ಬಿಗ್ ಬಾಸ್ ಸೀಸನ್10 ನ ( Big Boss season 10 ) ಏಳನೇ ವಾರ ಈಗಾಗಲೇ ನಡೆಯುತ್ತಿದ್ದು. ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಹಾಗೂ ಸ್ನೇಹಿತ್ ( Prathap and snehith ) ನಡುವೆ ಜಗಳ ನಡೆದಿದೆ. ಹೌದು, ಬಾತ್ ರೂಂನ ವಿಚಾರಕ್ಕೆ ಇವರಿಬ್ಬರ ನಡುವೆ ಗಲಾಟೆ ನಡೆದಿದೆ. ಪ್ರತಾಪ್ ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಅದೇನೆಂದು ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೌನ ಮುರಿದು ಜಗಳವಾಡಿದ ಪ್ರತಾಪ್ :
ಈ ಹಿಂದೆ ಪ್ರತಾಪ್ (Prathap) ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ವಿನಯ್, ಸ್ನೇಹಿತ್ ಹಾಗೂ ನಮ್ರತಾ ಮೂರು ಜನ ಸೇರಿ ಪ್ರಯತ್ನ ಮಾಡಿದ್ದರು. ಆದರೆ ಇದು ವಿಫಲವಾಗಿದೆ. ಪ್ರತಾಪ್ ಗೆ ಅವರ ಜೊತೆ ಇರಲು ಮತ್ತು ಹೊಂದಿಕೊಳ್ಳಲು ಆಗುತ್ತಿರಲಿಲ್ಲ.
ಬಾತ್ ರೂಂ ( Bathroom ) ಅನ್ನು ತಮಗೆ ಬೇಕಾದವರಿಗೆ ಬಿಟ್ಟುಕೊಡಲು ವಿನಯ್ ಹಾಗೂ ಸ್ನೇಹಿತ್ ಸಂಚು ಮಾಡಿದ್ದರು. ಆದರೆ ಇದೀಗ ಪ್ರತಾಪ್ ಇದನ್ನು ಪ್ರತಾಪ್ ಪ್ರಶ್ನೆ ಮಾಡಿದ್ದಾರೆ. ‘ನೀವೇನು ಮೇಲಿನಿಂದ ಬಂದವರಲ್ಲ’ ಎಂದು ಪ್ರತಾಪ್ ಸ್ನೇಹಿತ್ ಅವರನ್ನು ಕೇಳಿದ್ದಾರೆ. ಇದು ಒಂದು ವಿಚಾರ ಅವರಿಬ್ಬರ ನಡುವೆ ಜಗಳ ಆಗಲು ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಟಾಸ್ಕ್ ( Task ) ವಿಚಾರಕ್ಕೆ ಹಲವಾರು ಜಗಳ ಗಳು ನಡೆದಿದ್ದವು. ಆದರೆ ಇದೀಗ ಸ್ನಾನದ ವಿಚಾರಕ್ಕೆ ಗಲಾಟೆ ನಡೆದಿದೆ. ಮನೆಯಲ್ಲಿ ತಮ್ಮಗೆ ಇಷ್ಟ ಇದ್ದವರಿಗೆ ಸ್ನಾನದ ರೂಮ್ ಅನ್ನು ಬಿಟ್ಟುಕೊಡಲು ಸ್ನೇಹಿತ್ ಹಾಗೂ ವಿನಯ್ ಸಂಚು ಮಾಡಿದ್ದರು. ಆದರೆ ಇದು ಪ್ರತಾಪ್ ಇಷ್ಟ ಇರಲಿಲ್ಲ. ಬಾತ್ ರೂಮ್ ನಲ್ಲಿ ಸ್ನೇಹಿತ್ ಗೆ ಏನು ಕೆಲಸ ಅವರು ಯಾಕೆ ಹೀಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದು