ. ಮೊಬೈಲ್‌ಗಳು ಇನ್ನು ಮುಂದೆ ಕೇವಲ ಸಾಧನಗಳಾಗಿರದೆ ಹೊಸ ಭಾರತ್‌ನ ಮನರಂಜನೆ, ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಟ್ರೆಂಡಿ ಫೀಚರ್‌ಗಳು, ಸ್ಟೈಲಿಶ್ ಲುಕ್ ಮತ್ತು ಹೊಸ ಯುಗದ ತಂತ್ರಜ್ಞಾನದ ಬೆಂಬಲದೊಂದಿಗೆ ನಾವೀನ್ಯತೆಗಳನ್ನು ತರುವ ಮೂಲಕ ನಾವು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ, ಎಂದು Itel India ceo ಆದ ಅರಿಜೀತ್ ತಾಲಪಾತ್ರ ಅವರು ತಮ್ಮ ಮಾತುಗಳನ್ನು ಹೇಳಿದ್ದಾರೆ.
Itel S23 ಅನ್ನು ಕಂಪನಿಯು ಎಲ್ಲಾ ಬಳಕೆದಾರರ ಕೈಗೆಟುಕುವ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇತ್ತೀಚಿನ ಮಾದರಿಯಾಗಿ ಭಾರತದಲ್ಲಿ 9ನೇ ಜೂನ್ 2023 ರಂದು ಬಿಡುಗಡೆ ಮಾಡಲಾಗಿದೆ. ಹೊಸ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
Itel S23 ಕೆಲವು ಪ್ರಭಾವಶಾಲಿ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ ಇವುಗಳು ಸಾಮಾನ್ಯವಾಗಿ ಬಳಕೆದಾರರಿಗೆ ಆಕರ್ಷಣೆ ಹೊಂದಿದೆ ಎಂದು ತಿಳಿದು ಬಂದಿದೆ.ಆದ್ದರಿಂದ Itel S23 ಹ್ಯಾಂಡ್‌ಸೆಟ್‌ನ ಸಂಭವನೀಯ ವಿವರಣೆ, ಬೆಲೆ ಮಾಹಿತಿ ಮತ್ತು ವೈಶಿಷ್ಟ್ಯಗಳ ಬಗ್ಗೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.
Itel S 23 ಸ್ಮಾರ್ಟ್ ಫೋನ್ ರ ಪ್ರಮುಖ ವಿಶೇಷ ವಿನ್ಯಾಸ ವಿವರಗಳು ಈ ಕೆಳಗಿನಂತಿವೆ:
ಡಿಸ್ಪ್ಲೇ (Display):
ಈ Itel S 23ಸ್ಮಾರ್ಟ್ ಫೋನ್ 90Hz ರಿಫ್ರೆಶ್ ರೇಟ್ ದೊಂದಿಗೆ ಮತ್ತು 6.60-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಯನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ(720×1612)(HD+) ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
Itel S23 ಆಕ್ಟಾ-ಕೋರ್ Unisoc T606 ಪ್ರೊಸೆಸರ್‌ನಿಂದ ಚಾಲಿತವಾಗಿದೆ.ಇದು ಬಾಕ್ಸ್‌ನ ಹೊರಗೆ Android 12ಅನ್ನು ರನ್ ಮಾಡುತ್ತದೆ.
ಕ್ಯಾಮೆರಾ (Camera) ವಿವರ:
Itel S 23 ಯು 50MP ಹಿಂಬದಿಯ ಕ್ಯಾಮರಾ, LED ಫ್ಲಾಶ್ ಒಳಗೊಂಡಿದೆ.
8MP ಮುಂಭಾಗದ AI ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ (Battery) ವಿಶೇಷತೆ:
ಈ Itel S 23 5000mAh ಬ್ಯಾಟರಿ ಯನ್ನೂ ಒಳಗೊಂಡಿರುತ್ತದೆ.
Itel S23 10w weird ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇದು 15 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಸಂಗ್ರಹಣೆ (Storage) ವಿವರ:
Itel S 23 ಯು8GB RAM + 128GB ಅಂತರಿಕ ಸ್ಟೋರೇಜ್ ಅನ್ನು ಹೊಂದಿದೆ .
ಮೈಕ್ರೊ SD ಕಾರ್ಡ್ ಬಳಸಿ ಸಂಗ್ರಹಣೆಯನ್ನು 1 TB ವರೆಗೆ ವಿಸ್ತರಿಸಬಹುದಾಗಿದೆ.
ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್ ವಿವರಗಳು:
ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, USB C ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.
Itel S 23 ಯಲ್ಲಿ ಕಾಣುವ ಬಣ್ಣಗಳ ಆಯ್ಕೆ ಈ ಕೆಳಗಿನಂತಿವೆ :
ಮಿಸ್ಟರಿ ವೈಟ್(mystrey white)
ಸ್ಟಾರಿ ಬ್ಲ್ಯಾಕ್ (stary black)
Itel S 23 ಬೆಲೆ(price) ಮತ್ತು ಲಭ್ಯತೆ ಈ ಕೆಳಗಿನಂತಿವೆ:
16GB + 128GB ಮಾದರಿಗೆ Rs. 8,799ರೂ. ನಿಗದಿ ಮಾಡಲಾಗಿದೆ.
ಇದು ಜೂನ್ 14 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಸೇಲ್ ಕಾಣಲಿದೆ ಎಂದು ತಿಳಿದು ಬಂದಿದೆ.
ಅಂತೆಯೆ ಇದರ 4GB RAM + 128GB ರೂಪಾಂತರದ ಆಯ್ಕೆಯ ಬೆಲೆ ಕೂಡ ಬಹಿರಂಗ ಪಡಿಸಬಹುದಾಗಿದೆ ಎಂದು ತಿಳಿದು ಬಂದಿದೆ.
ಇಂತಹ ಉತ್ತಮವಾದ ಕಡಿಮೆ ಬೆಲೆಯಲ್ಲಿ ದೊರೆಯುವ ಮೊಬೈಲ್ ಫೋನ್ Itel S 23 ಸ್ಮಾರ್ಟ್ ಫೋನ್ ನ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