BIGG NEWS : 1947 ರಿಂದ 2023 ರವರೆಗಿನ ಕರ್ನಾಟಕದ ಮುಖ್ಯಮಂತ್ರಿಗಳ ವಿವರ ಸಂಪೂರ್ಣ ವಿವರ ಇಲ್ಲಿದೆ

Picsart 23 05 15 06 05 42 501

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಮ್ಮ ಕರ್ನಾಟಕದಲ್ಲಿ ಇದುವರೆಗೂ ಎಷ್ಟು ಮುಖ್ಯಮಂತ್ರಿಗಳು ಆಳ್ವಿಕೆಯನ್ನು ನಡೆಸಿದ್ದಾರೆ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ. 1947 ರಿಂದ 2023 ರವರೆಗೆ ಯಾರು ಯಾರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು?, ಯಾವ ಪಕ್ಷದಿಂದ ಅವರು ಮುಖ್ಯಮಂತ್ರಿಗಳಾಗಿದ್ದರು?, ಹಾಗೂ ಪ್ರತಿ ಮುಖ್ಯ ಮಂತ್ರಿಗಳು ಎಷ್ಟು ವರ್ಷ ಆಳ್ವಿಕೆಯನ್ನು ನಡೆಸಿದರು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.

ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳು:

ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಎಲೆಕ್ಷನ್ ಮುಗಿದಿದೆ ಹಾಗೂ ಯಾವ ಪಕ್ಷ ಆಡಳಿತಕ್ಕೆ ಬರುತ್ತದೆ, ಮತ್ತು ಯಾವ ಪಕ್ಷದಿಂದ ಮುಖ್ಯಮಂತ್ರಿಗಳು ಆಗುತ್ತಾರೆ  ಎಂಬುದು ನಿರ್ಧಾರವಾಗಿದೆ. ಇನ್ನೇನು ಮಾರ್ಚ್ 18 ನೇ ದಿನಾಂಕದಂದು ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಬಸವರಾಜ್ ಬೊಮ್ಮಾಯಿಯವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸದ್ಯಕ್ಕೆ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದಾರೆ.

ಕರ್ನಾಟಕವು ಸ್ವಾತಂತ್ರ್ಯದ ನಂತರ ಇದುವರೆಗೂ 23 ಮುಖ್ಯಮಂತ್ರಿಗಳನ್ನು ಕಂಡಿದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಹೆಸರು ಪಡೆದ ನಂತರ ದೇವರಾಜ ಅರಸು ಅವರು ಮೊದಲನೆಯ ಹಾಗೂ ದೀರ್ಘಕಾಲದ ಅವಧಿಯ ಮುಖ್ಯಮಂತ್ರಿಗಳಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. 1947ರ  ಕೆ ಚೆಂಗಲರಾಯ ರೆಡ್ಡಿ ಯವರಿಂದ ಹಿಡಿದು 2023ರ ಬೊಮ್ಮಾಯಿವರೆಗೂ, ಎಲ್ಲಾ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ.

