ಮಝಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ

IMG 20240914 WA0003

ಈ ವರದಿಯಲ್ಲಿ Mazagon Dock Shipbuilders Limited (MDL), Mazagon Dock Recruitment 2024  ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಝಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಹುದ್ದೆಗಳ (Mazagon Dock Shipbuilders Recruitment) 2024 ಅವಲೋಕನ:

Mazagon Dock Shipbuilders Limited (MDL), ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆಹೊರಡಿಸಿದೆ, Mazagon Dock Shipbuilders Limited (MDL), ಈ ಬಾರಿ 176 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. Mazagon Dock Shipbuilders Limited, 2024 ಮೂಲಕ ನಾನ್ ಎಕ್ಸಿಕ್ಯೂಟಿವ್ಸ್ (Non Executive) ಪೋಸ್ಟ್‌ಗಳ ನೇಮಕಾತಿಗಾಗಿ ಆನ್‌ಲೈನ್ ನೋಂದಣಿಯನ್ನು (Online registration) 11 ಸೆಪ್ಟೆಂಬರ್ 2024 ರಂದು ಪ್ರಾರಂಭಿಸಿದೆ  ಮತ್ತು 01 ಅಕ್ಟೋಬರ್ 2024 ರಂದು ಕೊನೆಗೊಳ್ಳುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಸಂಸ್ಥೆ ಹೆಸರು  – Mazagon Dock Shipbuilders Limited (MDL)
ಹುದ್ದೆಗಳ ಹೆಸರು – ನಾನ್ ಎಕ್ಸಿಕ್ಯೂಟಿವ್ಸ್ (Non Executive)
ಒಟ್ಟು ಹುದ್ದೆಗಳು : 176
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ –ಭಾರತ(ಮುಂಬೈ, ಮಹಾರಾಷ್ಟ್ರ)

MDL ಖಾಲಿ ಹುದ್ದೆಗಳ ವಿವರ:

AC Ref. Mechanic : 02
ಕಂಪ್ರೆಸರ್ ಅಟೆಂಡಂಟ್‌ : 04
ಕಾರ್ಪೆಂಟರ್ : 50
ಚಿಪ್ಪರ್ ಗ್ರಿಂಡರ್ : 15
ಡೀಸೆಲ್ ಕಮ್ ಮೊಟಾರ್ ಮೆಕ್ಯಾನಿಕ್ : 05
ಇಲೆಕ್ಟ್ರಿಕ್ ಕ್ರೇನ್ ಆಪರೇಟರ್ಸ್‌ : 03
ಇಲೆಕ್ಟ್ರೀಷಿಯನ್ : 15
ಇಲೆಕ್ಟ್ರಾನಿಕ್ ಮೆಕ್ಯಾನಿಕ್ : 04
ಫಿಟ್ಟರ್ : 18
ಹಿಂದಿ ಟ್ರಾನ್ಸ್‌ಲೇಟರ್: 01
ಜೂನಿಯರ್ ಡ್ರಾಟ್ಸ್‌ಮನ್‌ (ಮೆಕ್ಯಾನಿಕಲ್ ) : 04
ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಇನ್ಸ್‌ಪೆಕ್ಟರ್ (ಇಲೆಕ್ಟ್ರಿಕಲ್) :07
ಜೂನಿಯರ್ ಪ್ಲಾನರ್ ಎಸ್ಟಿಮೇಟರ್ (ಸಿವಿಲ್) :01
ಮಿಲ್‌ ರೈಟ್ ಮೆಕ್ಯಾನಿಕ್ : 05
ಫೈಯರ್ ಫೈಟರ್ಸ್‌ : 26
ಶೈಲ್ ಮೇಕರ್ಸ್‌ : 03
ಸೆಕ್ಯೂರಿಟಿ ಸಿಪಾಯಿ :04
ಯುಟಿಲಿಟಿ ಹ್ಯಾಂಡ್ (ಸೆಮಿ ಸ್ಕಿಲ್ಡ್‌) : 14
ಮಾಸ್ಟರ್ 1st ಕ್ಲಾಸ್ : 01
ಒಟ್ಟು ಹುದ್ದೆಗಳು 176

ವಿದ್ಯಾರ್ಹತೆ :

ಹುದ್ದೆಗಳಿಗೆ ಅನುಸಾರವಾಗಿ ಐಟಿಐ/ ಡಿಪ್ಲೊಮ/ ಬಿಇ ಪಾಸ್‌ ಮಾಡಿರಬೇಕು. ನೇಮಕ ಪ್ರಾಧಿಕಾರ ನೋಟಿಫಿಕೇಶನ್‌ನಲ್ಲಿ ತಿಳಿಸಲಾದ ಡೀಟೇಲ್ಡ್‌ ಅರ್ಹತೆಗಳನ್ನು ತಿಳಿದುಕೊಂಡು ಅರ್ಜಿ ಹಾಕಬಹುದಾಗಿದೆ.

ವಯೋಮಿತಿ :

ವಯೋಮಿತಿ ಅರ್ಹತೆಗಳು
ಕನಿಷ್ಠ ವಯಸ್ಸು : 18 ವರ್ಷ.
ಗರಿಷ್ಠ ವಯಸ್ಸು : 38 ವರ್ಷ.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಹಾಗೂ ಮಾಸ್ಟರ್ 1st ಕ್ಲಾಸ್ ಟ್ರೇಡ್‌ ಹುದ್ದೆಗಳಿಗೆ ಗರಿಷ್ಠ 48 ವರ್ಷದವರೆಗೆ ಅರ್ಜಿಗೆ ಅವಕಾಶ ಇದೆ.

ಅರ್ಜಿ ಶುಲ್ಕ :

ಸಾಮಾನ್ಯ ಅರ್ಹತೆಗಳು / ಒಬಿಸಿ ಅಭ್ಯರ್ಥಿಗಳು / EWS ಅಭ್ಯರ್ಥಿಗಳಿಗೆ : ರೂ.354
SC /ST / PWD ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ಇದೆ.
ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್‌, ಬೀಮ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಆಯ್ಕೆ ಪ್ರಕ್ರಿಯೆ :

ಲಿಖಿತ ಪರೀಕ್ಷೆ(Written test)
ಸಂದರ್ಶನ(Interview)
ಮೂಲ ದಾಖಲೆಗಳ ಪರಿಶೀಲನೆ(Documents verification)
ಮೆಡಿಕಲ್ ಟೆಸ್ಟ್‌ (Medical Test)

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://mazagondock.in/

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 11.09.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01.10.2024

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!