Job Alert – ವಿವಿಧ ಇಲಾಖೆಗಳ 5,000 ಹುದ್ದೆಗಳ ಭರ್ಜರಿ ನೇಮಕಾತಿಗೆ ಅಧಿಸೂಚನೆ ಪ್ರಕಟ

KEA recruitment

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರೀಕ್ಷಾ ಮಂಡಳಿ (Karnataka Examinations Authority, KEA) 6 ಸರ್ಕಾರಿ ಸಂಸ್ಥೆಗಳಲ್ಲಿ 5,000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

KEA ನೇಮಕಾತಿ (Recruitment) 2024 :

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶಿಕ್ಷಣ ಮತ್ತು ಅನುಭವದ ಎಲ್ಲಾ ಮಟ್ಟಗಳ ಜನರಿಗೆ ಉದ್ಯೋಗದಾತರಿಂದ ಬಹುದೊಡ್ಡ ಬೇಡಿಕೆಯನ್ನು ಘೋಷಿಸಿದೆ. ರಾಜ್ಯದ ಆರು ಸರ್ಕಾರಿ ಸಂಸ್ಥೆಗಳಲ್ಲಿ ಒಟ್ಟು 5000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಸಂಸ್ಥೆವಾರು ಪ್ರತ್ಯೇಕ ಅಧಿಸೂಚನೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಅರ್ಜಿ ಸಲ್ಲಿಕೆ, ಪರೀಕ್ಷೆ ದಿನಾಂಕಗಳು ಮತ್ತು ಇತರ ಮಾಹಿತಿಯನ್ನು ಈ ಅಧಿಸೂಚನೆಗಳಲ್ಲಿ ತಿಳಿಸಲಾಗುವುದು. ಉದ್ಯೋಗ ಹುಡುಕುತ್ತಿರುವ ಯುವಕರು ಮತ್ತು ಮಹಿಳೆಯರಿಗೆ ಈ ಅಧಿಸೂಚನೆ ಒಂದು ಉತ್ತಮ ಅವಕಾಶವಾಗಿದೆ. ತಮ್ಮ ಶಿಕ್ಷಣ ಮತ್ತು ಅನುಭವಕ್ಕೆ ತಕ್ಕ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

KEA ನೇಮಕಾತಿಯ ಖಾಲಿ ಹುದ್ದೆಗಳನ್ನೂ ಹೊಂದಿರುವ ಸಂಸ್ಥೆಯ ವಿವರ :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bangalore Metropolitan Transport Corporation)

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (Rajiv Gandhi University of Health Sciences)

ಕರ್ನಾಟಕ ಸೋಪ್ಸ್‌ ಅಂಡ್ ಡಿಟರ್ಜೆಂಟ್ಸ್‌ ಲಿಮಿಟೆಡ್(Karnataka Soaps and Detergents Limited(

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (Kalyan Karnataka Road Transport)

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ( Karnataka Urban Water Supply and Sewerage Board)

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(North West Karnataka Road Transport Corporation)

ಒಟ್ಟು ಹುದ್ದೆಗಳ ಸಂಖ್ಯೆ: 5000 ಕ್ಕೂ ಹೆಚ್ಚು

ಉದ್ಯೋಗ ಸ್ಥಳ: ಕರ್ನಾಟಕ (Karnataka)

whatss

ಹುದ್ದೆಗಳ ವಿವರ :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ನಿರ್ವಾಹಕ : 2500 ಹುದ್ದೆಗಳು
​ಸಹಾಯಕ ಲೆಕ್ಕಿಗ(Assistant Accountant): 1 ಹುದ್ದೆ
​ಸ್ಟಾಫ್‌ ನರ್ಸ್‌(Staff nurse) : 1 ಹುದ್ದೆ
​ಫಾರ್ಮಾಷಿಸ್ಟ್‌(Pharmacist) : 1 ಹುದ್ದೆ

ಶೈಕ್ಷಣಿಕ ಅರ್ಹತೆ :

PUC / ಡಿಪ್ಲೊಮ ಇನ್ ನರ್ಸಿಂಗ್/ ಬಿಎಸ್ಸಿ ನರ್ಸಿಂಗ್(Bsc Nursing)/ ಬಿ.ಫಾರ್ಮಾ(B-pharma)

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ (kea recruitment: ) ವಿಶ್ವವಿದ್ಯಾಲಯ:
ಹುದ್ದೆಗಳ ವಿವರ:
ಸಹಾಯಕ ಗ್ರಂಥಾಪಾಲಕ(Assistant Librarian): 1
ಜೂನಿಯರ್ ಪ್ರೋಗ್ರಾಮರ್ : 5
ಸಹಾಯಕ ಇಂಜಿನಿಯರ್ : 1
ಸಹಾಯಕ : 12
ಕಿರಿಯ ಸಹಾಯಕ : 25

