ಎಲ್ಲರಿಗೂ ನಮಸ್ಕಾರ. ಈ ಪ್ರಸ್ತುತ ಲೇಖನದಲ್ಲಿ LIC ಆಧಾರ್ ಶೀಲಾ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಯೋಜನೆಯ ಕುರಿತು ನೀವು ತಿಳಿಯಲು, ಹಾಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಿದರೆ ಅಥವಾ ಲಾಭವನ್ನು ಪಡೆಯಲು ಬಯಸಿದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
LIC Aadhar shila yojane : ಲೈಫ್ ಇಶ್ಯೂರೆನ್ಸ್ ಕಾರ್ಪೋರೇಶನ್‌ನ ಸರ್ಕಾರದ ಬೆಂಬಲಿತವಾದ “ಎಲ್ಐಸಿ ಆಧಾರ್ ಶಿಲಾ ಪ್ಲ್ಯಾನ್” ಜನಪ್ರಿಯ ವಿಮಾ ಯೋಜನೆಯಾಗಿದೆ. ಭಾರತೀಯ ಜೀವ ವಿಮಾ ನಿಗಮವು (LIC) ದೇಶದಾದ್ಯಂತ ಕೋಟ್ಯಂತರ ಪಾಲಿಸಿದಾರರನ್ನು ಹೊಂದಿದೆ. LIC ಯು ನಿಮಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪಾಲಿಸಿಯು ಸರ್ಕಾರಿ ವಿಮಾ ಕಂಪನಿಯಾಗಿದ್ದು, ಹೂಡಿಕೆ ಮಾಡಲು ಉತ್ತಮವೆಂದು ಪರಿಗಣಿಸಲಾಗಿದೆ.
ಇದೀಗ ಭಾರತೀಯ ಜೀವ ವಿಮಾ ಯೋಜನೆಯು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ಜೀವ ವಿಮಾಯು ಆಧಾರ್ ಶೀಲಾ ಯೋಜನೆ ಎಂಬ ಅದ್ಭುತ, ಆಕರ್ಷಕ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯೂ ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣದತ್ತ ಹೆಜ್ಜೆಗಳನ್ನು ಇಡುತ್ತಾ ಮಹಿಳೆಯರಿಗೆ ಪ್ರೋತ್ಸಾಹಿಸಲು ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆಯು ಅತ್ಯಂತ ಲಾಭದಾಯಕವಾಗಿರುತ್ತದೆ.
ಈ ಯೋಜನೆಯಲ್ಲಿ ಲಾಭ ಪಡೆಯುವುದು ಅತಿ ಸುಲಭ :
ಈ ಯೋಜನೆಯ ಲಾಭ ಪಡೆಯುವುದು ಅತ್ಯಂತ ಸುಲಭವಾಗಿದೆ. ಕೇವಲ 58 ರೂ ಗಳನ್ನು ಪ್ರತಿನಿತ್ಯ ಠೇವಣಿ ಮಾಡದರೆ
8 ಲಕ್ಷದವರೆಗೂ ಲಾಭವನ್ನು ಪಡೆಯಬಹುದಾಗಿದೆ. 8 ವರ್ಷದಿಂದ 55 ವರ್ಷ ವಯಸ್ಸಿನ ಮಹಿಳೆಯರು ಈ ಯೋಜನೆಯಲ್ಲಿ ಠೇವಣಿ ಮಾಡಬಹುದು. ಈ ಯೋಜನೆಯ ಕನಿಷ್ಠ ಅವಧಿಯೂ 10 ವರ್ಷಗಳು ಮತ್ತು ಗರಿಷ್ಠ 20 ವರ್ಷಗಳು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ಮೊತ್ತ 75,000 /- ಮತ್ತು ಗರಿಷ್ಠ ಮೊತ್ತ 3 ಲಕ್ಷವಾಗಿದೆ. ಈ ಯೋಜನೆಯ ಮುಕ್ತಾಯ ಅವಧಿಯು ಗರಿಷ್ಠ 70 ವರ್ಷಗಳಾಗಿರುತ್ತದೆ. ಈ ಪ್ರೀಮಿಯಂ ಮೊತ್ತವನ್ನು ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಕಂತುಗಳ ಆಧಾರದ ಮೇಲೆ ಪಾವತಿಸಬಹುದು.
