ನಮಸ್ಕಾರ ಎಲ್ಲರಿಗೂ ಇವತ್ತಿನ ವರದಿಯಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ ಫೋನ್ (Samsung galaxy M 13 smartphone) ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಕಳೆದು ತಿಂಗಳು 14 ಸಾವಿರ ರೂಪಾಯಿಗೆ ಸೇಲ್ ಆಗುತ್ತಿದ್ದ ಈ ಮೊಬೈಲ್ ಸಡನ್ ಆಗಿ ಕೇವಲ 9 ಸಾವಿರ ರೂಪಾಯಿಗೆ ಕುಸಿದಿದೆ. ಕೆಳಗೆ ಪ್ರೈಸ್ ಡ್ರಾಪ್ ಚಿತ್ರದ ಮೂಲಕ ಸಂಪೂರ್ಣವಾಗಿ ವಿವರಣೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸ್ಯಾಮ್ ಸಂಗ್ ಗ್ಯಾಲಕ್ಸಿ M13 : Samsung galaxy M 13 smartphone
ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy) ಫೋನ್‌ಗಳೆಂದರೆ ಯಾರಿಗೆ ಇಷ್ಟಾ ಇಲ್ಲಾ ಹೇಳಿ.ಸ್ಯಾಮ್‌ಸಂಗ್ ಫೋನ್‌ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಪ್ರತಿಯೊಬ್ಬರೂ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್‌ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮನ ಗಳಲ್ಲಿ ಸ್ಯಾಮ್ ಸಂಗ್ ಫೋನ್ ಪ್ರಿಯರು ಹೆಚ್ಚಾಗಿದ್ದಾರೆ. ಅದರ ಜೊತೆಗೆ ಅಷ್ಟೇ ಹೆಚ್ಚು ಮಾರಾಟ ಕೂಡಾ ಆಗುತ್ತಿವೆ ಎಂದು ನಾವು ತಿಳಿಯಬಹುದು.
ಬಹು ಬೇಡಿಕೆಯುಳ್ಳ ಸ್ಯಾಮ್‌ಸಂಗ್ ಫೋನ್ (Samsung Phone) ಅನ್ನು ಒತ್ತಮ ಆಫರ್ ಅಲ್ಲಿ ಕಡಿಮೆ ಬೆಲೆಗೆ ಖರೀದಿ ಕೂಡಾ ಮಾಡಬಹುದಾಗಿದೆ .ಯಾವ ಫೋನ್ ಕಡಿಮೆ ಬೆಲೆಗೆ ಸಿಗ್ತಾ ಇದೆ? ಎಲ್ಲಿ ಸಿಗುತ್ತದೆ? ಎಷ್ಟು ಈ ಫೋನ್‌ನ ಆಫರ್ ವಿವರ ಹಾಗೂ ಆಫರ್ ಬೆಲೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಇದನ್ನೂ ಓದಿ – ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?
ಹೌದು, ಇದೀಗ ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್ (Amazon) ಭರ್ಜರಿ ಆಫರ್ (Offer) ನೀಡಿದೆ.
ಅದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 (Samsung Galaxy M13) ಸ್ಮಾರ್ಟ್‌ಫೋನ್ ಮೇಲೆ ಬೃಹತ್ ಡಿಸ್ಕೌಂಟ್ ಅನ್ನು ನೀಡಿದೆ. ಮತ್ತು ಈ ಆಫರ್ ಅಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವುದರ ಮೂಲಕ ನೀವು ನಿಮ್ಮ ಹಣ ಉಳಿತಾಯ ಮಾಡಿಕೊಳ್ಳಬಹುದು.
ಮೊದಲನೆಯದಾಗಿ, ನಾವು ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಆಫರ್ ( Samsung Galaxy M13 offer)ವಿವರವನ್ನು ತಿಳಿಯುವವರಾದರೆ ,ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಬೆಲೆ 14,999ರೂ. ಇದೆ.ಈ ಸ್ಮಾರ್ಟ್ ಫೋನ್ ಗೆ ಅಮೆಜಾನ್ 39% ರಿಯಾಯಿತಿ (Amazon 39% discount offer) ಘೋಷಣೆ ಮಾಡಿದೆ. ಈ ಮೂಲಕ ನೀವು ಇದನ್ನು ಕೇವಲ 9,199ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ರಿಯಾಯಿತಿಗಳು(Bank offer) ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿದ್ದು, ವಿನಿಮಯ ಆಫರ್ ಮೂಲಕ ನೀವು 8,650 ರೂ. ವರೆಗೆ ಉಳಿಸಬಹುದಾಗಿದೆ.
