ಬರೋಬ್ಬರಿ 84 ದಿನಗಳ ಕಡಿಮೆ ದರದ ಜಿಯೋ ರಿಚಾರ್ಜ್ ಪ್ಲಾನ್ : ಏನೆಲ್ಲಾ ಆಫರ್ ಗೊತ್ತಾ?

jio 84 days plan

ನೀವು ಜಿಯೋ (jio) ಗ್ರಾಹಕರೇ? ಹಾಗಿದ್ದಲ್ಲಿ 84 ದಿನಗಳವರೆಗೆ 168GB ಡೇಟಾವನ್ನು (168GB data) ಪಡೆಯಬಹುದು.

ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು.ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ  ರಿಲಯನ್ಸ್ ಜಿಯೋ ಗೆ (Reliance Jio) ದೇಶದಲ್ಲಿಯೇ ಹಲವಾರು ಮಂದಿ ಗ್ರಾಹಕರಿದ್ದಾರೆ. ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಗಳನ್ನು (new plans) ಕೂಡ ಬಿಡುಗಡೆ ಮಾಡುತಿರುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯಲು ವಿಶೇಷವಾದಂತಹ ಆಫರ್ (special offer )ಅನ್ನು ನೀಡುತ್ತಿದೆ. ಹೌದು ಜಿಯೋ ಕಂಪೆನಿಯು (jio company) ತನ್ನ ಗ್ರಾಹಕರಿಗೆ ಇದೀಗ ಹೊಸ ಪ್ಲ್ಯಾನ್ (new plan) ಒಂದನ್ನು ನೀಡಿದೆ. ಅದು ಯಾವುದು? ಮತ್ತು ಅದರಲ್ಲಿ ಇರುವ ಇತರೆ ಆಫರ್ ಗಳೇನು (offers)? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಗ್ರಾಹಕರು ತಮ್ಮ ಹಲವಾರು ಕೆಲಸ ಕಾರ್ಯಗಳನ್ನು ಮೊಬೈಲ್ ಫೋನ್ ಗಳಲ್ಲಿಯೇ ಮಾಡುವುದರಿಂದ ಹೆಚ್ಚಿನ ಡಾಟಾ ಬೇಕಾಗುತ್ತದೆ.ಅದರಲ್ಲೂ ಇಂದಿನ ಕಾಲಘಟ್ಟದಲ್ಲಿ ನಾವೆಲ್ಲರೂ ಟಿವಿ ನೋಡುವ ಬದಲು ಟಿವಿಯಲ್ಲಿ ಬರುವ ಹಲವಾರು ಕಾರ್ಯಕ್ರಮಗಳನ್ನು ಮೊಬೈಲ್ ಫೋನ್ ಗಳಲ್ಲಿಯೇ ನೋಡುತ್ತೇವೆ. ಇನ್ನು ಕರೋನ ಬಂದು ಹೋದ ನಂತರದ ದಿನಮಾನಗಳಲ್ಲಿ ಓ ಟಿ ಟಿ (OTT) ಪ್ಲಾಟ್‌ಫಾರ್ಮ್‌ಗಳ (platform) ಹಾವಳಿ ಹೆಚ್ಚಾಗಿದೆ. ಓ ಟಿ ಟಿ ಪ್ಲಾಟ್ ಫಾರ್ಮ್ ಗಳು ಜನರಿಗೆ ತಿಳಿದಾಗಿನಿಂದ ಟಿವಿಯನ್ನು ಹೆಚ್ಚಿನದಾಗಿ ನೋಡುವ ಜನಸಂಖ್ಯೆಯೇ ಕಡಿಮೆಯಾಗಿದೆ. ತಾವು ಇದ್ದಲ್ಲಿಯೇ ಚಲನಚಿತ್ರಗಳು ವೆಬ್ ಸರಣಿಗಳು ಈ ರೀತಿಯಾಗಿ ಅನೇಕ ಕಾರ್ಯಕ್ರಮಗಳನ್ನು OTT ಪ್ಲಾಟ್‌ಫಾರ್ಮ್‌ಗಳಲ್ಲಿಯೇ ನೋಡುತ್ತಾರೆ. ಆದ್ದರಿಂದ ತನ್ನ ಗ್ರಾಹಕರಿಗೆ ಇಷ್ಟವಾದ ಯೋಜನೆಗಳನ್ನು ನೀಡುವಲ್ಲಿ ಜಿಯೋ ಯಾವಾಗಲೂ ಒಂದು ಹೆಜ್ಜೆ ಮುಂದೆ ಇಟ್ಟಿರುತ್ತದೆ.

