Jio Plans: ಅತೀ ಕಮ್ಮಿ ಬೆಲೆಗೆ ಹೊಸ ಜಿಯೋ ರಿಚಾರ್ಜ್ ಪ್ಲಾನ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

jio monthly recharge plan

ಜಿಯೋ ಸಿಮ್ (jio sim) ಬಳಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್. ಒಂದು ತಿಂಗಳ ವ್ಯಾಲಿಡಿಟಿಯಲ್ಲಿ (one month validity) ಅತಿ ಕಡಿಮೆ ಬೆಲೆಗೆ ಸಿಗಲಿದೆ ಬೆಸ್ಟ್ ಪ್ಲಾನ್!.

ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್ ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio) ದೇಶದಲ್ಲಿಯೇ ಹಲವಾರು ಮಂದಿ ಗ್ರಾಹಕರಿದ್ದಾರೆ. ಇನ್ನಿತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಕಡಿಮೆ ಬೆಲೆಗೆ ಡೇಟಾ ಹಾಗೂ ಅನಿಯಮಿತಿ ಕರೆ (unlimited calls) ಆಫರ್ ನೀಡುತ್ತಿದೆ. ಇದರ ಜೊತೆಗೆ ಹೊಸ ಪ್ಲಾನ್ ಗಳನ್ನು (new recharge plans) ಕೂಡ ಬಿಡುಗಡೆ ಮಾಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ಒಂದು ವಿಶೇಷವಾದಂತಹ ಆಫರ್ (special offer )ಅನ್ನು ನೀಡುತ್ತಿದೆ. ಹೌದು, ಜಿಯೋ ಕಂಪೆನಿಯು (jio company) ತನ್ನ ಗ್ರಾಹಕರಿಗೆ ಇದೀಗ ಹೊಸ ಪ್ಲ್ಯಾನ್ (new plan) ಒಂದನ್ನು ನೀಡಿದೆ. ಅದು ಯಾವುದು? ಮತ್ತು ಅದರಲ್ಲಿ ಇರುವ ಇತರೆ ಆಫರ್ ಗಳೇನು (offers)? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಜಿಯೋ ಗ್ರಾಹಕರಿಗಾಗಿ (jio customer) ಇದೀಗ ಕಡಿಮೆ ಬೆಲೆಯ ಹಾಗೂ ವಿಶಿಷ್ಟ ಸೌಲಭ್ಯಗಳಿರುವಂತಹ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಒಂದು ತಿಂಗಳ ವ್ಯಾಲಿಡಿಟಿ(one month validity) ಇರುವಂತಹ ಪ್ಲಾನಿಂಗ್ ಇದಾಗಿದೆ. ಹೌದು, ಕಳೆದ ಏಪ್ರಿಲ್ 25, 2024 ರಂದು ಜಿಯೋ ಕಂಪನಿಯು ತನ್ನ ಫೋರ್ಟ್ ಪೋಲಿಯೋದಲ್ಲಿ ಪರಿವರ್ತನೆ ಮಾಡಿ ಕಡಿಮೆ ಬೆಲೆಯ 2 ಹೊಸ ಪ್ಲಾನ್ ಅನ್ನು ತನ್ನ ಗ್ರಾಹಕರಿಗಾಗಿ  ಬಿಡುಗಡೆ ಮಾಡಿದ್ದಾರೆ. ಅವುಗಳು

ಹೊಸ ಪ್ಲಾನ್ ಯಾವುವು ?

ಕಡಿಮೆ ಬೆಲೆಯ ಈ ಪ್ಲಾನ್ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದು, ಆ ಪ್ಲಾನ್ ಗಳು ಯಾವುವು ಎಂದರೆ ₹89 ಹೊಸ ರಿಚಾರ್ಜ್ ಪ್ಲಾನ್ ಮತ್ತು ₹29 ರಿಚಾರ್ಜ್ ಪ್ಲಾನ್(recharge plan) ಈ ಎರೆಡೂ ರೀತಿಯ ಹೊಸ ಪ್ಲಾನ್ ಗಳು ಕೇವಲ ಒಂದು ತಿಂಗಳ ವ್ಯಾಲಿಡಿಟಿ (one month validity) ಇರುವಂತಹ ಪ್ಲಾನ್ ಗಳಾಗಿವೆ.

