ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೋಮಾಕಿ ಎಲ್‌ವೈ ಎಲೆಕ್ಟ್ರಿಕ್ ಸ್ಕೂಟರ್ (Komaki LY electric scooter):
ಈ ಎಲೆಕ್ಟ್ರಿಕ್ ವಾಹನಗಳ ಗಳ ಬೆಲೆಯೂ ಕೂಡಾ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಇದೀಗ ಕೋಮಾಕಿ ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ತನ್ನ ಸ್ಕೂಟರ್ ಗಳ ಮೇಲೆ ಭಾರಿ ಡಿಸ್ಕೌಂಟ್ ಅನ್ನು ಘೋಷಿಸಿದೆ. ಹೌದು ಕೋಮಾಕಿ ಎಲ್‌ವೈ ಎಲೆಕ್ಟ್ರಿಕ್ ಸ್ಕೂಟರ್ (Koamaki LY electric scooter) ತನ್ನ ಖರೀದಿ ಮಾಡುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಅನ್ನು ನೀಡುತ್ತಿದೆ. ಇದೀಗ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗ್ರಾಹಕರು ಕೇವಲ 78,000ರೂ ಗಳಿಗೆ ಖರಿದಿ ಮಾಡಿ ತಮ್ಮದಾಗಿಸಿಕೊಳ್ಳಬಹುದು.
ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುತ್ತದೆ :
ಈ Koamaki LY electric scooter ನ ಎಕ್ಸ್ ಶೋರೂಮ್ ಬೆಲೆ (ex showroom price) ಬಂದು ಸುಮಾರು 96,968ರೂ ಇದೆ. ಆದರೆ ಇದೀಗ ಬಾರಿ ಡಿಸ್ಕೌಂಟ್ ಆಫರ್ (discount offer )ಯಿಂದ ಸುಮಾರು 19000 ರೂ ಕಡಿಮೆ ಆಗುತ್ತದೆ. ಇಂತಹ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ (Milage)ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹುಡುಕುತ್ತಿದ್ದರೆ, ಅಂತಹ ಗ್ರಾಹಕರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆ ಎಂದು ಹೇಳಬಹುದು.
ಕೋಮಾಕಿ ಎಲ್‌ವೈ ಸ್ಕೂಟರ್‌ನ (Komaki LY electric scooter) ಫೀಚರೇಸ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಮೊದಲಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬೆಲೆಯಲ್ಲಿಯೇ ಉತ್ತಮ ಮೈಲೇಜ್ ಅನ್ನು ನೀಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಸರಿ ಚಾರ್ಜ್ ಮಾಡಿದರೆ ಸುಮಾರು 85km ಅಷ್ಟು ರೇಂಜ್ (Range) ಅನ್ನು ನೀಡುತ್ತದೆ.
ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಬೈಕ್‌ನ ಡ್ಯುಯಲ್ ಬ್ಯಾಟರಿಯ (dual battery)ಮಾದರಿಯಲ್ಲಿ ಸವಾರರಿಗೆ ಕಡಿಮೆ ಎಂದರು 200km ರೇಂಜ್(Range) ಅನ್ನು ನೀಡುತ್ತದೆ. ಮತ್ತು ಸವಾರರು ಯಾವುದೇ ಯೋಚನೆಯಿಲ್ಲದೆ ದೂರದ ಪ್ರಯಾಣವನ್ನು ಕೂಡಾ ಮಾಡಬಹುದಾಗಿದೆ.
ಇನ್ನು ಈ ಸ್ಕೂಟರ್ ಗೆ ರಿಮೂವಬಲ್ ಬ್ಯಾಟರಿಯ(removeable battery system) ಸೌಲಭ್ಯವನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 5 ಗಂಟೆಯ ಅವಧಿಯಲ್ಲಿ ಫುಲ್ ಚಾರ್ಜ್ (Full charge) ಆಗುತ್ತದೆ.ಇನ್ನು ಸಿಂಗಲ್ ಬ್ಯಾಟರಿಯ ಎಲೆಕ್ಟ್ರಿಕ್ ಸ್ಕೂಟರ್(single battery electric scooter ( ಮಾದರಿಗೆ ಖರೀದಿಗಾರರಿಗೆ 19000 ರೂಗಳ ಡಿಸ್ಕೌಂಟ್ ಅನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಈ ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗೆ ಅದ್ಬುತವಾದ ಉತ್ತಮ ಪ್ರಯಾಣವನ್ನು ಬಯಸಲು ಅಡ್ವಾನ್ಸ್ ಫೀಚರ್ (Advanced features) ಗಳನ್ನು ಕೂಡಾ ನೀಡುತ್ತದೆ. ಹೌದು ಈ ಕೋಮಾಕಿ ಸ್ಕೂಟರ್‌ನಲ್ಲಿ ನಿಮಗೆ TFT ಡಿಸ್ಪ್ಲೇ ಇನ್ಸ್ಟ್ರುಮೆಂಟ್ ಕ್ಲಸ್ಟರ್ (TFT display instrument cluster) ಸಿಗುತ್ತದೆ. ಈ ಸ್ಕೂಟರ್ ಅಲ್ಲಿಯೂ ಬ್ಲೂಟೂತ್ (Bluetooth) ಸಹಾಯವನ್ನು ಬಳಿಸಿ ಸಾಂಗ್ ಕನೆಕ್ಟ್ (Song connect) ಮಾಡುವ ವ್ಯವಸ್ಥೆಯೂ ಸಹ ಇದರಲ್ಲಿ ಅಳವಡಿಸಲಾಗಿದೆ. ಈ ಸ್ಕೂಟರ್ ಎಲ್‌ಇಡಿ ಲೈಟಿಂಗ್ (LED lighting) ವ್ಯವಸ್ಥೆಯನ್ನು ಹೊಂದಿದೆ ಮತ್ತು ಉತ್ತಮ ಬ್ರೈಟ್ನೆಸ್ (brightness) ಅನ್ನು ನೀಡುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಕೋಮಾಕಿ ಸ್ಕೂಟರ್‌ನ ಬಣ್ಣಗಳ ಆಯ್ಕೆಗಳನ್ನು ನೋಡುವುದಾದರೆ,
ಚೆರ್ರಿ ರೆಡ್(cherry red )
ಮೆಟಲ್ ಗ್ರೇ (metal grey)
ಜೆಟ್ ಬ್ಲಾಕ್ (jet black) ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಾಗುತ್ತದೆ.
ಇನ್ನು ಕೋಮಾಕಿಯ ಎಲ್‌ವೈ ಬೈಕ್ ಕಂಪನಿಯು ಇನ್ನೂ ಯಾವುದೇ ಅಧಿಕೃತವಾಗಿ ಆಫರ್ ಸ್ಟಾರ್ಟ್ ಆಗುವ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸಿಲ್ಲ. ನೀವೇನಾದರೂ ಹಿಂತಹ ಕಡಿಮೆ ಬೆಲೆಯಲ್ಲಿ ಉತ್ತಮ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳುವ ಯೋಚನೆಯಲ್ಲಿದ್ದಾರೆ, ಯೋಚನೆ ಮಾಡದೆ ಮುಂಬರುವ ದಿನಗಳಲ್ಲಿ ಆಫರ್ ಪ್ರಕಟಿಸಿದ ನಂತರ ದಿನ ಕಾಯಿಸಿದೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಅವಕಾಶವನ್ನು
ನಿಮ್ಮದಾಗಿಸಿಕೊಳ್ಳಿ. ಇಂತಹ ಉಪಯುಕ್ತ ಹಾಗೂ ಮುಖ್ಯ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