ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ರಿಲಯನ್ಸ್ ಜಿಯೋದ ಹೊಸ ಯೋಜನೆಯ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ರಿಲಯನ್ಸ್ ಜಿಯೋ(Reliance Jio) ಸ್ವಿಗ್ಗಿ ಒನ್ ಲೈಟ್(Swiggy One Lite) ಚಂದಾದಾರಿಕೆ(Subscription)ಯೊಂದಿಗೆ ಹೊಸ ಯೋಜನೆಯನ್ನು ಹೊರತಂದಿದೆ, ಇದು ಹೊಸ ಪ್ರಿ -ಪೇಡ್ (pre-paid) ಯೋಜನೆಯಾಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
ಜಿಯೋ ವತಿಯಿಂದ ಹೊಸ ಪ್ರಿಪೇಡ್ ಯೋಜನೆ :
ಜಿಯೋ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ, ಪ್ರಸ್ತುತ 44 ಕೋಟಿಗೂ ಹೆಚ್ಚು ಬಳಕೆದಾರರನ್ನು ಜಿಯೋ ಹೊಂದಿದೆ. ಹೀಗಿರುವಾಗ, ಹಬ್ಬದ ಋತುವಿನಲ್ಲಿ ಜಿಯೋ ವಿಶೇಷ ಪ್ಲಾನ್ ನೊಂದಿಗೆ ಹೊರಬಂದಿದೆ.
ಹೌದು ಸ್ನೇಹಿತರೆ, ರಿಲಯನ್ಸ್ ಜಿಯೋ ಈಗ ಸ್ವಿಗ್ಗಿ ಒನ್ ಲೈಟ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಬರುವ ಪ್ರಿಪೇಯ್ಡ್(pre-paid) ಯೋಜನೆಯನ್ನು ನೀಡುವುದಾಗಿ ಘೋಷಿಸಿದೆ. ಈ ವಿಶೇಷ ಸಹಯೋಗವು ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಹಬ್ಬದ ಋತುವಿನಲ್ಲಿ ತಡೆರಹಿತ ಮನರಂಜನೆ(Entertainment) ಮತ್ತು ಆಹಾರ(Food )ವಿತರಣಾ ಅನುಭವವನ್ನು ಒದಗಿಸುತ್ತದೆ. ಈ ಸ್ಪೆಷಲ್ ಆಫರ್ ಜಿಯೋ ನ 866ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯೊಂದಿಗೆ ಬರುತ್ತದೆ.
ಸಾಮಾನ್ಯವಾಗಿ, ಜಿಯೋ ತನ್ನ ಪ್ರೀಪೈಡ್ ಯೋಜನೆಗಳ ಜೊತೆಗೆ ಗ್ರಾಹಕರಿಗೆ OTT ಪ್ಲಾಟ್ ಫಾರ್ಮ್ ಗಳಾದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್(Disney + Hotstar ), ಸೋನಿ ಲೀವ್(Sony Liv), ಜೀ5(G5), ಅಮೆಜಾನ್ ಪ್ರೈಮ್(Amazon prime)ಹಾಗೂ ನೆಟ್ ಫ್ಲಿಕ್ಸ್(Netflix)ಗಳ ಚಂದಾದರಿಕೆ(Subscription) ಯನ್ನು ನೀಡುತ್ತಿತ್ತು. ಆದರೆ ಈಗ ಫುಡ್ ಡೆಲಿವರಿ ಪ್ಲಾಟ್ ಫಾರ್ಮ್ (Food delivary )ನೊಂದಿಗೆ ಕೈಜೋಡಿಸಿದೆ.
866 ರೂ.ಗಳ ಜಿಯೋ ಪ್ರೀಪೈಡ್ ಯೋಜನೆ:
ಜಿಯೋ 84 ದಿನಗಳ ಮಾನ್ಯತೆಯೊಂದಿಗೆ 866 ರೂ ಬೆಲೆಯ ಹೊಸ ಪ್ರಿಪೇಯ್ಡ್(pre-paid) ಯೋಜನೆಯನ್ನು ಪರಿಚಯಿಸುತ್ತಿದೆ, ದೈನಂದಿನ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು(Unlimited voice calls) ಮತ್ತು ಅನಿಯಮಿತ 5G ಡೇಟಾ(Unlimited 5G Data)ವನ್ನು ನೀಡುತ್ತದೆ. ಅಂದರೆ, ಗ್ರಾಹಕರಿಗೆ ಒಟ್ಟು 168 GB ಡೇಟಾ ಸಿಗಲಿದೆ.