ಪ್ರತಾಪ್ ಫ್ಯಾನ್ಸ್ ಗೆ ಇಷ್ಟ ಆಗಿದೆ. ನಂತರ ಅವರ ಬಗ್ಗೆ ಸೋಷಿಯಲ್ ಮೀಡಿಯಾ(Social media) ದಲ್ಲಿ, ಒಳ್ಳೆಯ ಅಭಿಪ್ರಾಯಗಳು ಹರಿದಾಡುತ್ತಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಪ್ರತಾಪ್ ಫ್ಯಾನ್ಸ್ ಫಾಲೋವಿಂಗ್ ಜಾಸ್ತಿ ಆಗ್ತಿದೆ
ಈ ಹಿಂದೆ ಪ್ರತಾಪ್ ಗೆ ಬಿಗ್ ಬಾಸ್ ಮನೆಯಲ್ಲಿ ಮರ್ಯಾದೆ ಇರುತ್ತಿರಲಿಲ್ಲ ಅವರನ್ನು ಜಾಸ್ತಿ ಹಿಯಲಿಸುವವರೆ ಇರುತ್ತಿದ್ದರು. ಆದರೆ ಪ್ರತಾಪ್ ಟಾಸ್ಕ್ ವಿಚಾರಕ್ಕೆ ಬಂದಾಗ ಅವರು ಯಾವುದೇ ಟಾಸ್ಕ್ ಅನ್ನು ಕೂಡ ಒಳ್ಳೆಯ ರೀತಿ ಯಿಂದ ಆಡಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಅವರ ಫ್ಯಾನ್ಸ್ ಫಾಲೋವಿಂಗ್ ( Fans following ) ಜಾಸ್ತಿ ಆಗಿದೆ.
ಈಗಲೂ ಕೂಡ ಬಾತ್ ರೂಮ್ ವಿಷಯದಲ್ಲಿ ಅವರನ್ನು ದೂರ ಮಾಡಿದ್ದಾರೆ. ಮತ್ತು ಅವರಿಗೆ ಸ್ನಾನ ಮಾಡಲು ಬಾತ್ ರೂಮ್ ನೀಡುತ್ತರಿರಲಿಲ್ಲ. ಪ್ರತಾಪ್ಗೆ ಸ್ನಾನದ ವಿಷಯದಲ್ಲಿ ಕೂಡ ತೊಂದರೆ ಆಗಿದೆ. ಸ್ನೇಹಿತ್ ಅವರು ತಮ್ಮ ಸ್ನಾನ ಮುಗಿದಿದ್ದರೂ ವಿನಯ್ ಬರುವುದನ್ನು ಕಾದು ಬಾತ್ ರೂಮ್ ನಲ್ಲಿಯೇ ಕಾದು ಕುಳಿತುಕೊಂಡಿದ್ದಾರೆ. ಪ್ರತಾಪ್ ಹೊರಗಡೆ ಕಾಯುತ್ತಿದ್ದರು. ಆದರೆ ಅವರಿಗೆ ಹೋಗಲು ಬಿಡದೆ ವಿನಯ್ ಅವರನ್ನು ಬಾತ್ ರೂಮ್ ಗೆ ಕಳಿಸಿದ್ದಾರೆ ಸ್ನೇಹಿತ್. ಆ ಒಂದು ಕಾರಣಕ್ಕೆ ಪ್ರಶ್ನೆ ಮಾಡಿದ ಪ್ರತಾಪ್ ಗೆ ನನ್ನ ಸ್ನಾನ ಇನ್ನು ಆಗಿರಲಿಲ್ಲ ಎಂದು ಸ್ನೇಹಿತ್ ಉತ್ತರಿಸಿದ್ದಾರೆ.
ಹೀಗೆ ಬಾತ್ರೂಮ್ ವಿಚಾರಕ್ಕೆ ಪ್ರಶ್ನೆ ಮಾಡಿದ ಪ್ರತಾಪ್ ಅವರನ್ನು ಸ್ನೇಹಿತ್ ಏರು ದ್ವನಿಯಲ್ಲಿ ಮಾತನಾಡಿ ಗುಂಪುಗಾರಿಕೆ ನಡೆಸಿದ್ದಾರೆ. ಮತ್ತು ವಿನಯ್ ಇದರ ಬಗ್ಗೆ ತಮ್ಮ ಗುಂಪಿನಲ್ಲಿ ಮಾತನಾಡುತ್ತಾ ಪ್ರತಾಪ್ ವಿರುದ್ಧ ಗೇಲಿ ಮಾಡುತ್ತ ನಕ್ಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