ಜಿಯೋ ಕಂಪನಿ ರಿಚಾರ್ಜ್‌ ಗ್ರಾಹಕರಿಗೆ ಹೆಚ್ಚು ಸೌಲಭ್ಯಗಳನ್ನು ನೀಡುತ್ತದೆ :

ಗ್ರಾಹಕರ ಆಸಕ್ತಿಯನ್ನು ಮನದಲ್ಲಿಟ್ಟುಕೊಂಡಿರುವ ಜಿಯೋ ಗ್ರಾಹಕರಿಗೆ ಉಪಯುಕ್ತ ವಾಗುವಂತಹ ಯೋಜನೆಗಳನ್ನು  ಜಾರಿಗೊಳಿಸುತ್ತಿರುತ್ತದೆ. ಇದೀಗ ಜಿಯೋ ಕಂಪನಿಯ (jio company) ಹೊಸ ಪ್ಲಾನ್ ಕಡಿಮೆ ಹಾಗೂ ಹೆಚ್ಚಿನ ಸಮಯದವರೆಗೂ ಇರುವಂತಹ ರಿಚಾರ್ಜ್ ಪ್ಲಾನ್ ಆಗಿದೆ. ಮತ್ತು ಈ ಹೊಸ ಪ್ಲಾನ್ ನ (new plan) ಇನ್ನೊಂದು ವಿಶೇಷತೆ ಎಂದರೆ ಹೆಚ್ಚಿನ ಡೇಟಾ ಮತ್ತು ಉಚಿತವಾಗಿ ಓ ಟಿ ಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬರುವಂತಹ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಈ ಹೊಸ ಪ್ಲಾನ್ ನ ರಿಚಾರ್ಜ್ ನಲ್ಲಿ ಯಾವ ಓಟಿಟಿ ಸೌಲಭ್ಯವನ್ನು (OTT facility) ಪಡೆಯಬಹುದು?

ಈ ಹೊಸ ಪ್ಲಾನ್ ನ ರಿಚಾರ್ಜ್ ನಲ್ಲಿ 857 ರೂಪಾಯಿಗಳೊಂದಿಗೆ 84 ದಿನಗಳವರೆಗೂ Amazon Prime ವೀಡಿಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಈ ಹೊಸ ಪ್ಲಾನ್ ನ ರಿಚಾರ್ಜ್ ಬೆಲೆ (price) ಎಷ್ಟು ?

ಈ ಹೊಸ ಪ್ಲಾನ್ ನ ರಿಚಾರ್ಜ್ ಬೆಲೆ 857 ರೂಪಾಯಿಗಳಾಗಿದ್ದು. 857 ರೂಪಾಯಿಗಳ ಈ ಹೊಸ ಪ್ಲಾನ್ ನ ರಿಚಾರ್ಜ್ ಮಾಡಿಕೊಂಡರೆ 84 ದಿನಗಳ ವರೆಗೂ ಈ ಯೋಜನೆಯ ಲಾಭವನ್ನು ಪಡೆಯಬಹುದು.ಹಾಗೂ ಗ್ರಾಹಕರು ನೆಟ್‌ವರ್ಕ್‌ಗೆ ಫ್ರಿ ಕಾಲ್‌ (network free call) ಮಾಡುವುದರ ಜೊತೆಗೆ ಪ್ರತಿದಿನ ಉಚಿತವಾಗಿ 100  SMS ಗಳನ್ನು ಕಳುಹಿಸಬಹುದು.857 ರೂಪಾಯಿಗಳ ರಿಚಾರ್ಜ್‌ ಮಾಡಿಸಿಕೊಂಡರೆ 84 ದಿನಗಳವರೆಗೆ 168GB ಡೇಟಾವನ್ನು ಪಡೆಯಬಹುದು. ಅಂದರೆ ಪ್ರತಿದಿನ 2GB ಡೇಟಾವನ್ನು ಬಳಸಬಹುದು. ನೀವು ಇರುವ ಪ್ರದೇಶದಲ್ಲಿ  5G ನೆಟ್‌ವರ್ಕ್ ಸಿಗುತ್ತಿದ್ದರೆ 84 ದಿನಗಳವರೆಗೂ ಅನಿಯಮಿತ (Unlimited) 5G ಡೇಟಾವನ್ನು ಉಚಿತವಾಗಿ ಬಳಸಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

One thought on “ಬರೋಬ್ಬರಿ 84 ದಿನಗಳ ಕಡಿಮೆ ದರದ ಜಿಯೋ ರಿಚಾರ್ಜ್ ಪ್ಲಾನ್ : ಏನೆಲ್ಲಾ ಆಫರ್ ಗೊತ್ತಾ?

Leave a Reply

Your email address will not be published. Required fields are marked *

error: Content is protected !!