ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff selection commision) ಈ ವರ್ಷ ಅತಿ ಹೆಚ್ಚು ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಿದೆ. ಅಂದರೆ ಕಳೆದ 5 ವರ್ಷಗಳಲ್ಲಿ SSC GD 2024 ಅಧಿಸೂಚನೆಯಲ್ಲಿ 75,768 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ, ಅರ್ಜಿಯನ್ನು ಆಹ್ವಾನಸಿದೆ. ಆದ್ದರಿಂದ, 10 ನೇ ತರಗತಿ ತೇರ್ಗಡೆ ಹೊಂದಿರುವ ಮತ್ತು ಎಸ್‌ಎಸ್‌ಸಿ (SSC)ಅಡಿಯಲ್ಲಿ ಸರ್ಕಾರಿ ಉದ್ಯೋಗವನ್ನು ಬಯಸುವ ಪುರುಷ ಮತ್ತು ಮಹಿಳೆಯರಿಗೆ ಇದು ಒಂದು ಸುವರ್ಣಾವಕಾಶ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
SSC GD 2023 ರ ನೇಮಕಾತಿ:
ಈ ನೇಮಕಾತಿಯ ಅಡಿಯಲ್ಲಿ ಕೆಲಸವನ್ನು ಪಡೆದುಕೊಳ್ಳುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಉತ್ತಮ ಬೃಹತ್ ನೇಮಕಾತಿ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
SSC (Staff selection Commission) requirement 75,768 ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು , ಕೆಳಗಿನ ಅಧಿಸೂಚನೆಯನ್ನು ಸರಿಯಾಗಿ ಓದಿ ಪರಿಶೀಲಿಸಿ ಮತ್ತು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. SSC GD ಕಾನ್ಸ್ಟೇಬಲ್ ಹುದ್ದೆಯ ವಿವರಗಳು, ಅರ್ಹತೆ , ವಯಸ್ಸಿನ ಮಿತಿ, ಹೇಗೆ ಅನ್ವಯಿಸಬೇಕು ಮತ್ತು SSC Requirement ಅರ್ಜಿ ನಮೂನೆ / ಲಿಂಕ್ ಅನ್ನು ಕೆಳಗೆ ನಮ್ಮ ಲೇಖನದ ಹುದ್ದೆಯ ವಿವರದಲ್ಲಿ ನೀಡಲಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಖಾತಿಯ ಅವಲೋಕನ:
ಸಂಸ್ಥೆಯ ಹೆಸರು : ಸಿಬ್ಬಂದಿ ಆಯ್ಕೆ ಆಯೋಗ (Staff selection commision) (SSC)
ಕೊನೆಯ ದಿನಾಂಕ : 28ನೇ ಡಿಸೆಂಬರ್ 2023
ಖಾಲಿ ಹುದ್ದೆಗಳು : 75,768 ಪೋಸ್ಟ್‌ಗಳು
ಪೋಸ್ಟ್ ಹೆಸರು: ಕಾನ್ಸ್ಟೇಬಲ್ ಜನರಲ್ ಡ್ಯೂಟಿ (Constable General duty)(GD)
ಅರ್ಜಿ ಶುಲ್ಕ : ಆನ್ಲೈನ್(Online)
ವರ್ಗ:ಕೇಂದ್ರ ಸರ್ಕಾರದ ಉದ್ಯೋಗಗಳು
ಸಂಬಳ: ರೂ.21,700/- ರಿಂದ 69,100/-
ಉದ್ಯೋಗ ಸ್ಥಳ: ಭಾರತ
ಅಧಿಕೃತ ಜಾಲತಾಣ : @ss.nic.in
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
SSC GD ನೇಮಖಾತಿ ಹುದ್ದೆಗಳ ಹಂಚಿಕೆ( Posts Distribution) ಈ ಕೆಳಗಿನಂತೆ ಇರುತ್ತದೆ:
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF)- 27875
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) – 8598
ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್
(CRPF)-25427
ಸಶಸ್ತ್ರ ಸೀಮಾ ಬಲ – (SSB)5278
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) – 3006
ಅಸ್ಸಾಂ ರೈಫೆಲ್ಸ್(AR) – 4776
ಸೆಕ್ರೆಟೆರಿಯೇಟ್ ಸೆಕ್ಯೂರಿಟಿ ಫೋರ್ಸ್(SSF) -583
ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(NIA)-225
ಒಟ್ಟಾರೆ 75,768 ಖಾಲಿ ಹುದ್ದೆಗಳುಇವೆ.
ವಯಸ್ಸಿನ ಮಿತಿ:-
ಅರ್ಹ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01.08.2023 ಕ್ಕೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇರಬಾರದು. ಮತ್ತು 23 ವರ್ಷಕ್ಕಿಂತ ವಯಸ್ಸು ಹೆಚ್ಚಿರಬಾರದು.
