ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು(,technology) ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು(electric scooter) ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles)ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಮಧ್ಯಮ ವರ್ಗದ ಜನತೆಗೆ ದೈನಂದಿನ ಸಂಚಾರಕ್ಕೆ ಟೂ-ವೀಲರ್‌ಗಳು (Two wheelers) ಅವಶ್ಯಕ. ವಿಶೇಷವಾಗಿ ಸ್ಕೂಟರ್‌ಗಳು ಎಲ್ಲರಿಗೂ ಅನುಕೂಲಕರ ಆಯ್ಕೆಯಾಗಿವೆ. ಪುರುಷರು ಮತ್ತು ಮಹಿಳೆಯರು ಸಹಜವಾಗಿ ಈ ವಾಹನವನ್ನು ಬಳಸಬಹುದು. ಈ ಲೇಖನದಲ್ಲಿ, ಹೆಚ್ಚು ಮೈಲೇಜ್ ಮತ್ತು ಕಡಿಮೆ ಬೆಲೆಯೊಂದಿಗೆ ಲಭ್ಯವಿರುವ ಪ್ರಮುಖ 10 ಸ್ಕೂಟರ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಹೀರೋ ಪ್ಲೆಷರ್ ಪ್ಲಸ್ (Hero Pleasure Plus):
ಬೆಲೆ: ₹72,713 – ₹84,843 (ಎಕ್ಸ್-ಶೋರೂಂ)
ಎಂಜಿನ್: 110cc ಪೆಟ್ರೋಲ್
ಮೈಲೇಜ್: 50 kmpl
ವೈಶಿಷ್ಟ್ಯಗಳು: ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ (LED projector headlamp), ಎಲ್‌ಸಿಡಿ ಸ್ಕ್ರೀನ್, ಡ್ರಮ್ ಬ್ರೇಕ್, 104 ಕೆಜಿ ತೂಕ.
ಸುಜುಕಿ ಅವೆನಿಸ್ 125 (Suzuki Avenis 125):
ಬೆಲೆ: ₹95,581 – ₹96,383 (ಎಕ್ಸ್-ಶೋರೂಂ)
ಎಂಜಿನ್: 124.3cc ಏರ್-ಕೋಲ್ಡ್ ಪೆಟ್ರೋಲ್
ಮೈಲೇಜ್: 55 kmpl
ವೈಶಿಷ್ಟ್ಯಗಳು: ಎಲ್‌ಇಡಿ ಲೈಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಎಲ್‌ಸಿಡಿ ಕ್ಲಸ್ಟರ್, ಡಿಸ್ಕ್ ಬ್ರೇಕ್.
ಟಿವಿಎಸ್ ಜುಪಿಟರ್ 110 (TVS Jupiter 110):
ಬೆಲೆ: ₹78,391 – ₹92,366 (ಎಕ್ಸ್-ಶೋರೂಂ)
ಎಂಜಿನ್: 113cc ಪೆಟ್ರೋಲ್
ಮೈಲೇಜ್: 48 kmpl
ವೈಶಿಷ್ಟ್ಯಗಳು: ಇಂಟಲಿಜೆಂಟ್ ಸ್ಟಾರ್ಟ್/ಸ್ಟಾಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನ್ಯಾವಿಗೇಷನ್.
ಟಿವಿಎಸ್ ಜುಪಿಟರ್ 110 (TVS Jupiter 110):
ಬೆಲೆ: ₹81,625 – ₹86,625 (ಎಕ್ಸ್-ಶೋರೂಂ)
ಎಂಜಿನ್: 109.51cc ಪೆಟ್ರೋಲ್
ಮೈಲೇಜ್: 59.5 kmpl
ವೈಶಿಷ್ಟ್ಯಗಳು: ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಡ್ರಮ್ ಬ್ರೇಕ್.
ಸುಜುಕಿ ಆಕ್ಸೆಸ್ 125 (Suzuki Access 125):
ಬೆಲೆ: ₹85,283 – ₹96,881 (ಎಕ್ಸ್-ಶೋರೂಂ)
ಎಂಜಿನ್: 125cc ಪೆಟ್ರೋಲ್
ಮೈಲೇಜ್: 47.5 kmpl
ವೈಶಿಷ್ಟ್ಯಗಳು: ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಮೆಟಾಲಿಕ್ ಬಣ್ಣ ಆಯ್ಕೆ.
