Lava Mobile – ಬರೀ 9,999/- ಕ್ಕೆ ಲಾವಾದ ಹೊಸ 5G ಮೊಬೈಲ್, ಇಲ್ಲಿದೆ ಕಂಪ್ಲೀಟ್ ಮಾಹಿತಿ

Lava Blaze 2 5g 1

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಲಾವಾ ಬ್ಲೇಜ್ 2 5g (Lava Blaze 2 5g) ಸ್ಮಾರ್ಟ್ ಫೋನ್ ಕುರಿತು ಮಾಹಿತಿ ನೀಡಲಾಗುತ್ತದೆ. Lava ತನ್ನ ಹೊಸ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ – ಲಾವಾ ಬ್ಲೇಜ್ 2 5g (Lava Blaze 2 5g) ಅನ್ನು ಬಿಡುಗಡೆ ಮಾಡುವುದರೊಂದಿಗೆ ತನ್ನ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ಹೆಚ್ಚಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಲಾವಾ ಬ್ಲೇಜ್ 2 5g (Lava Blaze 2 5g) ಸ್ಮಾರ್ಟ್ ಫೋನ್ 2023:

Lava Blaze 2 5g

ಸ್ಮಾರ್ಟ್ ಫೋನ್ HD+ ಡಿಸ್ಪ್ಲೇಯನ್ನು ಹೊಂದಿದೆ ಮತ್ತು MediaTek ಚಿಪ್ಸೆಟ್ನಿಂದ ಚಾಲಿತವಾಗಿದೆ . ಲಾವಾ ಬ್ಲೇಜ್ 2 5g (Lava ಬ್ಲೇಜ್ 2 5g) ಸ್ಮಾರ್ಟ್ ಫೋನ್ Android 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ ಮತ್ತು 5000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಮತ್ತು ಮೂರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಬಜೆಟ್ ಸ್ನೇಹಿ ದರದಲ್ಲಿ ಲಾವಾ ಬ್ಲೇಜ್ 2 5g (Lava Blaze 2 5g) ಸ್ಮಾರ್ಟ್ ಫೋನ್ ದೊರೆಯಲಿದೆ.

ನಯವಾದ ವಿನ್ಯಾಸದೊಂದಿಗೆ ಲಾವ ಬ್ಲೇಜ್ 2 5g:

ಹೌದು, ಲಾವಾ ಬ್ಲೇಜ್ 2 5g (Lava Blaze 2 5g) ಮೊಬೈಲ್ ಅನ್ನು ಈಗಾಗಲೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
Lava Blaze 2 5g ರ ಸ್ಮಾರ್ಟ್ ಫೋನ್ ಬಂದು ಒಂದು ಉತ್ತಮ ಮೊಬೈಲ್ ಫೋನ್ ಆಗಿದ್ದು , ಇದು ನಯವಾದ ವಿನ್ಯಾಸವನ್ನು ಹೊಂದಿರುತ್ತದೆ. ಮತ್ತು ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿಶೇಷತೆಗಳನ್ನು ನೀಡುತ್ತದೆ. ಬಳಕೆದಾರರು ಏನಾದ್ರೂ ಕಡಿಮೆ ಬೆಲೆಯಲ್ಲಿ ತಮ್ಮ ಬಜೆಟ್ ಸ್ನೇಹಿ 5g ಫೋನ್‌ಗಾಗಿ ಹುಡುಕುತ್ತಿದ್ದರೆ , ಅದಕ್ಕೆ ಮಾರುಕಟ್ಟೆಯಲ್ಲಿ Lava Blaze 2 5g ಸ್ಮಾರ್ಟ್ ಫೋನ್ ಉತ್ತಮ ಆಯ್ಕೆಯಾಗಿದೆ ಎಂದೇ ಹೇಳಬಹುದಾಗಿದೆ.

Lava Blaze 2 5g ಸ್ಮಾರ್ಟ್ ಫೋನ್ ನ ಕೆಲವು ಉತ್ತಮ ವಿಶೇಷ ವಿನ್ಯಾಸಗಳನ್ನ ಹೊಂದಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ನೀಡುತ್ತದೆ. ಮತ್ತು ಈ ಸ್ಮಾರ್ಟ್ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

ಇದನ್ನೂ ಓದಿ – Gruhalakshmi – ಈ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು ಮೇಲೆ ಬಂತು ಗೃಹಲಕ್ಷ್ಮೀ 2000/- ಹಣ – ಇಲ್ಲಿದೆ ವಿವರ

ಲಾವಾ ಬ್ಲೇಜ್ 2 5g (Lava Blaze 2 5g) ಸ್ಮಾರ್ಟ್ ಫೋನ್ ನ ಪ್ರಮುಖ ವಿಶೇಷತೆ :

ಡಿಸ್ಪ್ಲೇ (Display):

Lava Blaze 2 5G ಫೋನ್ 90Hz ರಿಫ್ರೆಶ್ ರೇಟ್ ಯೊಂದಿಗೆ 6.56ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 720x 1600 ಪಿಕ್ಸೆಲ್‌ಗಳ (HD+) ರೆಸಲ್ಯೂಶನ್ ಅನ್ನು ಹೊಂದಿದೆ.

