ಈ ಬ್ಯಾಂಕಿನಲ್ಲಿ 3 ಲಕ್ಷದ FD 180 ದಿನಕ್ಕೆ ಇಟ್ರೆ ರಿಟರ್ನ್ ಎಷ್ಟ್ ಬರುತ್ತೆ ಗೊತ್ತಾ?? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

sbi sarvottama FD

ಎಸ್ ಬಿ ಐ ಬ್ಯಾಂಕ್ ನಿಂದ ಗುಡ್ ನ್ಯೂಸ್, ಈ ಬ್ಯಾಂಕ್ ನಲ್ಲಿ 180 ದಿನಕ್ಕೆ 3 ಲಕ್ಷ FD ಇಟ್ರೆ ರಿಟರ್ನ್‌ ಎಷ್ಟು ಸಿಗುತ್ತೆ?…ಇಲ್ಲಿದೆ ಸಂಪೂರ್ಣ ಮಾಹಿತಿ..!

ಎಸ್.ಬಿ.ಐ. (State Bank of India) ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಪ್ರಮುಖವಾದ ಮತ್ತು ಅತ್ಯಂತ ಪ್ರಸಿದ್ಧ ಬ್ಯಾಂಕ್ ಆಗಿದೆ. ಇದು ಭಾರತದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಅತಿದೂರಿನ ಬ್ಯಾಂಕಾಗಿದ್ದು, ದೇಶಾದ್ಯಾಂತ ಜನರಿಗೆ ಸೇವೆಗಳನ್ನು ಒದಗಿಸುತ್ತದೆ.

SBI ಭಾರತದೆಲ್ಲೆಡೆ ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತಿದ್ದು, ಇತರ ರಾಷ್ಟ್ರಗಳಲ್ಲಿ (Other Nations) ಕೂಡ ತನ್ನ ಸೇವೆಗಳನ್ನು ಪೂರೈಸುತ್ತಿದೆ. ಇದರ ಪ್ರಮುಖ ಸೇವೆಗಳಲ್ಲಿ ಠೇವಣಿ ಖಾತೆಗಳು, ಸಾಲಗಳು(loans), ಕ್ರೆಡಿಟ್ ಕಾರ್ಡ್‌ಗಳು, ಮತ್ತು ಇತರೆ ಬ್ಯಾಂಕಿಂಗ್ ಸೇವೆಗಳು ಸೇರಿವೆ. ಹಾಗೆಯೇ SBI ನಲ್ಲಿ ಹೂಡಿಕೆ ಮಾಡಿದರೆ, ಅತೀ ದೊಡ್ಡ ಮೊತ್ತದ ನಿಮಗೆ ರಿಟರ್ನ್ ಸಿಗಲಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

SBI fd
SBI ನೀಡಲಿದೆ ಉತ್ತಮ ಸ್ಥಿರ ಠೇವಣಿ(FD) ಯೋಜನೆ :

ಇಂದು ಜನರು ಹೆಚ್ಚಾಗಿ ಹೂಡಿಕೆ ಮಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಬ್ಯಾಂಕ್ ಗಳು ಹೂಡಿಕೆ ಮಾಡಲು ಹಲವಾರು ಆಯ್ಕೆಗಳನ್ನು ಕೊಡುತ್ತವೆ. ಆದರೆ ಸಾರ್ವಜನಿಕರು ಇನ್ನು ಕೂಡ ಉತ್ತಮ ಮತ್ತು ಸುರಕ್ಷಿತ ಹೂಡಿಕೆ ಮಾಡಬೇಕು ಎಂಬ ಹುಡುಕಾಟದಲ್ಲಿದ್ದಾರೆ. ಅವುಗಳಲ್ಲಿ ಅತ್ಯಂತ ಸುರಕ್ಷಿತವಾದದ್ದು ಎಸ್‌ಬಿಐ ಬ್ಯಾಂಕ್‌ನ ಸ್ಥಿರ ಠೇವಣಿ ಯೋಜನೆ.

SBI ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿಗಳನ್ನು ತೆರೆಯಬಹುದು :

SBI ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್‌ಬಿಐನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿಗಳನ್ನು ಮಾಡಬಹುದು. ಇದು ಉತ್ತಮ ಬಡ್ಡಿಯನ್ನು ನೀಡುತ್ತದೆ. ಕೆಲವು FD ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C (Section 80 C) ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಯೋಜನೆ (Fixed Deposit scheme) ಯಲ್ಲಿ 180 ದಿನಗಳವರೆಗೆ 3 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯಲ್ಲಿ ಎಷ್ಟು ಗಳಿಸಬಹುದು ಎಂಬ ವಿವರ ಇಲ್ಲಿದೆ :

ಎಸ್‌ಬಿಐ ಬ್ಯಾಂಕ್‌ನಲ್ಲಿ, 7 ದಿನಗಳಿಂದ 45 ದಿನಗಳವರೆಗೆ 3.50 ಪ್ರತಿಶತ, 46 ದಿನಗಳಿಂದ 179 ದಿನಗಳವರೆಗೆ 5.50 ಪ್ರತಿಶತ, 180 ದಿನಗಳಿಂದ 210 ದಿನಗಳವರೆಗೆ 6.00 ಪ್ರತಿಶತ ಮತ್ತು 211 ದಿನಗಳಿಂದ 1 ವರ್ಷಕ್ಕೆ 6.25 ಪ್ರತಿಶತ ಬಡ್ಡಿದರ ಸಿಗುತ್ತೆ.

SBI ನಲ್ಲಿ 180 ದಿನಗಳ ಸ್ಥಿರ ಠೇವಣಿ ಹಾಗೂ ನಿಶ್ಚಿತ ಠೇವಣಿ ಗೆ ಅವಕಾಶ :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 180 ದಿನಗಳ ಸ್ಥಿರ ಠೇವಣಿಯೊಂದಿಗೆ ಮೆಚ್ಯೂರಿಟಿ (Maturity) ಯಲ್ಲಿ ರೂ 3 ಲಕ್ಷವನ್ನು ಠೇವಣಿ ಮಾಡುವ ಮೂಲಕ ಸಾಮಾನ್ಯ ನಾಗರಿಕರು ಒಟ್ಟು ರೂ 3,09,317 ಪಡೆಯಬಹುದು. ಹಿರಿಯ ನಾಗರಿಕರು 180 ದಿನಗಳ ನಿಶ್ಚಿತ ಠೇವಣಿ ಮಾಡಿದರೆ 3 ಲಕ್ಷ ರೂ.ಗಳ ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು 3,10,068 ರೂ.ಗಳನ್ನು ಪಡೆಯಬಹುದು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!