ಮುರಾರ್ಜಿ ದೇಸಾಯಿ 6ನೇ ತರಗತಿಗೆ ಫಲಿತಾಂಶ ಪ್ರಕಟ :
KREIS Morarji Desai 6th Result 2024 Link (Out)- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS) ಕರ್ನಾಟಕ ಮೊರಾರ್ಜಿ ದೇಸಾಯಿ ತರಗತಿ 6ನೇ ಪ್ರವೇಶ ಫಲಿತಾಂಶ 2024 ಅನ್ನು 1ನೇ ಏಪ್ರಿಲ್ 2024 ರಂದು https://cetonline.karnataka.gov.in/kea/kreis2024 ನಲ್ಲಿ ಪ್ರಕಟಿಸಿದೆ ಮೊರಾರ್ಜಿ ದೇಸಾಯಿ ತರಗತಿ 6ನೇ ಪ್ರವೇಶ 2024-25 ಪರೀಕ್ಷೆಗೆ ಅರ್ಜಿ ಸಲ್ಲಿಸಿದ 5ನೇ ತರಗತಿ ವಿದ್ಯಾರ್ಥಿಗಳು KREIS ಮೆರಿಟ್ ಪಟ್ಟಿ/ಆಯ್ಕೆ ಪಟ್ಟಿ 2024 Pdf ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
KREIS ಮೊರಾರ್ಜಿ ದೇಸಾಯಿ ತರಗತಿ 6 ಪ್ರವೇಶ ಫಲಿತಾಂಶ 2024:
ಮುರಾರ್ಜಿ ದೇಸಾಯಿ ಸೊಸೈಟಿಯು ಫೆಬ್ರವರಿ 18, 2024 ರಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಿದರು. ಪೋಷಕರು ಹಾಗೂ ವಿದ್ಯಾರ್ಥಿಗಳು ವೆಬ್ಸೈಟ್ಗಳಲ್ಲಿ ಫಲಿತಾಂಶಗಳೊಂದಿಗೆ ಮುರಾರ್ಜಿ ದೇಸಾಯಿ ಆಯ್ಕೆ ಪಟ್ಟಿ 2024 pdf ಲಿಂಕ್ ಅನ್ನು ಪರಿಶೀಲಿಸಬಹುದು. ಇತರ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಏಪ್ರಿಲ್ 4, 2024ರಂದು ಪ್ರಕಟಿಸಲಾಗುವುದು.
ಮೊರಾರ್ಜಿ, ಕಿತ್ತೂರು ರಾಣೆ ಚೆನ್ನಮ್ಮ ಸೇರಿದಂತೆ ಇತರ ಸರ್ಕಾರಿ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ಕಲ್ಪಿಸುವ ಸಲುವಾಗಿ ನಡೆಸಿದ್ದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಪರೀಕ್ಷೆ ತೆಗೆದುಕೊಂಡಿದ್ದ 1,98,672 ವಿದ್ಯಾರ್ಥಿಗಳ ಜಿಲ್ಲಾವಾರು Rank List ಅನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಮುರಾರ್ಜಿ ದೇಸಾಯಿಯ ಫಲಿತಾಂಶವನ್ನು ನೋಡುವ ವಿಧಾನ :
ಹಂತ 1: ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ : https://cetonline.karnataka.gov.in/kea/kreis2024
ಹಂತ 2: KREIS2024 ಮೆರಿಟ್ ಪಟ್ಟಿಯನ್ನು ಆಯ್ಕೆ ಮಾಡಿ, ನಂತರ ಜಿಲ್ಲಾವಾರು ಮೆರಿಟ್ ಪಟ್ಟಿ ಕಾಣಿಸಿಕೊಳ್ಳುತ್ತದೆ, ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಹಂತ 3: ನಂತರ ಪಿಡಿಎಫ್ ಮೂಲದ ಮೆರಿಟ್ ಪಟ್ಟಿ ಕಾಣಿಸುತ್ತದೆ.
ಹಂತ 4: ಅದರಲ್ಲಿ ನಿಮ್ಮ ಹೆಸರು, ಸಿರಿಯಲ್ ನಂಬರ್, ಹುಟ್ಟಿದ ದಿನಾಂಕ, ನೀವು ಪಡೆದ ಅಂಕಪಟ್ಟಿ ಲಭ್ಯವಿರುತ್ತದೆ . ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ರಿಸಲ್ಟ್ ನೋಡುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಶುಭವಾಗಲಿ. ಮುಂದೆ ಬರಲಿರುವ ಎಲ್ಲಾ ಫಲಿತಾಂಶಗಳ ನಿಖರವಾದ ಮಾಹಿತಿಗಾಗಿ ಜಾಲತಾಣಕ್ಕೆ ತಪ್ಪದೆ ಭೇಟಿ ನೀಡಿ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಪೋಷಕರಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಯುಗಾದಿ ಹಬ್ಬದ ದಿನಾಂಕ, ಪೂಜಾ ವಿಧಾನ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
- ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ, New Ration Card Status Karnataka 2024 @ahara.kar.nic.in
- ಜ್ಯೂಸ್ ಜಾಕಿಂಗ್ ಬಗ್ಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ! ಏನಿದು ಜ್ಯೂಸ್ ಜಾಕಿಂಗ್?
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- ಒಂದೇ ತಿಂಗಳಲ್ಲಿ ಬರೋಬ್ಬರಿ 4 ಸಾವಿರ ಏರಿದ ಚಿನ್ನದ ಬೆಲೆ, ಇಂದಿನ ರೇಟ್ ನೋಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
Good
Adarsh shivraj katti