ಬರೋಬ್ಬರಿ 83 ಲಕ್ಷ ರೂಪಾಯಿ ಸಿಗುವ ಪೋಸ್ಟ್ ಆಫೀಸ್ ನಾ ಹೊಸ ಸ್ಕೀಮ್ ಗೆ ಮುಗಿಬಿದ್ದ ಜನ!

IMG 20240815 WA0004

ಗುಡ್ ನ್ಯೂಸ್, ಪೋಸ್ಟ್ ಆಫೀಸ್ ನಲ್ಲಿ 3,500 ರೂ ಠೇವಣಿ ಮಾಡಿದರೆ ದೊಡೆಯುತ್ತದೆ 83 ಲಕ್ಷ.

ಭಾರತದಲ್ಲಿ ಹೂಡಿಕೆದಾರರಿಗೆ ವ್ಯಾಪಕ ಶ್ರೇಣಿಯ ಠೇವಣಿ(invest) ಮತ್ತು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಿವೆ (post office investment schemes). ಈ ಪೋಸ್ಟ್ ಆಫೀಸ್ ಹೂಡಿಕೆಗಳು ಹೆಚ್ಚಿನ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ಒದಗಿಸುವ ಹಲವಾರು ಉಳಿತಾಯ ಯೋಜನೆಗಳನ್ನು ಒಳಗೊಂಡಿವೆ ಮತ್ತು ಮುಖ್ಯವಾಗಿ, ಭಾರತ ಸರ್ಕಾರದ ಸಾರ್ವಭೌಮ ಖಾತರಿಯನ್ನು ಹೊಂದಿರುತ್ತದೆ. ಬಡ್ಡಿ ದರಗಳು(interest rates), ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು, ಅಧಿಕಾರಾವಧಿ ಇತ್ಯಾದಿಗಳೊಂದಿಗೆ ವಿವಿಧ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಅತೀ ಹೆಚ್ಚು ಉಪಯೋಗವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಅಂಚೆ ಇಲಾಖೆ ಕೇವಲ ಪೋಸ್ಟ್‌ ಸೇವೆಗಷ್ಟೇ ಸೀಮಿತವಾಗಿ ನಿಂತಿಲ್ಲ. ತನ್ನ ಗ್ರಾಹಕರ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ಸೇವೆಗಳನ್ನು ನೀಡುತ್ತಾ ಬಂದಿದೆ. ಮೊದಲೆಲ್ಲ ಪೋಸ್ಟ್‌ ಆಫೀಸ್‌ ಎಂದರೆ ಪತ್ರ ವ್ಯವಹಾರ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಅಂಚೆ ಕಚೇರಿಗಳು ಬ್ಯಾಂಕ್‌ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್‌ ಆಫೀಸ್‌ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸೇವಿಂಗ್ಸ್‌ (Savings), ವಿಮೆ (Insurance), ಆಧಾರ್‌ ತಿದ್ದುಪಡಿ ಹೀಗೆ ಹತ್ತು ಹಲವು ಸೇವೆಗಳನ್ನು ನೀಡುತ್ತಾ ಜನರಿಗೆ  ಹತ್ತಿರವಾಗಿದೆ. ಇಂದು ಅನೇಕ ಖಾಸಗಿ ಅಥವಾ ಸರ್ಕಾರಿ ಯೋಜನೆಗಳು ಇದ್ದಾವೆ. ಅನೇಕ ಜನರು ತಮ್ಮ ಮುಂದಿನ ಜೀವನಕ್ಕಾಗಿ ಅಥವಾ ಯಾವುದೇ ಅವಘಡ ಅಥವಾ ಅಪಘಾತಗಳು (Accidents) ಸಂಭವಿಸಿದಾಗ ರಕ್ಷಿಸಿಕೊಳ್ಳಲು ಹಣವನ್ನು ಹೂಡಿಕೆ ಮಾಡಲು ಇಚ್ಛೆ ಪಡುತ್ತಾರೆ. ಅದಕ್ಕಾಗಿ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೀಗ ಪೋಸ್ಟ್ ಆಫೀಸ್ ನಲ್ಲಿ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ (Jeeva Vima Scheme) ತೆರೆಯಬಹುದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು, ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯಲು ಅವಕಾಶ ಸಿಗುತ್ತದೆ. ಅಂಚೆ ಕಚೇರಿ ನೀಡುವ ವಿಮಾ ಯೋಜನೆಗಳು (Vima schemes) ಮೂಲಕ ಹಲವಾರು ರೀತಿಯಲ್ಲಿ ಪ್ರಯೋಜನ ಪಡೆಯಬಹುದು.

