ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ, ಐಟೆಲ್ S23+(Itel S23+) ಮತ್ತು ಐಟೆಲ್ P55 ಪವರ್ 5G(Itel P55 power 5g) ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಐಟೆಲ್ ಸರಣಿಯ (Itel series) Itel S23+ ಮತ್ತು Itel P55 power 5g ಬೆಲೆ ಎಷ್ಟು?, ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನೂ ಕೊನೆವರೆಗೂ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಐಟೆಲ್ ಸರಣಿಯ(Itel series) Itel S23+ ಮತ್ತು Itel P55 power 5g ಸ್ಮಾರ್ಟ್ ಫೋನ್ ಗಳ ವಿವರಗಳು:
ಐಟೆಲ್ ಕಂಪನಿ ಭಾರತದಲ್ಲಿ ಎರಡು ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದು ಐಟೆಲ್ S23+ (Itel S23+) ಮತ್ತು ಐಟೆಲ್ P55 ಪವರ್ 5G(Itel P55 power 5G) ಫೋನ್ ಆಗಿದೆ.
ಐಟೆಲ್ ಸರಣಿಯ (Itel series)ಹೊಸ ಸ್ಮಾರ್ಟ್ ಫೋನ್ ಗಳು ಬಂದು ಒಂದು ಉತ್ತಮ ಮೊಬೈಲ್ ಫೋನ್ ಗಳು ಆಗಿವೇ , ಇವುಗಳು ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿವೆ. ಬಳಕೆದಾರರು ಏನಾದ್ರೂ ಉತ್ತಮ ಬಜೆಟ್ ಸ್ನೇಹಿ ಬೆಲೆಯಲ್ಲಿ ಫೋನ್‌ಗಾಗಿ ಹುಡುಕುತ್ತಿದ್ದರೆ, ಅದಕ್ಕೆ ಮಾರುಕಟ್ಟೆಯಲ್ಲಿ ಐಟೆಲ್ S23+ (Itel S23+) ಮತ್ತು ಐಟೆಲ್ P55 ಪವರ್ 5G(Itel P55 power 5G) ಸ್ಮಾರ್ಟ್ ಫೋನ್ ಉತ್ತಮ ಆಯ್ಕೆ ಆಗಲಿವೆ.
ಐಟೆಲ್ ಸರಣಿಯ (Itel series) ಸ್ಮಾರ್ಟ್ ಫೋನ್ ಗಳು ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊಂದಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
Itel ಸರಣಿಯ ಸ್ಮಾರ್ಟ್ ಫೋನ್ ಗಳ ಪ್ರಮುಖ ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :
ಐಟೆಲ್ S23+ (Itel S23+ )ವಿಶೇಷತೆಗಳು :
ಈ Itel ಸರಣಿಯ ಐಟೆಲ್ S23+ (Itel S23+ )ಸ್ಮಾರ್ಟ್ ಫೋನ್ 6.78ಇಂಚಿನ FHD+ AMOLED ಡಿಸ್ಪ್ಲೇ ದೊಂದಿಗೆ ಬರುತ್ತದೆ.
ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ.
ಈ ಸ್ಮಾರ್ಟ್‌ಫೋನ್ 8GB + 256GB ಆಂತರಿಕ ಸಂಗ್ರಹಣೆಯನ್ನು (Internal storage)ಪ್ಯಾಕ್ ಮಾಡುತ್ತದೆ.
ಮೈಕ್ರೊ SD ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನುಈ ಇನ್ನಷ್ಟು ವಿಸ್ತರಿಸಬಹುದಾಗಿದೆ.
ಐಟೆಲ್ S23+ (Itel S23+ )ಕ್ಯಾಮೆರಾಗೆ ಸಂಬಂಧಿಸಿದಂತೆ , 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಅನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಐಟೆಲ್ P55 ಪವರ್( Itel P55 power 5g) ವಿಶೇಷತೆಗಳು :
Itel P55 power 5g ಫೋನ್ 6.6-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ.
ಐಟೆಲ್ P55 ಪವರ್ (Itel P55 power 5g ) ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಅನ್ನು 6GB RAM ನೊಂದಿಗೆ ಜೋಡಿಸಲಾಗಿದೆ.
ಕ್ಯಾಮೆರಾಗೆ ಸಂಬಂಧಿಸಿದಂತೆ,50MP ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾ ಅನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ 128GB ಇಂಟರ್ನಲ್ ಸ್ಟೋರೇಜ್ (Internal storage)ಅನ್ನು ಹೊಂದಿದೆ.
ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಐಟೆಲ್ S23+, ಐಟೆಲ್ P55 ಪವರ್ 5G ಬೆಲೆ, ಲಭ್ಯತೆ ಈ ಕೆಳಗಿನಂತೆ ಇರುತ್ತದೆ:
ಐಟೆಲ್ S23+ (Itel S23+ ) ಸ್ಮಾರ್ಟ್ ಫೋನಿನ 8GB + 256GB ಸ್ಟೋರೇಜ್ ಆಯ್ಕೆಯು 13,999 ರೂ. ಗೆ ಲಭ್ಯವಾಗುತ್ತದೆ. ಇದೆ ಅಕ್ಟೋಬರ್ 6 ರಿಂದ ಅಮೆಜಾನ್(Amazon) ಆನ್ಲೈನ್ ಶಾಪಿಂಗ್ ನಲ್ಲಿ ಖರೀದಿಗೆ ಲಭ್ಯವಾಗುತ್ತದೆ.
ಐಟೆಲ್ P55 ಪವರ್ 5G (Itel P55 power 5g) ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ.
1.4GB + 64GB ಮಾದರಿಯ ರೂಪಾಂತರವನ್ನು ರೂ. 9,699 ಗೆ ನಮ್ಮದಾಗಿಸಿಕೊಳ್ಳಬಹುದು.
2.6GB + 128GB ಸಂಗ್ರಹಣೆಗೆ 9,999 ರೂ, ಗೆ ಖರೀದಿ ಮಾಡಬಹುದು ಮತ್ತು ಇದೆ ಅಕ್ಟೋಬರ್ 4 ರಿಂದ ಅಮೆಜಾನ್ನಲ್ಲಿ(Amazon) ಆನ್ಲೈನ್ ಶಾಪಿಂಗ್ ಅಲ್ಲಿ ಲಭ್ಯವಿರುತ್ತದೆ.
ಇಂತಹ ಉತ್ತಮವಾದ ಬಜೆಟ್ ಸ್ನೇಹಿ itel ಸರಣಿಯ ಐಟೆಲ್ S23+ (Itel S23+ ) ಮತ್ತು ಐಟೆಲ್ P55 ಪವರ್( Itel P55 power 5g) ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಸ್ಮಾರ್ಟ್ ಫೋನ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