ಜಿಯೋದ ಹೊಸ ರಿಚಾರ್ಜ್ ಪ್ಲಾನ್, ಅನಿಯಮಿತ ಡೇಟಾ ಮತ್ತು ಕರೆಗಳು, ಬರೋಬ್ಬರಿ 336 ದಿನ ವ್ಯಾಲಿಡಿಟಿ

jio recharge plan

ಈಗ ಎಲ್ಲೆಡೆ Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಇದೀಗ ನೀವೇನಾದರೂ ಜಿಯೋ ಸಿಮ್ (Jio sim) ಬಳಕೆದಾರರಾಗಿದ್ದು ಪ್ರತಿ ತಿಂಗಳು ರಿಚಾರ್ಜ್ (Monthly recharge) ಮಾಡುವುದ್ರಿಂದ ತಲೆಕೆಟ್ಟಿದ್ದರೆ ನಿಮಗೆ ಈ ಅತ್ಯುತ್ತಮ ಪ್ರಿಪೇಯ್ಡ್ ಪ್ಲಾನ್ (best prepaid plan ) ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದೇ ನೋಡಿ ಜಿಯೋದ ಬೆಸ್ಟ್ ಪ್ರಿಪೇಡ್ ಪ್ಲಾನ್ :

ನೀವೆನಾದರೂ ಜಿಯೋಫೋನ್ (Jio phone) ಬಳಕೆದಾರರಾಗಿ, ಉತ್ತಮವಾದ ಯೋಜನೆಯನ್ನು ಹುಡುಕುತ್ತಿದ್ದರೆ, ರಿಲಯನ್ಸ್ ಜಿಯೋದ(Reliance JIO) 895 ರೂ. ಯೋಜನೆಯನ್ನು ಆಯ್ಕೆ ಮಾಡುವುದು ಉತ್ತಮ. ಹೌದು, ಇದೀಗ ಜಿಯೋಫೋನ್ ಬಳಕೆದಾರರಿಗೆ ರಿಲಯನ್ಸ್ ಜಿಯೋ ಅದ್ಭುತವಾದ ಯೋಜನೆಯನ್ನು ನೀಡುತ್ತಿದೆ. 900 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ 336 ದಿನಗಳ ಪೂರ್ಣ ವ್ಯಾಲಿಡಿಟಿಯನ್ನು (full validity) ಹೊಂದಿರುವ ಪ್ರಿಪೇಯ್ಡ್ ಯೋಜನೆಯನ್ನು ಕೊಡುತ್ತಿದೆ. ಈ ತರಹದ ಯಾವುದೇ ಪ್ರಿಪೇಯ್ಡ್ ಯೋಜನೆಯನ್ನು ಯಾವುದೇ ಟೆಲಿಕಾಂ ಕಂಪನಿಯು(telecom company) ನೀಡುತ್ತಿಲ್ಲ ಎಂಬುದು ಅಷ್ಟೇ ಸತ್ಯ ಇಲ್ಲಿ.

ಏಕೆಂದರೆ ಈ ಯೋಜನೆ ಕೇವಲ ಜಿಯೋಫೋನ್ (JioPhone) ಬಳಸುವ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ಇದರರ್ಥ ನೀವು JioPhone ಬಳಕೆದಾರರಾಗಿದ್ದರೆ ಮಾತ್ರ ನೀವು ರೂ 895 ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಜಿಯೋಫೋನ್(Jio phone) ಬಳಕೆದಾರರು ಈ ಆಯ್ಕೆಯನ್ನು ಮಾಡುವ ಮೂಲಕ ಹಣವನ್ನು ಉಳಿಸಬಹುದು.ಈ ಯೋಜನೆಯು ಜಿಯೋಫೋನ್ ಬಳಕೆದಾರರಿಗೆ ಹೆಚ್ಚಿನ ಅನುಕೂಲತೆಯನ್ನು ಹೊಂದಿದೆ. ಈ ಯೋಜನೆಯು ಜಿಯೋಫೋನ್ ಬಳಕೆದಾರರಿಗೆ ಉತ್ತಮ ಗ್ರಾಹಕ ಸೇವೆಯನ್ನು ನೀಡುತ್ತದೆ. ಮತ್ತು ಇದು ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ.

whatss

ಈ ರಿಚಾರ್ಜ್ ಮಾಡಿಸಿದರೆ 336 ದಿನ ಯೋಚನೆ ಇಲ್ಲ :