ಹೊಸ ಲಾವಾ ಫೋನ್ Lava Blaze 2 5G ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC (MediaTek Dimensity Octa core 6020 SoC) ನಿಂದ ಚಾಲಿತವಾಗಿದೆ.

Lava Blaze 2 5G ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ.

ಕ್ಯಾಮೆರಾ (Camera):

Lava Blaze 2 5g ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಿಂದಿನ ಕ್ಯಾಮೆರಾ ಸೆಟಪ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 0.08-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 8mp ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಬ್ಯಾಟರಿ (Battery):

ಈ Lava Blaze 2 5g ಯು 5000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ. 18W ವೇಗದ ಚಾರ್ಜಿಂಗ್‌ಗೆ ಬೆಂಬಲಿತವಾಗಿದೆ.
USB ಟೈಪ್-ಸಿ ಪೋರ್ಟ್ ಹೊಂದಿರುತ್ತದೆ.

ಇದನ್ನೂ ಓದಿ – JEE Mains Exam – ಜೆಇಇ ಮೇನ್ಸ್‌ 2024 ಪರೀಕ್ಷೆಗೆ ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ.!

ಸಂಗ್ರಹಣೆ (Storage):

Lava Blaze 2 5g ಫೋನ್ 4GBRAM +64GB ಸ್ಟೋರೇಜ್ ಅನ್ನು ಒಳಗೊಂಡಿದೆ
Lava Blaze Pro 5g ಮೈಕ್ರೊ SD ಕಾರ್ಡ್ ಮೂಲಕ (1000GB ವರೆಗೂ) ವಿಸ್ತರಿಸಬಹುದಾದ 128GB ವರೆಗೂ ಅಂತರ್ಗತ ಸಂಗ್ರಹಣೆಯನ್ನು (Internal storage) ಅನ್ನು ಪ್ಯಾಕ್ ಮಾಡುತ್ತದೆ.

ಭದ್ರತೆಗಾಗಿ , ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ (Side mounted fingerprint) ಸಂವೇದಕವನ್ನು ಹೊಂದಿದೆ. Lava Blaze Pro 5G ಡ್ಯುಯಲ್-ಸಿಮ್ (GSM ಮತ್ತು GSM) ಮೊಬೈಲ್ ಆಗಿದೆ.ಅದು ನ್ಯಾನೊ-ಸಿಮ್ ಮತ್ತು ನ್ಯಾನೊ-ಸಿಮ್ ಕಾರ್ಡ್‌ಗಳನ್ನು ಸ್ವೀಕರಿಸುತ್ತದೆ. Lava Blaze 2 5G ಯಲ್ಲಿನ ಸಂಪರ್ಕ ಆಯ್ಕೆಗಳು Wi-Fi GPS, ಬ್ಲೂಟೂತ್, USB OTG, USB ಟೈಪ್-C, FM ರೇಡಿಯೋ, ಮತ್ತು ಫೋನ್‌ನಲ್ಲಿರುವ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಕಂಪಾಸ್/ಮ್ಯಾಗ್ನೆಟೋಮೀಟರ್ , ಗೈರೊಸ್ಕೋಪ್ , ಸಾಮೀಪ್ಯ ಸಂವೇದಕ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿವೆ. Lava Blaze Pro 5G ಫೇಸ್ ಅನ್‌ಲಾಕ್(face unlock) ಅನ್ನು ಬೆಂಬಲಿಸುತ್ತದೆ.

Lava Blaze 2 5g ಈ ಕೆಳಗಿನ ಬಣ್ಣಗಳಲ್ಲಿ ಲಭ್ಯದಲ್ಲಿದೆ:

ಗ್ಲಾಸ್ ಬ್ಲಾಕ್ (glass black)
ಗ್ಲಾಸ್ ಬ್ಲೂ (glass blue)
ಗ್ಲಾಸ್ ಲ್ಯಾವೆಂಡರ್ (glass lavender)

Lava Blaze 2 5g ಮೊಬೈಲ್ ಫೋನ್ ರ 2023ರ ಬೆಲೆ ಮತ್ತು ಲಭ್ಯತೆ :

ಭಾರತದಲ್ಲಿ Lava Blaze 2 5G ಬೆಲೆಯನ್ನು ರೂ . 4GB RAM + 64GB ಸ್ಟೋರೇಜ್ ಮಾದರಿಗೆ 9, 999ರೂ ಇದೆ
ಮತ್ತು ಈಗ ಸದ್ಯ 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ ಇನ್ನೂ ತಿಳಿದು ಬಂದಿಲ್ಲ.
ನವೆಂಬರ್ 9 ರಿಂದ ಲಾವಾ ಇ-ಸ್ಟೋರ್ (Lava e store) ಮತ್ತು ಅಮೆಜಾನ್ ಇಂಡಿಯಾ (Amazon India) ಮೂಲಕ ಮಾರಾಟವಾಗಲಿದೆ. ಇಂತಹ ಉತ್ತಮವಾದ ಮೊಬೈಲ್ ಫೋನ್Lava Blaze 2 5g ರ ಕುರಿತು ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!