ಅಭ್ಯರ್ಥಿಗಳು 02-08-2000 ಕ್ಕಿಂತ ಮೊದಲು ಮತ್ತು 01-08-2005 ಕ್ಕಿಂತ ನಂತರ ಜನಿಸಬಾರದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಈ ಕೆಳಗಿನಂತಿದೆ:
OBC ಅಭ್ಯರ್ಥಿಗಳಿಗೆ 3 ವರ್ಷಗಳವರೆಗೆ.
ST ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ.
SC ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ.
ಶೈಕ್ಷಣಿಕ ಅರ್ಹತೆ:-
ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿಯಿಂದ ತಮ್ಮ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಅರ್ಜಿ ಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳು: 100/- ರೂಪಾಯಿಗಳು
EWS ಅಭ್ಯರ್ಥಿಗಳು: 100/- ರೂಪಾಯಿಗಳು
OBC ಅಭ್ಯರ್ಥಿಗಳು: 100/- ರೂಪಾಯಿಗಳು
ST ಅಭ್ಯರ್ಥಿಗಳು: ಉಚಿತ
SC ಅಭ್ಯರ್ಥಿಗಳು: ಉಚಿತ
PWD ಅಭ್ಯರ್ಥಿಗಳು: ಉಚಿತ
ಮಹಿಳಾ ಅಭ್ಯರ್ಥಿಗಳು: ಉಚಿತ
ಪಾವತಿ ಮೋಡ್:
ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು(Application fee) ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳು ಪಾವತಿ ಮಾಡಲು ಈ ಕೆಳಗಿನ ಯಾವುದೇ ಆಯ್ಕೆಗಳನ್ನು ಬಳಿಸಿಕೊಂಡು ಅರ್ಜಿ ಸಲ್ಲಿಸಬಹುದು. ಡೆಬಿಟ್ ಕಾರ್ಡ್ (ರೂಪೇ/ವೀಸಾ/ಮಾಸ್ಟರ್ ಕಾರ್ಡ್/ಮ್ಯಾಸ್ಟ್ರೋ), ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಅಥವಾ UPI.
SSC ಕಾನ್ಸ್ಟೇಬಲ್ GD 2024 ನೇಮಕಾತಿ ಪ್ರಮುಖ ದಿನಾಂಕಗಳು:
ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ : 24 ನವೆಂಬರ್ 2023
ಆನ್‌ಲೈನ್ ಅರ್ಜಿಯ ಅಂತಿಮ ದಿನಾಂಕ: 28ನೇ ಡಿಸೆಂಬರ್ 2023
ಆಫ್‌ಲೈನ್ ಚಲನ್ ಜನರೇಷನ್ ಎಂಡ್ ದಿನಾಂಕ:28ನೇ ಡಿಸೆಂಬರ್ 2023
ಆನ್‌ಲೈನ್ ಶುಲ್ಕ ಪಾವತಿ ಮಾಡಲು ಅಂತಿಮ ದಿನಾಂಕ : 29ನೇ ಡಿಸೆಂಬರ್ 2023
ಚಲನ್ ಎಂಡ್ ಮೂಲಕ ಶುಲ್ಕ ಪಾವತಿ ಅಂತಿಮ ದಿನಾಂಕ : 29 ಡಿಸೆಂಬರ್ 2023
ಕಂಪ್ಯೂಟರ್ ಆಧಾರಿತ ಪರೀಕ್ಷೆ : ಫೆಬ್ರವರಿ 2024
SSC GD ನೇಮಕಾತಿ 2024 ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ:
ಮೊದಲನೆಯದಾಗಿ,ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)/computer based test
ದೈಹಿಕ ಗುಣಮಟ್ಟದ ಪರೀಕ್ಷೆ (PST)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ಡಾಕ್ಯುಮೆಂಟ್ ಪರಿಶೀಲನೆ.
ವೈದ್ಯಕೀಯ ಪರೀಕ್ಷೆ.
ಮರು ವೈದ್ಯಕೀಯ ಪರೀಕ್ಷೆ
ಅಂತಿಮ ಮೆರಿಟ್ ಪಟ್ಟಿ.
ಅರ್ಜಿಯನ್ನು ಸಲ್ಲಿಸುವ ವಿಧಾನ :
ಹಂತ 1:SSC ಯ ಅಧಿಕೃತ ಸೈಟ್‌ಗೆ(official website) ಭೇಟಿ ನೀಡಿ: ssc.nic.in
ಹಂತ 2: ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
ಹಂತ 3: ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಹಂತ 4: ಒಮ್ಮೆ ಮಾಡಿದ ನಂತರ, ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಮುಂದಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ . ಮತ್ತು ಕೊನೆಯ ದಿನಾಂಕದ ವರೆಗೂ ಕಾಯದೆ ನಿಗದಿ ಪಡಿಸಿದ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಉತ್ತಮ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Super
[email protected]
Government primary school chikkthapure