ಎಲ್ಲಾ ಮುಖ್ಯಮಂತ್ರಿಗಳ ಪಟ್ಟಿ

ಹೆಸರುಪಕ್ಷದ ಹೆಸರುಅವಧಿ
ಕೆ. ಚೆಂಗಲರಾಯ ರೆಡ್ಡಿಕಾಂಗ್ರೆಸ್ಅಕ್ಟೋಬರ್ 25, 1947 – ಮಾರ್ಚ್ 30, 1952
ಕೆಂಗಲ್ ಹನುಮಂತಯ್ಯಕಾಂಗ್ರೆಸ್ಮಾರ್ಚ್ 30, 1952 – ಆಗಸ್ಟ್ 19, 1956
ಕಡಿದಾಳ್ ಮಂಜಪ್ಪಕಾಂಗ್ರೆಸ್ಆಗಸ್ಟ್ 19, 1956 – ಅಕ್ಟೋಬರ್ 31, 1956
ಎಸ್.ನಿಜಲಿಂಗಪ್ಪಕಾಂಗ್ರೆಸ್ನವೆಂಬರ್ 1, 1956 – ಏಪ್ರಿಲ್ 10, 1957
ಎಸ್.ನಿಜಲಿಂಗಪ್ಪಕಾಂಗ್ರೆಸ್ಏಪ್ರಿಲ್ 10, 1957 – ಮೇ 16, 1958
ಬಿ.ಡಿ.ಜತ್ತಿಕಾಂಗ್ರೆಸ್ಮೇ 16, 1958 – ಮಾರ್ಚ್ 9, 1962
ಎಸ್ ಆರ್ ಕಂಠಿಕಾಂಗ್ರೆಸ್ಮಾರ್ಚ್ 14, 1962 – ಜೂನ್ 20, 1962
ಎಸ್.ನಿಜಲಿಂಗಪ್ಪಕಾಂಗ್ರೆಸ್ಜೂನ್ 21, 1962 – ಮಾರ್ಚ್ 3, 1967
ಎಸ್.ನಿಜಲಿಂಗಪ್ಪಕಾಂಗ್ರೆಸ್ಮಾರ್ಚ್ 3, 1967 – ಮೇ 29, 1968
ವೀರೇಂದ್ರ ಪಾಟೀಲ್ಕಾಂಗ್ರೆಸ್ಮೇ 29, 1968 – ಮಾರ್ಚ್ 18, 1971
ರಾಷ್ಟ್ರಪತಿ ಆಳ್ವಿಕೆಮಾರ್ಚ್ 19, 1971 – ಮಾರ್ಚ್ 20, 1972
ಡಿ.ದೇವರಾಜ್ ಅರಸ್ಕಾಂಗ್ರೆಸ್ಮಾರ್ಚ್ 20, 1972 – ಡಿಸೆಂಬರ್ 31, 1977
ರಾಷ್ಟ್ರಪತಿ ಆಳ್ವಿಕೆಡಿಸೆಂಬರ್ 31, 1977 – ಫೆಬ್ರವರಿ 28, 1978
ಡಿ.ದೇವರಾಜ್ ಅರಸ್ಕಾಂಗ್ರೆಸ್ಫೆಬ್ರವರಿ 28, 1978 – ಜನವರಿ 7, 1980
ಆರ್ ಗುಂಡೂರಾವ್ಕಾಂಗ್ರೆಸ್ಜನವರಿ 12, 1980 – ಜನವರಿ 6, 1983
ರಾಮಕೃಷ್ಣ ಹೆಗಡೆಜನತಾ ಪಕ್ಷಜನವರಿ 10, 1983 – ಡಿಸೆಂಬರ್ 29, 1984
ರಾಮಕೃಷ್ಣ ಹೆಗಡೆಜನತಾ ಪಕ್ಷಮಾರ್ಚ್ 8, 1985 – ಫೆಬ್ರವರಿ 13, 1986
ರಾಮಕೃಷ್ಣ ಹೆಗಡೆಜನತಾ ಪಕ್ಷಫೆಬ್ರವರಿ 16, 1986 – ಆಗಸ್ಟ್ 10, 1988
ಎಸ್ ಆರ್ ಬೊಮ್ಮಾಯಿಜನತಾ ಪಕ್ಷಆಗಸ್ಟ್ 13, 1988 – ಏಪ್ರಿಲ್ 21, 1989
ರಾಷ್ಟ್ರಪತಿ ಆಳ್ವಿಕೆಏಪ್ರಿಲ್ 21, 1989 – ನವೆಂಬರ್ 30, 1989