ಸ್ವೀಗ್ಗಿ ಒನ್ ಲೈಟ್ ಚಂದದಾರಿಕೆಯಲ್ಲಿ ಪ್ರಯೋಜನಗಳು:
ರೂ 866 ಪ್ಲಾನ್‌ನೊಂದಿಗೆ ನೀಡಲಾಗುವ Swiggy One Lite ಸಬ್‌ಸ್ಕ್ರಿಪ್ಶನ್ ಪ್ರಯೋಜನಗಳು:
₹149 ಕ್ಕಿಂತ ಹೆಚ್ಚಿನ ಆಹಾರ ಆರ್ಡರ್‌ಗಳಲ್ಲಿ 10 ಉಚಿತ ಹೋಮ್ ಡೆಲಿವರಿ
₹199ಕ್ಕಿಂತ ಹೆಚ್ಚಿನ Instamart ಆರ್ಡರ್‌ಗಳ ಮೇಲೆ 10 ಉಚಿತ ಹೋಮ್ ಡೆಲಿವರಿ
ಆಹಾರ ಮತ್ತು Instamart ಆರ್ಡರ್‌ಗಳ ಮೇಲೆ ಯಾವುದೇ ಉಲ್ಬಣ ಶುಲ್ಕವಿಲ್ಲ
ಸಾಮಾನ್ಯ ಕೊಡುಗೆಗಳಿಗಿಂತ 20K+ ಆಹಾರ ವಿತರಣಾ ರೆಸ್ಟೋರೆಂಟ್‌ಗಳಲ್ಲಿ 30% ವರೆಗೆ ಹೆಚ್ಚುವರಿ ರಿಯಾಯಿತಿಗಳು
₹60 ಕ್ಕಿಂತ ಹೆಚ್ಚಿನ Genie ಡೆಲಿವರಿಗಳ ಮೇಲೆ 10% ರಿಯಾಯಿತಿ.
ಇದಲ್ಲದೆ, ಇತ್ತೀಚೆಗಷ್ಟೇ ಜಿಯೋ ಅಮೆಜಾನ್ ಪ್ರೈಮ್ ಚಂದಾದಾರಿಕೆಯೊಂದಿಗೆ ಹೊಸ ವಾರ್ಷಿಕ ರಿಚಾರ್ಜ್ ಪ್ಲಾನ್(Recharge plan) ಬಿಡುಗಡೆ ಮಾಡಿದೆ. ಈ ಪ್ಲಾನ್ ಗಳಲ್ಲಿ 2ಜಿಬಿ ಉಚಿತ ದೈನಂದಿನ ಡೇಟಾ ನೀಡಲಾಗುತ್ತಿದೆ ಮತ್ತು ಈ ಪ್ಲಾನ್ ಬೆಲೆ ರೂ.3237 ಗಳಷ್ಟಿದೆ.
ನೀವು ಕೂಡ ಜಿಯೋ ನ ಬಳಕೆದಾರರಾಗಿದ್ದರೆ ಈ ವಿಶೇಷ ಯೋಜನೆಯ ಪ್ರಯೋಜನೆಯನ್ನು ಪಡೆಯಬಹುದು ಮತ್ತು ಇದರ ಪ್ರಯೋಜನೆಗಳನ್ನು ಆನಂದಿಸಬಹುದು. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಾತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – Health insurance- ಹೆಲ್ತ್ ಇನ್ಶೂರೆನ್ಸ್ ಕಡೆಗಣೆಸುವ ಮುನ್ನ ಇದು ಗೊತ್ತಿರಲಿ! Health isurance inforamation
ಇದನ್ನೂ ಓದಿ – ಮಹಿಳೆಯರೇ ಗಮನಿಸಿ : ಕೇಂದ್ರ ಸರ್ಕಾರದ ಈ ಯೋಜನೆ’ಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 6,000 ರೂ.! ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇದನ್ನೂ ಓದಿ – Electric Scooter – ಒಲಾ ಸ್ಕೂಟರ್ ಗಳ ಮೇಲೆ ದೀಪಾವಳಿ ಧಮಾಕಾ ಆಫರ್ ಗಳು, ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