ಯಮಹಾ ಫ್ಯಾಸಿನೊ 125 (Yamaha Fascino 125) :
ಬೆಲೆ: ₹83,860 – ₹96,900 (ಎಕ್ಸ್-ಶೋರೂಂ)
ಎಂಜಿನ್: 125cc ಪೆಟ್ರೋಲ್
ಮೈಲೇಜ್: 68.75 kmpl
ವೈಶಿಷ್ಟ್ಯಗಳು: 90 kmph ಟಾಪ್ ಸ್ಪೀಡ್, 5.2 ಲೀಟರ್ ಫ್ಯುಯೆಲ್ ಟ್ಯಾಂಕ್.
ಹೀರೋ ಜೂಮ್ 125 (Hero Xoom 125):
ಬೆಲೆ: ₹86,900 – ₹92,900 (ಎಕ್ಸ್-ಶೋರೂಂ)
ಎಂಜಿನ್: 124.6cc ಏರ್-ಕೋಲ್ಡ್ ಪೆಟ್ರೋಲ್
ಮೈಲೇಜ್: 45 kmpl
ವೈಶಿಷ್ಟ್ಯಗಳು: ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಸ್ಕ್/ಡ್ರಮ್ ಬ್ರೇಕ್.
ಟಿವಿಎಸ್ ಸ್ಕೂಟಿ ಜೆಸ್ಟ್ (TVS Scooty Zest):
ಬೆಲೆ: ₹68,249 – ₹71,052 (ಎಕ್ಸ್-ಶೋರೂಂ)
ಎಂಜಿನ್: 109.7cc ಪೆಟ್ರೋಲ್
ಮೈಲೇಜ್: 48 kmpl
ವೈಶಿಷ್ಟ್ಯಗಳು: ಹಗುರವಾದ ವಿನ್ಯಾಸ, ಮಹಿಳೆಯರಿಗೆ ಸೂಕ್ತ.
ಹೋಂಡಾ ಡಿಯೋ 110 (Honda Dio 110) :
ಬೆಲೆ: ₹79,348 – ₹90,066 (ಎಕ್ಸ್-ಶೋರೂಂ)
ಎಂಜಿನ್: 109.51cc ಪೆಟ್ರೋಲ್
ಮೈಲೇಜ್: 50 kmpl
ವೈಶಿಷ್ಟ್ಯಗಳು: 7.95 PS ಹಾರ್ಸ್ ಪವರ್, 9.03 NM ಟಾರ್ಕ್, ಸ್ಟೈಲಿಷ್ ವಿನ್ಯಾಸ.
ಹೀರೋ ಜೂಮ್ 110 (Hero Xoom 110) :
ಬೆಲೆ: ₹76,561 – ₹87,050 (ಎಕ್ಸ್-ಶೋರೂಂ)
ಎಂಜಿನ್: 110.9cc ಪೆಟ್ರೋಲ್
ಮೈಲೇಜ್: 53.4 kmpl
ವೈಶಿಷ್ಟ್ಯಗಳು: ಡಿಜಿಟಲ್ ಡ್ಯಾಶ್‌ಬೋರ್ಡ್, ಡ್ರಮ್ ಬ್ರೇಕ್, ಮ್ಯಾಟ್ ಬಣ್ಣ ಆಯ್ಕೆ.
ಯಾವ ಸ್ಕೂಟರ್ ಆಯ್ಕೆ ಮಾಡಬೇಕು?
ಹೆಚ್ಚು ಮೈಲೇಜ್ ಬೇಕಾದರೆ: Yamaha Fascino 125 (68.75 kmpl)
ಕಡಿಮೆ ಬೆಲೆಗೆ ಉತ್ತಮ ಆಯ್ಕೆ: TVS Scooty Zest (₹68,249)
ಶಕ್ತಿಯುತ ಎಂಜಿನ್ ಬೇಕಾದರೆ: Suzuki Avenis 125 (124.3cc)
ಆಧುನಿಕ ವೈಶಿಷ್ಟ್ಯಗಳು ಬೇಕಾದರೆ: Hero Xoom 125
ಈ ಪಟ್ಟಿ ಆಧಾರಿಸಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಉತ್ತಮ ಸ್ಕೂಟರ್ ಆಯ್ಕೆ ಮಾಡಿಕೊಳ್ಳಿ.ಮತ್ತು ಇಂತಹ ಉತ್ತಮವಾದ ಎಲೆಕ್ಟ್ರಿಕ್ ಸ್ಕೂಟಿಯ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.