ಈ ರಾಶಿಯವರಲ್ಲಿ ಬುಧ-ಶುಕ್ರ ಉದಯ: ಈ 4 ರಾಶಿಯವರಿಗೆ ಹಣದ ಸುರಿಮಳೆ, ಸುಖ-ಸಂಪತ್ತು, ರಾಜವೈಭೋಗದ ಬದುಕು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷದ ಚೈತ್ರ ನವರಾತ್ರಿ ತುಂಬಾ ವಿಶೇಷವಾಗಿರಲಿದೆ. ಗ್ರಹಗಳ ರಾಜಕುಮಾರ ಮತ್ತು ಸಂಪತ್ತು ಕಾರಕನಾದ ಶುಕ್ರ ಒಟ್ಟಿಗೆ ಮೀನ ರಾಶಿಯಲ್ಲಿ ಉದಯಿಸಲಿದ್ದಾರೆ,ಮೀನ ರಾಶಿಯಲ್ಲಿ ಬುಧ-ಶುಕ್ರರ ಉದಯವು ಕೆಲವು ರಾಶಿಯವರ ಜೀವನದಲ್ಲಿ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ನೀಡಿ, ರಾಜವೈಭೋಗವನ್ನು ಕರುಣಿಸಲಿದೆ ಎನ್ನಲಾಗುತ್ತಿದೆ,ವೈದಿಕ ಜ್ಯೋತಿಷ್ಯದ ಪ್ರಕಾರ, ಮಾರ್ಚ್ 28ರ ಬೆಳಿಗೆ 6:50ಕ್ಕೆಸುಖಖರವಾದ ಜೀವನದ ಅಂಶ ಶುಕ್ರ ಉದಯಿಸಲಿದ್ದಾನೆ. ಅದೇ ದಿನ ಸಂಜೆ 05:57ಕ್ಕೆ ಬುಧ ಸಹ ಮೀನ ರಾಶಿಯಲ್ಲೇ ಉದಯಿಸಲಿದ್ದಾನೆ. ಏಕಕಾಲದಲ್ಲಿ ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಉದಯಿಸುತ್ತಿರುವುದು ಕೆಲವು ರಾಶಿಚಕ್ರದವರಿಗೆ ಯೋಗಕರವಾದ ಸಮಯವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
4 ಅದ್ರಷ್ಟವಂತ ರಾಶಿಗಳು
*ಮಿಥುನ ರಾಶಿ:ಸರ್ಕಾರಿ ನೌಕರರು ವರ್ಗಾವಣೆ ಸಾಧ್ಯತೆ ಇದೆ ಸ್ವಂತ ಉದ್ಯೋಗ, ವ್ಯವಹಾರ ಮಾಡುವವರಿಗೆ ಉತ್ತಮವಾದ ಹಾದಿ ತೆರೆಯಲಿದೆ,ಕುಟುಂಬದಲ್ಲಿ ನೆಮ್ಮದಿ ಶಾಂತಿ ಇರಲಿದೆ ,ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ತಲೆ ಒಡ್ಡುತ್ತಾರೆ,
*ಸಿಂಹ ರಾಶಿ: ಬುಧ-ಶುಕ್ರರ ಉದಯವು ಈ ರಾಶಿಯವರ ಜೀವನದಲ್ಲಿ ಧನಾತ್ಮಕ ಫಲಗಳನ್ನು ಬಹಳಷ್ಟು ಹೆಚ್ಚಿಸಲಿದೆ,ವೃತ್ತಿ ರಂಗದಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ,ನೀವು ಅಂದುಕೊಂಡ ಗುರಿಯನ್ನು ತಲುಪಲಿದ್ದೀರಿ,ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತಪಡಿಸುವರು.
*ವೃಶ್ಚಿಕ ರಾಶಿ: ಬುಧ-ಶುಕ್ರರ ಉದಯವು ಈ ರಾಶಿಯವರಿಗೆ ಅತ್ಯಂತಕರವಾದ ಒಳ್ಳೆಯ ಸಮಯ,ನೀವು ಮಾಡುವ ಕೆಲಸದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆ,ಪ್ರಶಂಸೆ ಹೆಚ್ಚಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಿ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಹೊಸ ಮನೆ,ಹೊಸ ವಾಹನ,ಹೊಸ ವಸ್ತು ಖರೀದಿ ಮಾಡುವ ಯೋಗ ಕೂಡಿ ಬರಲಿದೆ.
*ಮಕರ ರಾಶಿ: ಈ ರಾಶಿಯವರು ಈ ಹಿಂದೆ ಮಾಡಿದ ಹೂಡಿಕೆಯಿಂದ ಬಂಪರ್ ಲಾಭವನ್ನು ಗಳಿಸುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ಹೊಸ ಮನೆ ಕಟ್ಟಿಸುವ ಅಥವಾ ಫ್ಲಾಟ್ ಖರೀದಿಸುವ ಸಾಧ್ಯತೆ ಬಹಳಷ್ಟುಇದೆ. ವ್ಯವಹಾರವನ್ನು ವಿಸ್ತರಿಸಲು ಸಮಯ ಸೂಕ್ತವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.