ಈ ಮೊಬೈಲ್ ಪ್ರೈಸ್ ಡ್ರಾಪ್ ಹಿಸ್ಟರಿ ಅನ್ನು ಕೆಳಗೆ ಗ್ರಾಫ್ ನಲ್ಲಿ ವೀಕ್ಷಿಸಬಹುದು, Samsung galaxy M13 ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದು 13,999/- ರೂ. ಗೆ ಅತಿ ಕಡಿಮೆ ಬೆಲೆಗೆ ಸೇಲ್ ಆಗಿದ್ದು ಕೇವಲ 8,999/- ರೂ. ಗೆ, ಹಾಗಾಗಿ ಈ ಮೊಬೈಲ್ ಖರೀದಿಸಲು ಇದೇ ಸೂಕ್ತ ಸಮಯ ಎಂದು ಹೇಳಬಹುದು
ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ (Amazon pay ICICI bank credit card)3 ತಿಂಗಳ ಪ್ರಧಾನ ಸದಸ್ಯತ್ವದ ಜೊತೆಗೆ 2,000ರೂ.ಗಳ ವೆಲ್ ಕಮ್ ಬಹುಮಾನಗಳನ್ನು ಈ ಫೋನ್ ಖರೀದಿ ಮೇಲೆ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಶಾಪಿಂಗ್‌ನಲ್ಲಿ ಪ್ರೈಮ್ ಸದಸ್ಯರಿಗೆ(shopping prime members) 5% ಕ್ಯಾಶ್‌ಬ್ಯಾಕ್ (5% cashback)ಸಹ ಲಭ್ಯವಿದ್ದು, ಈ ಮೂಲಕ ಭಾರೀ ಲಾಭ ಪಡೆಯಬಹುದಾಗಿದೆ. ಇದರೊಂದಿಗೆ ಯಾವುದೇ ಯುಪಿಐ ಪಾವತಿಗಳನ್ನು (UPI payment) ಬಳಕೆ ಮಾಡಿ ಖರೀದಿ ಮಾಡಿದ್ರೆ ಕ್ಯಾಶ್‌ಬ್ಯಾಕ್ (Cashback rewards) ಕೂಡಾ ಸಿಗುತ್ತದೆ.
ಇನ್ನೂ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್( Samsung Galaxy M13) ಫೋನ್ ರ ಕುರಿತು ಫೀಚರ್(Features) ಗಳ ಬಗ್ಗೆ ಮಾಹಿತಿಯನ್ನು ನೋಡುವುದಾದರೆ, ಈ ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್ ಎಲ್‌ಸಿಡಿ ಇನ್ಫಿನಿಟಿ-ವಿ ಡಿಸ್ಪ್ಲೇ (IPS LCD Infinity-V display) ಅನ್ನು ಹೊಂದಿದೆ.ಇದು FHD+ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಮೂಲಕ ಗೇಮ್(Games) ನಲ್ಲಿ ಹಾಗೂ ವಿಡಿಯೋ ವೀಕ್ಷಣೆಯಲ್ಲಿ (Video visibility) ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಈ ಸ್ಮಾರ್ಟ್‌ಫೋನ್ ಎಕ್ಸಿನೋಸ್ 850 ಪ್ರೊಸೆಸರ್‌ನಿಂದ (Exynos 850 processor) ಕಾರ್ಯನಿರ್ವಹಿಸುತ್ತದೆ. ಅದರ ಜೊತೆಗೆ 4GB RAM ಮತ್ತು 64GB/128GB ಇಂಟರ್ ಸ್ಟೋರೇಜ್ (Internal storage) ಆಯ್ಕೆಯಲ್ಲಿ ಲಭ್ಯವಾಗುತ್ತದೆ.ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ (Micro SD card) ಬಳಕೆ ಮಾಡಿಕೊಂಡು ನಾವು 1TB ವರೆಗೆ ಸ್ಟೋರೇಜ್(storage) ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ಬ್ಯಾಟರಿ (Battery)ವಿಚಾರಕ್ಕೆ ಬಂದರೆ ವಿಚಾರದಲ್ಲಿ ಸ್ಯಾಮ್‌ಸಂಗ್ ಉತ್ತಮ ಆಯ್ಕೆಯೇ ಎನ್ನಬಹುದು.ಅದರಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.ಇದು 15W ವೇಗದ ಚಾರ್ಜಿಂಗ್ (Fast charging) ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ ಮುಖ್ಯ ವಿಚಾರ ಕ್ಯಾಮೆರಾ (camera)ವಿಷಯಕ್ಕೆ ಸಂಬಂಧಿಸಿದಂತೆ ಬಂದರೆ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ(Triple rare camera) ಆಯ್ಕೆ ಪಡೆದುಕೊಂಡಿದೆ, ಅದರಲ್ಲಿ 50MP ಪ್ರಾಥಮಿಕ ಕ್ಯಾಮರಾ (primary camera), 5MP ಅಲ್ಟ್ರಾವೈಡ್ ಸ್ನ್ಯಾಪರ್ (ultrawide snaper) ಮತ್ತು 2MP ನ ಡೆಪ್ತ್ ಸೆನ್ಸರ್ (depth sensor) ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಸೆಲ್ಫಿಗಾಗಿ ಒಂದೇ ಮುಂಭಾಗದ 8MP ಸೆಲ್ಫಿ ಕ್ಯಾಮೆರಾವನ್ನು (Selfie camera) ಆಯ್ಕೆ ನೀಡಲಾಗಿದೆ.
ಉಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ (side mounted fingerprint sensor) ಮತ್ತು ಸ್ಯಾಮ್‌ಸಂಗ್ ನಾಕ್ಸ್ ಅನ್ನು ಹೊಂದಿದ್ದು, ಡಾಲ್ಬಿ ಅಟ್ಮಾಸ್ ಅನ್ನು ಸಹ ಬೆಂಬಲಿಸುತ್ತದೆ
ನೀವೂ ಕೂಡಾ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ ಫೋನ್ ( Samsung Galaxy M13) ಅನ್ನು ಉತ್ತಮ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ.ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