ನಮಸ್ಕಾರ ಓದುಗರಿಗೆ, ಇವತ್ತಿನ ಲೇಖನದಲ್ಲಿ ನಾವು Nubia redmagic 8s pro ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. redmagic 8s pro ದ ಬೆಲೆ ಎಷ್ಟು?, ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Nubia redmagic 8s pro ಸ್ಮಾರ್ಟ್ ಫೋನ್ ರ ವಿವರಗಳು:
redmagic 8s pro ಸ್ಮಾರ್ಟ್ ಫೋನ್ ಜುಲೈ5 ರಂದು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. Redmagic 8s pro ನ ಸ್ಮಾರ್ಟ್ ಫೋನ್ ಒಂದು ಉತ್ತಮ ಮೊಬೈಲ್ ಫೋನ್ ಆಗಿದ್ದು , ಗೇಮಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇದೆ. ಕೇವಲ 24GB RAM ಮಾತ್ರವಲ್ಲದೇ, ಅತ್ಯುತ್ತಮ ಬ್ಯಾಟರಿ ಬ್ಯಾಕಪ್, ಕ್ಯಾಮರಾ ಹೀಗೆ ಅತ್ಯಾಧುನಿಕ ತಂತ್ರಜ್ಞಾನಗಳಿರುವ ಈ ಸ್ಮಾರ್ಟ್ ಫೋನ್ ಅದರ ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿದೆ.
ಮಲ್ಟಿ ಟಾಸ್ಕ್ ಕೆಲಸಗಳು, ತಡೆರಹಿತ ಉಪಯೋಗ ಮತ್ತು ಗೇಮಿಂಗ್ ಉದ್ದೇಶದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ RAM ಇರುವ ಸ್ಮಾರ್ಟ್ಫೋನ್ ಗಳನ್ನು (Smartphone) ಹುಡುಕುತ್ತಿದ್ದರೆ, ಅದಕ್ಕೆ ಮಾರುಕಟ್ಟೆಯಲ್ಲಿ redmagic 8s pro ಸ್ಮಾರ್ಟ್ ಫೋನ್ ಉತ್ತಮ ಆಯ್ಕೆಯಾಗಿದೆ.
Redmagic 8s pro ಸ್ಮಾರ್ಟ್ ಫೋನ್ ನ ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊಂದಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದನ್ನು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.
Redmagic 8s pro ಸ್ಮಾರ್ಟ್ ಫೋನ್ ರ ಪ್ರಮುಖ ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :
ಡಿಸ್ಪ್ಲೇ (Display):
ಈ redmagic 8s pro ರ ಸ್ಮಾರ್ಟ್ ಫೋನ್ 6.8ಇಂಚಿನ HD+OLED ಡಿಸ್ಪ್ಲೇ ಹೊಂದಿದೆ.120Hz ರಿಫ್ರೆಶ್ ರೇಟ್ ಅನ್ನು ಹೊಂದಿರುತ್ತದೆ. ಸ್ನಾಪ್‌ಡ್ರಾಗನ್ 8 Gen 2 SoC ನ ಸುಧಾರಿತ ಆವೃತ್ತಿಯ ಪ್ರೊಸೆಸರ್‌ನಿಂದ ಚಾಲಿತವಾಗಿದೆ. Red Magic 8S Pro Android 13-ಆಧಾರಿತ Red Magic OS 8 ನಲ್ಲಿ ರನ್ ಆಗುತ್ತದೆ.
ICE 12.0 ಮ್ಯಾಜಿಕ್ ಕೂಲಿಂಗ್ ಸಿಸ್ಟಮ್ ಮತ್ತು ರೆಡ್ ಕೋರ್ R2 ಗೇಮಿಂಗ್ ಚಿಪ್ ಅನ್ನು ಹೊಂದಿದೆ.
ಕ್ಯಾಮೆರಾ (Camera):
Redmagic 8s pro ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ.
50MP ಪ್ರಾಥಮಿಕ (primary camera) ಸ್ಯಾಮ್‌ಸಂಗ್ GN5 ಸಂವೇದಕ ಹೊಂದಿದೆ. 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 16mp ಸಂವೇದಕವನ್ನು ಒಳಗೊಂಡಿರುವ ಅಂಡರ್-ಸ್ಕ್ರೀನ್ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಬ್ಯಾಟರಿ (Battery):
ಈ redmagic 8s pro 6000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 35 ನಿಮಿಷಗಳಲ್ಲಿ ಶೂನ್ಯದಿಂದ 100% ಚಾರ್ಜಿಂಗ್ ಪೂರ್ಣ ಮಾಡುತ್ತದೆ.ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.
ಒಂದೇ ಚಾರ್ಜ್‌ನಲ್ಲಿ ಬ್ಯಾಟರಿ 48.14 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಸಂಗ್ರಹಣೆ (Storage):
RedMagic 8S Pro+ ನ ಟಾಪ್-ಎಂಡ್ ಮಾಡೆಲ್ 24GB RAM ಮತ್ತು 1TB UFS 4.0 ಸ್ಟೋರೇಜ್ ವರೆಗೆ ಪ್ಯಾಕ್ ಮಾಡುತ್ತದೆ. ಇಂತಹ ಬೃಹತ್ RAM ಹೊಂದಿರುವ ಮೊದಲ ಫೋನ್ ಇದಾಗಿದೆ. ಸ್ಟ್ಯಾಂಡರ್ಡ್ ಆವೃತ್ತಿಯು 12GB RAM ಮತ್ತು 256GB ಸಂಗ್ರಹದವರೆಗೆ ಪ್ಯಾಕ್ ಮಾಡುತ್ತದೆ.
Redmagic 8s pro ಡ್ಯುಯಲ್-ಸಿಮ್ ಮೊಬೈಲ್ ಆಗಿದ್ದು ಅದು ನ್ಯಾನೊ-ಸಿಮ್ ಮತ್ತು ನ್ಯಾನೊ-ಸಿಮ್ ಕಾರ್ಡ್‌ಗಳನ್ನು ಸ್ವೀಕರಿಸುತ್ತದೆ.
Redmagic 8s pro ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, GPS, ಬ್ಲೂಟೂತ್ , NFC, USB OTG, USB ಟೈಪ್-C, ಹೊಂದಿದೆ.
Redmagic 8s pro ಸ್ಮಾರ್ಟ್ ಫೋನ್ ರ ಬೆಲೆ(price):
8GB + 128GB ಮಾದರಿಗೆ ಸುಮಾರು 45,400
8GB + 256GB ಮಾದರಿಗೆ ಅಂದಾಜು ರೂ 50,000
12GB + 256GB ಮಾದರಿಗೆ ಅಂದಾಜು ರೂ 54,500
ಪಾರದರ್ಶಕ ವಿನ್ಯಾಸದೊಂದಿಗೆ 12GB + 256GB ಮಾದರಿಗೆ ಅಂದಾಜು ರೂ 62,400 ಎಂದು ನಿರೀಕ್ಷಿಸಲಾಗಿದೆ.
ಇಂತಹ ಉತ್ತಮವಾದ ಮೊಬೈಲ್ ಫೋನ್ ಕಡಿಮೆ ಬೆಲೆಯಲ್ಲಿ ದೊರೆಯುವ redmagic 8s pro ಸ್ಮಾರ್ಟ್ ಫೋನ್ ನ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