ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು (Motorola smartphone) ಬಾಳಿಕೆ, ಕೈಗೆಟುಕುವಿಕೆ ಮತ್ತು ಸ್ಟಾಕ್ ಹತ್ತಿರವಿರುವ ಆಂಡ್ರಾಯ್ಡ್ ಅನುಭವವನ್ನು ಸಂಯೋಜಿಸುತ್ತವೆ. 2009 ರಲ್ಲಿ Motorola Droid ಅನ್ನು ಪರಿಚಯಿಸಿದಾಗಿನಿಂದ, ಕಂಪನಿಯು Moto G ಮತ್ತು Moto Z ನಂತಹ ಜನಪ್ರಿಯ ಸೀರೀಸ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಅವುಗಳ ದೃಢವಾದ ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ, ಈ ಸಾಧನಗಳು ಬಳಕೆದಾರರಿಗೆ ವಿಶ್ವಾಸಾರ್ಹ ಮತ್ತು ಬಳಕೆದಾರ-ಸ್ನೇಹಿ ಮೊಬೈಲ್ ಅನುಭವವನ್ನು ಒದಗಿಸುತ್ತವೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೊಟೊರೊಲಾ ಮೊಟೊ G84 (Motorola Moto G84) ಸ್ಮಾರ್ಟ್‌ಫೋನ್:
ಇದೀಗ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಮೊಟೊರೊಲಾ ಮೊಟೊ G84 (Motorola Moto G84) ಸ್ಮಾರ್ಟ್‌ಫೋನ್‌ಗೆ ಇದೀಗ ಬರ್ಜರಿ ಆಫರ್(offer) ನೀಡಲಾಗಿದೆ. ಈ ಫೋನ್ ಉತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬನ್ನಿ ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ,ಮೊಟೊರೊಲಾ ಮೊಟೊ G84(Moto G84) ಡಿಸ್‌ಪ್ಲೇ (Display) ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಈ ಸ್ಮಾರ್ಟ್‌ಫೋನ್ 6.5 ಇಂಚಿನ P-OLED ಡಿಸ್‌ಪ್ಲೇ(display) ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್(refresh rate) ಹಾಗೂ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ (brightness)ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ (screen resolution capacity) ಹೊಂದಿದೆ. ಈ ಫೋನ್ ಕ್ವಾಲ್ಕಾಮ್ SM6375 ಸ್ನಾಪ್ಡ್ರಾಗನ್ 695 5G ಪ್ರೊಸೆಸರ್ ಅನ್ನು ಒಳಗೊಂಡಿದೆ. ಆಂಡ್ರಾಯ್ಡ್ 13 OS (Android 13 OS) ಅನ್ನು ರನ್ ಮಾಡುತ್ತದೆ. ಇದರೊಂದಿಗೆ ಅಡ್ರಿನೊ 619 ಗ್ರಾಫಿಕ್ಸ್ (Arduino 619 graphics) ಆಯ್ಕೆ ಪಡೆದುಕೊಂಡಿದೆ.
ಕ್ಯಾಮೆರಾ (camera):
ಈ ಸ್ಮಾರ್ಟ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ(dual rear camera) ಆಯ್ಕೆ 😌ಪಡೆದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ(main camera), 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ(ultrawide camera) ಪಡೆದಿದೆ. ಈ ಸೆನ್ಸರ್‌ಗಳು LED ಫ್ಲ್ಯಾಶ್ (Led flash), HDR, ಪನೋರಮಾ ಸೌಲಭ್ಯ ಪಡೆದುಕೊಂಡಿವೆ. ಸೆಲ್ಫಿಗಾಗಿ ಒಂದೇ ಮುಂಭಾಗದ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ(Selfie camera) ಆಯ್ಕೆ ನೀಡಲಾಗಿದೆ.
ಬ್ಯಾಟರಿ (Battery):
ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 30W ವೈರ್ಡ್ ಚಾರ್ಜಿಂಗ್(wired charging) ಹೊಂದಿದೆ.
ಸ್ಟೋರೇಜ್ (storage):
256GB ಇಂಟರ್ ಸ್ಟೋರೇಜ್ (internal storage)ಹಾಗೂ 12GB RAM ಸ್ಟೋರೇಜ್(storage) ಬಲದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ SD card ಬಳಕೆ ಮಾಡಿಕೊಂಡು ಬಳಕೆದಾರರು ಇನ್ನೂ ಹೆಚ್ಚಿನ ಸ್ಟೋರೇಜ್ ಸೌಲಭ್ಯ ಪಡೆದು ಕೊಳ್ಳಬಹುದು.
ಇದರ ಜೊತೆಗೆ ವೈ ಫೈ (wifi), ಡ್ಯುಯಲ್ ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್, GPS, ಗ್ಲೋನಾಸ್, ಗೆಲಿಲಿಯೋ ಸ್ಥಾನೀಕರಣ, FM ರೇಡಿಯೋ, USB ಟೈಪ್ – ಸಿ 2.0 ಪೋರ್ಸ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ.
ಬೆಲೆ ಹಾಗೂ ಆಫರ್ (Price and offer):
ಈ ಫೋನ್ ಸಾಮಾನ್ಯ ದರ 22,999 ರೂ.ಗಳಾಗಿದೆ. ಆದರೆ ನೀವು ಇದನ್ನು ಈಗ 18,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ 4000 ರಿಯಾಯಿತಿ ನಿಮಗೆ ಸಿಗಲಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ಆಫರ್ (bank offer) ಬಳಸಿ ಕೊಳ್ಳುವುದರ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್‌ಫೋನ್ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.