ಈ ರಿಲಯನ್ಸ್ ಜಿಯೋ (Reliance Jio) ಯೋಜನೆಯ ವಿಶೇಷತೆಯೆಂದರೆ ಇದು 900 ರೂ.ಗಿಂತ ಅತಿ ಕಡಿಮೆ ಬೆಲೆಗೆ 336 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ರಿಲಯನ್ಸ್ ಜಿಯೋ (Reliance Jio) ಈ ಪ್ರಿಪೇಯ್ಡ್ ಯೋಜನೆಯೊಂದಿಗೆ(Prepaid plan) ಜಿಯೋ ಟಿವಿಯನ್ನು (Jio tv) ಹೊರತುಪಡಿಸಿ ನಿಮಗೆ ಜಿಯೋ ಸಿನಿಮಾ (Jio cinema) ಮತ್ತು ಜಿಯೋ ಕ್ಲೌಡ್‌ಗೆ(Jio cloud) ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ Jio 895 ಯೋಜನೆಯನ್ನು ಕೇವಲ JioPhone ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು Reliance Jio ಬಿಡುಗಡೆ ಮಾಡಿದೆ.

ಇನ್ನೂ ಜಿಯೋದ ರೂ 895 ಯೋಜನೆಯು 336 ದಿನಗಳ ಮಾನ್ಯತೆಯ ಅವಧಿಯನ್ನು (plan validity duration) ಹೊಂದಿರುತ್ತದೆ. ಈ ಮಾನ್ಯತೆಯನ್ನು 12 ಮರುಬಳಕೆಗಳಾಗಿ ವಿಂಗಡಿಸಲಾಗಿದೆ. ಕಂಪನಿಯು ಈ ಯೋಜನೆಯಲ್ಲಿ ಪ್ರತಿ 28 ದಿನಗಳಿಗೊಮ್ಮೆ 50 ಎಸ್‌ಎಂಎಸ್ (SMS) ಸೌಲಭ್ಯವನ್ನು ನೀಡುತ್ತದೆ. ಇದರ ಹೊರತಾಗಿ ಈ ರೂ 895 ಯೋಜನೆಯು ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನಗಳಾಗಿ JioTV, JioCinema ಮತ್ತು JioCloud ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ರಿಲಯನ್ಸ್ ಜಿಯೋದ (Reliance JIO) ಈ ಪ್ರಿಪೇಯ್ಡ್ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನ ಜಿಯೋಫೋನ್ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ ಎಂಬುದನ್ನು ನಾವು ಗಮನಿಸಬಹುದು ದಿನಗಳಿಗೊಮ್ಮೆ 2GB ಹೆಚ್ಚಿನ ವೇಗದ ಡೇಟಾವನ್ನು (fast data) ನೀಡುತ್ತದೆ ಅಂದ್ರೆ ಗ್ರಾಹಕರು ಪೂರ್ತಿ 28 ದಿನಗಳಿಗೆ ಕೇವಲ 2GB ಡೇಟಾ ಮಾತ್ರ ಪಡೆಯುತ್ತೀರಾ. ನಂತರ ಇಂಟರ್ನೆಟ್ ವೇಗವು(Internet speed) 64Kbps ಗೆ ಇಳಿಯುತ್ತದೆ. ಒಟ್ಟಾರೆಯಾಗಿ ಈ ಡೇಟಾವು ಪೂರ್ಣ ಮಾನ್ಯತೆಯೊಂದಿಗೆ 24GB ಆಗಿದೆ. ಡೇಟಾ ಲಭ್ಯವಿದೆ. ಇದಲ್ಲದೆ ಪ್ಯಾಕ್ ಅನಿಯಮಿತ ವಾಯ್ಸ್ ಕರೆಗಳೊಂದಿಗೆ (Unlimited voice call) ಬರುತ್ತದೆ. ಅಂದರೆ ನೀವು ಎಷ್ಟು ಬೇಕಾದರೂ ಮಾತನಾಡಬಹುದು.ನೀವೇನಾದರೂ ಈ ಯೋಜನೆಯಲ್ಲಿ ಸಕ್ತಿ ಹೊಂದಿದ್ದರೆ ನೀವು ಈ ಜಿಯೋ ಪ್ರಿಪೇಯ್ಡ್ ಯೋಜನೆಗಳನ್ನು ಪಡೆದುಕೊಂಡು ಆನಂದಿಸಿ.ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!