58 ರೂಗಳನ್ನು ಠೇವಣಿ ಮಾಡಿ ಲಕ್ಷಗಟ್ಟಲೆ ಲಾಭ ಪಡೆಯಿರಿ :
ನೀವು ಇಂದಿನಿಂದ ಪ್ರತಿನಿತ್ಯ 58 ರೂ. ಠೇವಣಿಯಾಗಿ ಈ ಯೋಜನೆಯಲ್ಲಿ ಹುಡಿಕೆಮಾಡಿದರೆ ವಾರ್ಷಿಕ ಆಧಾರದ ಮೇಲೆ 21,918 ರೂ. ಪ್ರೀಮಿಯಂ ಠೇವಣಿ ಮಾಡಬೇಕಾಗುತ್ತದೆ. ಇನ್ನು ನೀವು 20 ವರ್ಷ ನಿರಂತರವಾಗಿ ಹೂಡಿಕೆ ಮಾಡಿದರೆ ನಿಮ್ಮ ಮೊತ್ತವು 4,29,392 ರೂ ಆಗಿರುತ್ತದೆ. ಈ ರೀತಿಯಾಗಿ, ಯೋಜನೆಯು 20 ವರ್ಷಗಳ ಕಾಲ ನಂತರ ಪಕ್ವವಾದಾಗ, ನೀವು 7,94,000 ರೂ. ವಿಮಾ ಲಭ್ಯವಾಗಲಿದೆ.
ಈ ಯೋಜನೆಯ ಪ್ರಯೋಜನಗಳು ಹೀಗಿವೆ :
ಈ ಯೋಜನಯ ಪಾಲಿಸಿಯನ್ನು ಖರೀದಿಸಿ 3 ವರ್ಷಗಳಿಗಿಂತ ಹೆಚ್ಚು ಆಗಿದ್ದರೆ, ನೀವು ಸಾಲದ ಸೌಲಭ್ಯವನ್ನು ಸಹ ಪಡೆಯುತ್ತೀರಿ.
ಈ ಪಾಲಿಸಿಯನ್ನು ಖರೀದಿಸಿದ ನಂತರ ವಿಮಾದಾರರು ಅಕಸ್ಮಾತ್ ಮರಣವನ್ನು ಹೊಂದಿದರೆ, ಅಂತಹ ಸಂಧರ್ಭದಲ್ಲಿ ನಾಮಿನಿಯು ಯೋಜನೆ ಲಾಭವನ್ನು ಅವರ ಕುಟುಂಬಕ್ಕೆ ನೀಡಲಾಗುತ್ತದೆ. ವಿಮಾ ಮೊತ್ತದ 7 ಪಟ್ಟು ವರೆಗೆ ಹಿಂತಿರುಗಿಸಬಹುದು.
ಈ ಯೋಜನೆಯಲ್ಲಿ ಠೇವಣಿ ಮಾಡಿದ ಪ್ರೀಮಿಯಂನಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.
ಈ ಯೋಜನೆಯನ್ನು ರದ್ದೂಗೊಳಿಸಲು ನೀವು ಇಚ್ಛೆಸಿದರೆ ರದ್ದೂಗೊಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ 15 ದಿನಗಳಲ್ಲಿ ಯೋಜನೆಯನ್ನು ರದ್ದುಗೊಳಿಸಿದ ನಂತರ, ನಿಮ್ಮ ಎಲ್ಲಾ ಠೇವಣಿ ಮೊತ್ತವನ್ನು ನೀವು ಹಿಂತಿರುಗಿಸಬಹುದು.
ಈ ಯೋಜನಯ ಕುರಿತು ಮತ್ತಷ್ಟು ಮಾಹಿತಿಯನ್ನು ಪಡೆಯಲು ಹತ್ತಿರವಿರುವ LIC ಏಜೆಂಟ್ ಅನ್ನು ಭೇಟಿನೀಡಿ, ಮತ್ತು ಸರಿಯಾದ ಮಾಹಿತಿಯನ್ನು ತಿಳಿದುಕೊಂಡ ನಂತರ ಹೂಡಿಕೆಯನ್ನು ಮಾಡಬಹುದು.
ಹಾಗೆಯೇ ಇಂತಹ ಉತ್ತಮ LIC ಯೋಜನೆಯನ್ನು ಮಾಹಿತಿಯನ್ನು ಹೊಂದಿರುವ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೂ ಮಹಿತಿ ಹಂಚಿಕೊಳ್ಳಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