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್:
ಹುದ್ದೆಯ ವಿವರ:
ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್ ಬಿ) : 6
ಅಧಿಕಾರಿ (ಲೆಕ್ಕಪತ್ರ) (ಗ್ರೂಪ್ ಬಿ): 1
ಕಿರಿಯ ಅಧಿಕಾರಿ ಕ್ಯೂಎಡಿ : 2
ಕಿರಿಯ ಅಧಿಕಾರಿ (ಆರ್ ಅಂಡ್ ಡಿ) : 1
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 2
ಕಿರಿಯ ಅಧಿಕಾರಿ (ಸಾಮಗ್ರಿ / ಉಗ್ರಾಣ ವಿಭಾಗ) :2
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 1
ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್ ಎ) : 1
ಅಧಿಕಾರಿ (ಮಾರುಕಟ್ಟೆ) ಗ್ರೂಪ್ ಎ: 2
ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್ ಸಿ) : 1
ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 4
ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 3
ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) ಗ್ರೂಪ್ ಡಿ: 11

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ:
ಹುದ್ದೆಗಳ ವಿವರ:
ಸಹಾಯಕ ಲೆಕ್ಕಿಗ (Assistant Accountant): 15
ನಿರ್ವಾಹಕರು(Administrators): 1737

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ:
ಸಹಾಯಕ ಇಂಜಿನಿಯರ್ (ಸಿವಿಲ್) : 50
ಪ್ರಥಮ ದರ್ಜೆ ಲೆಕ್ಕ ಸಹಾಯಕ(First Grade Accounts Assistant) (ಗ್ರೂಪ್ ಸಿ) : 14

ವಿದ್ಯಾರ್ಹತೆ:
ಸಿವಿಲ್ ಬಿಇ ಪಾಸ್, ಯಾವುದೇ ಪದವಿ ಪಾಸ್.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:(kea recruitment: )

ಹುದ್ದೆಯ ವಿವರ:
ಸಹಾಯಕ ಆಡಳಿತಾಧಿಕಾರಿ (ದರ್ಜೆ-2) : 3
ಸಹಾಯಕ ಲೆಕ್ಕಾಧಿಕಾರಿ : 2
ಸಹಾಯಕ ಅಂಕಿಸಂಖ್ಯಾಧಿಕಾರಿ (Assistant Statistician) : 1
ಸಹಾಯಕ ಉಗ್ರಾಣಾಧಿಕಾರಿ (Assistant Stores Officer): 2
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ (Assistant Labor and Welfare Officer): 7
ಸಹಾಯಕ ಕಾನೂನು ಅಧಿಕಾರಿ : 7
ಸಹಾಯಕ ಅಭಿಯಂತರರು (ಕಾಮಗಾರಿ) : 1
ಸಹಾಯಕ ತಾಂತ್ರಿಕ ಶಿಲ್ಪಿ(Assistant Technical Architect) : 11
ಸಹಾಯಕ ಸಂಚಾರ ವ್ಯವಸ್ಥಾಪಕ: 11
ಕಿರಿಯ ಅಭಿಯಂತರರು (ಕಾಮಗಾರಿ) : 5
ಗಣಕ ಮೇಲ್ವಿಚಾರಕ(Computer Supervisor): 14
ಸಂಚಾರ ನಿರೀಕ್ಷಕ(Traffic Inspector) : 18
ಚಾರ್ಜ್ಮನ್(Chargeman) : 52
ಸಹಾಯಕ ಸಂಚಾರ ನಿರೀಕ್ಷಕ(Assistant Traffic Inspector) (ದರ್ಜೆ-3) : 28
ಕುಶಲ ಕರ್ಮಿ (Craftsman)(ದರ್ಜೆ-3): 80
ತಾಂತ್ರಿಕ ಸಹಾಯಕ (ದರ್ಜೆ-3): 500

ಈ ಮೇಲಿನ ಸಂಸ್ಥೆಗಳ ಹುದ್ದೆಗಳಿಗೆ ಸೇರಿದಂತೆ ವಿದ್ಯಾರ್ಹತೆ, ವೇತನ, ವರ್ಗೀಕರಣ ಮಾಹಿತಿ ಶೀಘ್ರದಲ್ಲೇ ಪ್ರಕಟವಾಗಲಿದೆ. ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಸಂಕ್ಷಿಪ್ತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ 

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!