Jio Offers – ಜಿಯೋ ಸಿಮ್ ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲಾನ್ – 365 ದಿನ ಅನಿಯಮಿತ ಡಾಟಾ & OTT ಸೇವೆ

jio new plans

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಜಿಯೋ ಹೊಸ ಪ್ರಿಪೇಯ್ಡ್ ಯೋಜನೆ(Jio New prepaid plan) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಪ್ಲಾನ್ ನ ಬೆಲೆ ಎಷ್ಟು?, ಎಷ್ಟು ದಿನಗಳ ಕಾಲ ಲಭ್ಯವಿರುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

Reliance jio da ಹೊಸ OTT ಪ್ರಿಪೇಯ್ಡ್ ಪ್ಲಾನ್ :

ಈಗ ಎಲ್ಲೆಡೆ  Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ  ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ.

chanel

ಹೌದು Reliance jio ಈಗ ತನ್ನ prepaid  ಬಳಕೆದಾರರಿಗೆ ಹೊಸ ಯೋಜನೆಯ ಆಫರ್ ಕೊಡುವುದರ ಮೂಲಕ ಅಚ್ಚರಿ ಮೂಡಿಸಿದೆ , ಅದೇ ರಿಲಯನ್ಸ್ ಜಿಯೋ ಹೊಸ OTT ಪ್ರಿಪೇಯ್ಡ್ ಪ್ಲಾನ್(OTT prepaid plan) ಯೋಜನೆಗಳನ್ನು ಪ್ರಾರಂಭಿಸಿದೆ ಇದರ ಮಾನ್ಯತೆ 365 ದಿನಗಳು ತನಕ ಆಗಿರುತ್ತದೆ.
ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

ಈ ಯೋಜನೆಯಲ್ಲಿ ವಿಶೇಷ ಏನೆಂದು ತಿಳಿಯಬೇಕೆಂದರೆ ಜಿಯೋ ತನ್ನ ಪೋರ್ಟ್ಫೋಲಿಯೊಗೆ OTT ಪ್ರಯೋಜನಗಳೊಂದಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಸದ್ದಿಲ್ಲದೆ ಸೇರಿಸಿದೆ, ಮತ್ತು ZEE5 ಮತ್ತು SonyLIV ಈ ಯೋಜನೆಗಳಲ್ಲಿ ಲಭ್ಯವಿದೆ.
ಈ ಯೋಜನೆ ಮೂಲಕ ನೀವು ಒಂದೇ ಸರತಿ ರೀಚಾರ್ಜ್‌ ಮಾಡಿಸಿದರೆ ಆ ಒಂದೇ ರೀಚಾರ್ಜ್‌ನಲ್ಲಿ ಡೇಟಾ, ಕರೆ, SMS ಮತ್ತು OTT ಪ್ರಯೋಜನಗಳನ್ನು   ನಮ್ಮದಾಗಿಸಿಕೊಳ್ಳಬಹುದು.

365 ದಿನಗಳ ಮಾನ್ಯತೆಯೊಂದಿಗೆ ಜಿಯೋ ಯೋಜನೆಗಳು ಮತ್ತು ಆ ಯೋಜನೆಗಳ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಈ ಕೆಳಗಿನಂತೆ ಇವೆ :

ಜಿಯೋ ರೂ 3,662 ಪ್ರಿಪೇಯ್ಡ್ ಯೋಜನೆ (₹ 3,662 Jio prepaid plan):
ಜಿಯೋದ ಈ ಹೊಸ ಯೋಜನೆಯು ರೂ 3,662 ಆಗಿದೆ.
ಈ ಪ್ಲಾನ್‌ನ ಮಾನ್ಯತೆಯು 365 ದಿನಗಳು ಆಗಿರುತ್ತವೆ.
ಈ ಯೋಜನೆಯಲ್ಲಿ, ದೈನಂದಿನ ಬಳಕೆಗಾಗಿ 2.5GB ಡೇಟಾ, ಅನಿಯಮಿತ ಕರೆ, ಅನಿಯಮಿತ 5G ಡೇಟಾ ಮತ್ತು ದೈನಂದಿನ 100 SMS ಲಭ್ಯವಿರುತ್ತದೆ.
ಈ ಯೋಜನೆಯಲ್ಲಿ, ಗ್ರಾಹಕರು Sony LIV ಮತ್ತು ZEE5 ನ OTT ಚಂದಾದಾರಿಕೆಗಳನ್ನು ಕೂಡಾ ಪಡೆಯುತ್ತಾರೆ.
ಈ ಯೋಜನೆಯು JioTV, JioCinema ಮತ್ತು JioCloud ಗೆ ಪ್ರವೇಶವನ್ನು ಸಹ ಒಳಗೊಂಡಿದೆ.

ಜಿಯೋ ರೂ 3,226 ಪ್ರಿಪೇಯ್ಡ್ ಯೋಜನೆ ( ₹3,226 jio prepaid plan) :

ಜಿಯೋ ಬಿಡುಗಡೆ ಮಾಡಿದ ಮತ್ತೊಂದು ಪ್ಲಾನ್ ಬೆಲೆ 3,226 ರೂ ಆಗಿದೆ.
ಈ ಯೋಜನೆಯ ಮಾನ್ಯತೆ 365 ದಿನಗಳ ವರೆಗೆ ಆಗಿರುತ್ತದೆ.
ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ, ಅನಿಯಮಿತ 5G ಡೇಟಾ ಮತ್ತು ದೈನಂದಿನ 100 SMS ಲಭ್ಯವಿದೆ.
ಇದು Sony LIV ಪ್ರಯೋಜನಗಳೊಂದಿಗೆ ಬರುತ್ತದೆ ಮತ್ತು JioTV, JioCinema ಮತ್ತು JioCloud ಅನ್ನು ಸಹ ಒಳಗೊಂಡಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಜಿಯೋ ರೂ 3,225 ಪ್ರಿಪೇಯ್ಡ್ ಯೋಜನೆ(₹3,225 Jio prepaid plan) :

ಜಿಯೋದ ಇನ್ನೊಂದು ಹೊಸ ಯೋಜನೆಯು ರೂ 3,225 ಆಗಿದೆ.
ಜಿಯೋದ ಈ ಯೋಜನೆಯು 365 ದಿನಗಳ ವರೆಗೂ ಮಾನ್ಯತೆಯನ್ನು ನೀಡುತ್ತದೆ.
ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 2GB ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಕರೆ ಮತ್ತು ದೈನಂದಿನ 100 SMS ಅನ್ನು ಪಡೆಯುತ್ತಾರೆ.
ಇದು ZEE5 ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ JioTV, JioCinema ಮತ್ತು JioCloud ಅನ್ನು ಸಹ ಸೇರಿಸಲಾಗಿದೆ.

ಈ ಮೂರು ಯೋಜನೆಗಳು ಜಿಯೋ ಬಳಕೆದಾರರಿಗೆ ಉತ್ತಮ ಮೌಲ್ಯವನ್ನು ನೀಡುತ್ತವೆ. ನೀವೇನಾದರೂ ಈ ಯೋಜನೆಗಳಲ್ಲಿ ಆಸಕ್ತಿ ಹೊಂದಿದ್ದರೆ ನೀವು ಈ ಜಿಯೋ ಪ್ರಿಪೇಯ್ಡ್ ಯೋಜನೆಗಳನ್ನು ಪಡೆದುಕೊಂಡು ಆನಂದಿಸಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!