Jio Offers : ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬಂದೇ ಬಿಡ್ತು.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Jio new year plan offer

ಈಗ ಎಲ್ಲೆಡೆ Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ.
ಹೌದು, ಇದೀಗ Reliance jio ಈಗ ತನ್ನ prepaid ಬಳಕೆದಾರರಿಗೆ ಮುಂದೆ ಬರುತ್ತಿರುವ ಹೊಸ ವರ್ಷ 2024ಕ್ಕೆ ಹ್ಯಾಪಿ ನ್ಯೂ ಇಯರ್ ಆಫರ್ 2024″ (Happy New Year Offer 2024) ಅನ್ನು ಘೋಷಿಸಿದೆ. ಈ ಯೋಜನೆಯು ಜಿಯೋ ಪ್ರಿಪೇಯ್ಡ್(Jio prepaid) ಬಳಕೆದಾರರಿಗೆ ಬರ್ಜರಿ ಆಫರ್ ಎಂದೇ ಹೇಳಬಹುದಾಗಿದೆ. ಹೌದು ಜಿಯೋ ನ್ಯೂ ಇಯರ್‌ ಆಫರ್‌(Jio New Year Offer) ಪ್ರಯುಕ್ತ ತನ್ನ ಓಲ್ಡ್ ಇಯರ್‌ ಪ್ಲಾನ್‌ (Old Year Plan) ಅನ್ನು ಹೊಸದಾಗಿ ರಿಫ್ರೆಶ್ (Refresh )ಮಾಡಿದೆ. ಏನಿದು ರಿಫ್ರೆಶ್ ನ್ಯೂ ಇಯರ್ ಆಫರ್ 2024 ಎಂದು ಯೋಚನೆ ಮಾಡುತ್ತಿರುವಿರಿಯೇ? ಅದುವೇ ಜಿಯೋ ತನ್ನ ಮೆಚ್ಚಿನ ಪ್ರಿಪೇಯ್ಡ್(Prepaid) ಬಳಕೆ ಗ್ರಾಹಕರಿಗೆ ಹೊಸ ವರ್ಷದ ಪ್ರಯುಕ್ತ 2,999ರೂ ಬೆಲೆಯ ವಾರ್ಷಿಕ ಪ್ರಿಪೇಯ್ಡ್‌(Year prepaid) ಬೆಲೆಯನ್ನು ರಿಫ್ರೆಶ್‌ (Refresh)ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಿಯೋ ಹ್ಯಾಪಿ ನ್ಯೂ ಇಯರ್ 2024 ಯೋಜನೆ: ಪ್ರಯೋಜನಗಳು, ಬೆಲೆ, ಮಾನ್ಯತೆ ಈ ಕೆಳಗಿನಂತೆ ಇರುತ್ತದೆ:

2,999 ಬೆಲೆಯ ಈ ವಾರ್ಷಿಕ ಹೊಸ ವರ್ಷದ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2.5 GB ಡೇಟಾವನ್ನು ನೀಡುತ್ತದೆ. ಡೇಟಾ ಖಾಲಿಯಾದ ನಂತರ, ಬಳಕೆದಾರರು 64 Kbps ನಲ್ಲಿ ಅನಿಯಮಿತ ಡೇಟಾವನ್ನು(Unlimited data) ಪಡೆಯುತ್ತಾರೆ. ಅವರು ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತಾರೆ, ಇದು ಪ್ರಸ್ತುತ ಭಾರತದ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಇದರ ಜೊತೆಗೆ, ಖರೀದಿದಾರರು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಉಚಿತ SMS ಮತ್ತು JioTV, JioCinema ಮತ್ತು JioCloud ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
JioTV ಪ್ರೀಮಿಯಂ ಚಂದಾದಾರಿಕೆಯು ಒಂದೇ ಯೋಜನೆಯಡಿಯಲ್ಲಿ 14 ವಿಭಿನ್ನ OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

ಪ್ರಿಯ ಪ್ರಿಪೇಯ್ಡ್ ಬಳಕೆ ಗ್ರಾಹಕರಿಗೆ ಒಂದು ಗಮನಾರ್ಹವಾಗಿ ತಿಳಿಸುವ ವಿಷಯವೇನೆಂದರೆ ಈ ಯೋಜನೆಯೊಂದಿಗೆ ಸೇರಿಸಲಾದ JioCinema ಚಂದಾದಾರಿಕೆಯು(subscription) ಪ್ರೀಮಿಯಂ ಚಂದಾದಾರಿಕೆ (Premium subscription) ಆಗಿರುವುದಿಲ್ಲ. JioCinema ಪೋರ್ಟಲ್ ಮೂಲಕ ಬಳಕೆದಾರರು ಇದನ್ನು ಪ್ರತ್ಯೇಕವಾಗಿ 1,499 ರೂ ಗಳಿಗೆ ಖರೀದಿಸಬೇಕಾಗುತ್ತದೆ ಎಂದು ತಿಳಿಯಬಹುದು. ಮತ್ತು ಇನ್ನ ವ್ಯಾಲಿಡಿಟಿಗೆ (Validity) ಸಂಬಂಧಿಸಿದಂತೆ, ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ, ಆದರೆ ಚಂದಾದಾರರು 24-ದಿನಗಳ ಮಾನ್ಯತೆಯ ವೋಚರ್ (Validity Vocher)ಅನ್ನು ಪಡೆಯುತ್ತಾರೆ ಅದು ಮಾನ್ಯತೆಯನ್ನು 389 ದಿನಗಳವರೆಗೆ ವಿಸ್ತರಿಸುತ್ತದೆ. ಚಂದಾದಾರರು ಈ ಯೋಜನೆಯನ್ನು Jio ವೆಬ್‌ಸೈಟ್(Jio website) ಅಥವಾ MyJio ಮೊಬೈಲ್ ಅಪ್ಲಿಕೇಶನ್ (My jio mobile application) ಮೂಲಕ ಖರೀದಿಸಬಹುದಾಗಿದೆ.

tel share transformed

ಜಿಯೋ ಹೊಸ ಪ್ರಿಪೇಯ್ಡ್‌ ಪ್ಲಾನ್ :

ಇನ್ನು ಜಿಯೋ ಟೆಲಿಕಾಂ ಇತ್ತೀಚಿಗೆ 909ರೂ ಬೆಲೆಯ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಕೂಡಾ ಬಿಡುಗಡೆ ಮಾಡಿದೆ. ಈ ಪ್ಲಾನ್‌ 100 SMS ಸಂದೇಶಗಳ ಜೊತೆಗೆ ಪ್ರತಿದಿನ 2GB ಹೆಚ್ಚಿನ ವೇಗದ ಡೇಟಾವನ್ನು ನೀಡುತ್ತದೆ. ಇದರೊಂದಿಗೆ ಹಲವು ಪ್ರಯೋಜನಗಳನ್ನು ಸಹ ಈ ಪ್ಲಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಮತ್ತು ನೀವೇನಾದರೂ ಈ ಯೋಜನೆಗಳಲ್ಲಿ ಆಸಕ್ತಿ ಹೊಂದಿದ್ದರೆ ನೀವು ಈ ಜಿಯೋ ಪ್ರಿಪೇಯ್ಡ್ (Jio prepaid) ಯೋಜನೆಗಳನ್ನು ಪಡೆದುಕೊಂಡು
ಆನಂದಿಸಿ.ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

whatss

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!