ಅಂಚೆ ಕಚೇರಿಯಲ್ಲಿ ವಿಮಾ ಯೋಜನೆಯಲ್ಲಿ 20 ಲಕ್ಷ ರೂ.ಗಳ ಪಾಲಿಸಿಯನ್ನು ತೆಗೆದುಕೊಂಡರೆ, ನೀವು ತಿಂಗಳಿಗೆ 3,500 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಪ್ರತಿ ತಿಂಗಳು ಪ್ರೀಮಿಯಂ (premium) ಪಾವತಿಸುವಾಗ 60 ನೇ ವಯಸ್ಸಿನಲ್ಲಿ ಅಪಘಾತ ಸಂಭವಿಸಿದರೆ, ಕುಟುಂಬಕ್ಕೆ 83 ಲಕ್ಷ ರೂ ಸಿಗುತ್ತದೆ.

80 ವರ್ಷ ವಯಸ್ಸಿನವರೆಗೆ ವಿಮಾ ರಕ್ಷಣೆ ಲಭ್ಯವಿದ್ದರೆ, 80 ನೇ ವಯಸ್ಸಿನಲ್ಲಿ ನಿಧನರಾದರೆ, ಕುಟುಂಬ ಸದಸ್ಯರಿಗೆ 1 ಕೋಟಿ ರೂ ದೊರೆಯುತ್ತದೆ. ಈ ಯೋಜನೆಯನ್ನು ಗ್ರಾಮ ಸುರಕ್ಷಾ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿದೆ. ಪಾಲಿಸಿದಾರರ ಮರಣದ ಸಂದರ್ಭದಲ್ಲಿ, ನಾಮನಿರ್ದೇಶಿತರು ಅನಿರೀಕ್ಷಿತ ಪ್ರಮಾಣದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.

ಈ ಒಂದು ಪೋಸ್ಟ್ ಆಫೀಸ್ ಯೋಜನೆಯನ್ನು ಪಡೆಯಲು ಯಾರು ಅರ್ಹರು ?

ಈ ಅಂಚೆ ಕಚೇರಿ ಯೋಜನೆಗಳು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದ ಅನೇಕ ಯೋಜನೆಗಳನ್ನು ಅಂಚೆ ಕಚೇರಿ ಮೂಲಕ ಜಾರಿಗೆ ತರಲಾಗುತ್ತಿದೆ. ಅಂಚೆ ಕಚೇರಿ ಯೋಜನೆಗಳು ಸಣ್ಣ ಮೊತ್ತಗಳಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುವ ನಿರೀಕ್ಷೆಯಿದೆ.

ಈ ವಿಮೆ ಎಲ್ಲಿ ಮಾಡಿಸಬೇಕು?

ಈ ವಿಮೆ ಮಾಡಿಸಲು ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್, ಅಂಚೆ ಕಚೇರಿ, ಅಥವಾ ಪೋಸ್ಟ್ ಮ್ಯಾನ್ ಸಂಪರ್ಕಿಸಿ, ನಿಮ್ಮ ವಲಯದ ಪೋಸ್ಟ್ ಆಫೀಸ್ ಕಚೇರಿಯಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

ಗಮನಿಸಿ (Notice) :

ಈ ಪೋಸ್ಟ್ ಆಫೀಸ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು, ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸುವ ಮೂಲಕ ಈ ಪಾಲಿಸಿಯ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು. ಅಂಚೆ ಕಚೇರಿ ಯೋಜನೆಗಳ ಮೂಲಕ ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ. ಆದಾಯದ ಆಧಾರದ ಮೇಲೆ ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!