ವೀರೇಂದ್ರ ಪಾಟೀಲ್ಕಾಂಗ್ರೆಸ್ನವೆಂಬರ್ 30, 1989 – ಅಕ್ಟೋಬರ್ 10, 1990
ರಾಷ್ಟ್ರಪತಿ ಆಳ್ವಿಕೆಅಕ್ಟೋಬರ್ 10, 1990 – ಅಕ್ಟೋಬರ್ 17, 1990
ಎಸ್ ಬಂಗಾರಪ್ಪಕಾಂಗ್ರೆಸ್ಅಕ್ಟೋಬರ್ 17, 1990 – ನವೆಂಬರ್ 19, 1992
ಎಂ.ವೀರಪ್ಪ ಮೊಯ್ಲಿಕಾಂಗ್ರೆಸ್ನವೆಂಬರ್ 19, 1992 – ಡಿಸೆಂಬರ್ 11, 1994
ಎಚ್ ಡಿ ದೇವೇಗೌಡಜನತಾ ಪಕ್ಷಡಿಸೆಂಬರ್ 11, 1994 – ಮೇ 31, 1996
ಜೆ ಎಚ್ ಪಟೇಲ್ಜನತಾ ಪಕ್ಷಮೇ 31, 1996 – ಅಕ್ಟೋಬರ್ 07, 1999
ಎಸ್ ಎಂ ಕೃಷ್ಣಕಾಂಗ್ರೆಸ್ಅಕ್ಟೋಬರ್ 11, 1999 – ಮೇ 28, 2004
ಧರಂ ಸಿಂಗ್ಕಾಂಗ್ರೆಸ್
[ಕಾಂಗ್ರೆಸ್-ಜೆಡಿ(ಗಳು) ಸಮ್ಮಿಶ್ರ]
ಮೇ 28, 2004 – ಜನವರಿ 27, 2006
ಎಚ್ ಡಿ ಕುಮಾರಸ್ವಾಮಿಜೆಡಿ(ಎಸ್)
[ಬಿಜೆಪಿ-ಜೆಡಿ(ಎಸ್) ಸಮ್ಮಿಶ್ರ]
ಫೆಬ್ರವರಿ 3, 2006 – ಅಕ್ಟೋಬರ್ 8, 2007
ರಾಷ್ಟ್ರಪತಿ ಆಳ್ವಿಕೆನವೆಂಬರ್ 20, 2007 – ಮೇ 29, 2008
ಬಿಎಸ್ ಯಡಿಯೂರಪ್ಪಬಿಜೆಪಿ30 ಮೇ 2008 – 31 ಜುಲೈ 2011
ಡಿವಿ ಸದಾನಂದ ಗೌಡಬಿಜೆಪಿ4 ಆಗಸ್ಟ್ 2011 – 12 ಜುಲೈ 2012
ಜಗದೀಶ ಶಿವಪ್ಪ ಶೆಟ್ಟರ್ಬಿಜೆಪಿ12 ಜುಲೈ 2012 – 12 ಮೇ 2013
ಸಿದ್ದರಾಮಯ್ಯಕಾಂಗ್ರೆಸ್13 ಮೇ 2013 – 17 ಮೇ 2018
ಬಿಎಸ್ ಯಡಿಯೂರಪ್ಪಬಿಜೆಪಿಮೇ 17 2018 – ಮೇ 19 2018
ಎಚ್ ಡಿ ಕುಮಾರಸ್ವಾಮಿJD(S)
[ಕಾಂಗ್ರೆಸ್-JD(S) ಸಮ್ಮಿಶ್ರ]
ಮೇ 23, 2018 – ಜುಲೈ 23, 2019
ಬಿಎಸ್ ಯಡಿಯೂರಪ್ಪಬಿಜೆಪಿಜುಲೈ 26, 2019 – ಜುಲೈ 28, 2021
ಬಸವರಾಜ ಬೊಮ್ಮಾಯಿಬಿಜೆಪಿಜುಲೈ 28, 2021 – ಮೇ 13, 2023
??ಕಾಂಗ್ರೆಸ್ಮೇ 18, 2023 – ??

ದಾಖಲೆಗಳು:

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!