₹89 ಹೊಸ ರಿಚಾರ್ಜ್ ಪ್ಲಾನ್ (₹89 new recharge plan) :

ಕೇವಲ ಒಂದು ತಿಂಗಳ ವ್ಯಾಲಿಡಿಟಿ(one month validity) ಇರುವಂತಹ ₹89 ಹೊಸ ರಿಚಾರ್ಜ್ ಪ್ಲಾನ್ ಅನ್ನು (89 new recharge plan) ಖರೀದಿಸಬಹುದು. ಇತ್ತೀಚಿಗೆ ಬಿಡುಗಡೆಗೊಂಡಿರುವ ಚಲನಚಿತ್ರಗಳು, ಗೇಮ್ ಆಫ್ ಥ್ರೋನ್ಸ್(Game Of Thrones) ಹಾಗೂ ಹೌಸ್ ಆಫ್ ದ ಡ್ರಾಗನ್ ನಂತಹ ಪ್ರೀಮಿಯಂ ಸಿನಿಮಾಗಳನ್ನು ಉಚಿತವಾಗಿ ನೋಡುವುದರ ಜೊತೆಗೆ ಈ ಒಂದು ಪ್ಲಾನ್ ಅಡಿಯಲ್ಲಿ ಹಣ ನೀಡಿ ವೀಕ್ಷಿಸುತ್ತಿದ್ದ ಜಿಯೋ ಸಿನಿಮಾದ ಹೆಚ್ ಬಿ ಓ ಮ್ಯಾಕ್ಸ್, ಪಿಕ್ಕಾಕ್ ಪ್ಯಾರಾ ಮೌಂಟ್ ಹಾಗೂ ವಾರ್ನಲ್ ಬ್ರದರ್ಸ್ ಡಿಸ್ಕವರಿಯಂತಹ (Warner Brother Discovery)  ಸಾಕಷ್ಟು ಪ್ರೋಗ್ರಾಮ್ ಗಳನ್ನು ಉಚಿತವಾಗಿ (Free)ವೀಕ್ಷಿಸಬಹುದು.

₹29 ರಿಚಾರ್ಜ್ ಪ್ಲಾನ್ (₹29 Recharge plan) :

ಇನ್ನು ಕೇವಲ ಒಂದು ತಿಂಗಳ ವ್ಯಾಲಿಡಿಟಿ(one month validity) ಇರುವಂತಹ ₹29 ರಿಚಾರ್ಜ್ ಪ್ಲಾನ್ ಅನ್ನು(₹29 Recharge Plan) ಖರೀದಿಸಬಹುದು. ಈ ಒಂದು ರಿಚಾರ್ಜ್ ಪ್ಲಾನ್ ಖರೀದಿಸಿದರೆ, ಆನ್ಲೈನ್ ನಲ್ಲಿ ನೋಡಬಹುದಾದ ಅನೇಕ ರೀತಿಯ ಸಿನಿಮಾಗಳು ಮತ್ತು ಸೀರಿಯಲ್ ಗಳನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಮತ್ತು ಈ ಪ್ಲಾನ್ ಖರೀದಿಸಿದರೆ ಹಣ ಪಾವತಿಸಿ ವೀಕ್ಷಿಸುತ್ತಿದ್ದಂತಹ  ಪ್ರೋಗ್ರಾಮ್ಗಳನ್ನು (Paid Programs) ಉಚಿತವಾಗಿ ನೋಡಬಹುದು. ಬಹಳ ಮುಖ್ಯವಾಗಿ ಆಡ್ ಫ್ರೀ ಇಂಟರ್ನೆಟ್ ಸೌಲಭ್ಯದೊಂದಿಗೆ 4K ರೆಸ್ಯೂಷನ್ ಇರುವ ವಿಡಿಯೋಗಳನ್ನು ನೋಡಬಹುದು.

ಗಮನಿಸಿ (notice) :

ಈ ಎರೆಡೂ ಪ್ಲಾನ್ ಗಳಿಗೆ ಕೇವಲ ಒಂದು ತಿಂಗಳ ವ್ಯಾಲಿಡಿಟಿ(one month validity)ಇರುತ್ತದೆ.
ಉಚಿತವಾಗಿ ಸಿನಿಮಾ ನೋಡುವ ಸೌಲಭ್ಯದ ಜೊತೆ  ಆನ್ಲೈನ್ ವೀಕ್ಷಣೆಯಂತಹ ಸಾಕಷ್ಟು ವೈಶಿಷ್ಟ್ಯತೆಗಳನ್ನು ಒಂದು ತಿಂಗಳವರೆಗೆ ಪಡೆಯಬಹುದು. ಹಾಗೂ ಜಿಯೋ ಸಿನಿಮಾದಲ್ಲಿ ಬರುವ ಸಿನಿಮಾಗಳು (cinema) ಮತ್ತು ಸೀರಿಯಲ್ (serial) ಗಳನ್ನು ಉಚಿತವಾಗಿ ನೋಡಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!