Subsidy Scheme: ಹೈನುಗಾರಿಕೆ, ಕೋಳಿ ಕುರಿ & ಮೇಕೆ ಸಾಕಾಣಿಕೆಗೆ ಹೊಸ ಸಬ್ಸಿಡಿ ಯೋಜನೆ! ಅಪ್ಲೈ ಮಾಡಿ!

IMG 20240619 WA0002

ರೈತರಿಗೆ ಭರ್ಜರಿ ಗುಡ್ ನ್ಯೂಸ್, ಹೈನುಗಾರಿಕೆ, ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸರ್ಕಾರವು 57,000 ರೂ ಸಹಾಯಧನ(subsidy) ನೀಡುತ್ತಿದೆ. ಈ ಸಹಾಯಧನದಿಂದ ರೈತರು ತಮ್ಮ ಪಶುಪಾಲನೆ ಉಪಕಸುಬುಗಳನ್ನು ಸಮರ್ಥಿಸಿಕೊಳ್ಳಬಹುದು. ಬನ್ನಿ ಈ ಸಬ್ಸಿಡಿಯ ಕೂರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೈನುಗಾರಿಕೆ(dairy), ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ 57,000 ರೂ ಸಹಾಯಧನ:

ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಅವರನ್ನು ಪ್ರೋತ್ಸಾಹಿಸಿದೆ. ರೈತರು ಕೃಷಿ ಮಾಡಲು, ಪಶು ಸಾಕಾಣಿಕೆ, ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆ ಮೂಲಕ ತಮ್ಮ ಜೀವನೋಪಾಯವನ್ನು ಸುಧಾರಿಸಲು ಈ ಯೋಜನೆಗಳು ಸಹಾಯ ಮಾಡುತ್ತವೆ.

ಗ್ರಾಮೀಣ ಜನಜೀವನದಲ್ಲಿ ಹೈನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿದೆ, ರೈತರಿಗೆ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ, ಗ್ರಾಮ ಪಂಚಾಯತಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಉತ್ತಮ ಯೋಜನೆ ಜಾರಿಗೆ ತಂದಿವೆ.

ಈ ಯೋಜನೆಡಿ, ಅರ್ಹ ರೈತರಿಗೆ ಸುಮಾರು ₹57,000 /- ರೂಪಾಯಿಗಳವರೆಗೆ ಸಹಾಯಧನ ನೀಡಲಾಗುತ್ತದೆ. ಇದಲ್ಲದೆ, ಕೇಂದ್ರ ಸರ್ಕಾರವು ಹೈನುಗಾರಿಕೆ ಉದ್ಯಮವನ್ನು ಉತ್ತೇಜಿಸಲು ರೈತರಿಗೆ  ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ. ಈ ಸಾಲದಲ್ಲಿ ಸಬ್ಸಿಡಿ ಕೂಡ ಸೇರಿದೆ. ಈ ಯೋಜನೆಗಳಲ್ಲಿ ಸಬ್ಸಿಡಿ/ಸಾಲ(loan)ವನ್ನು ಪಡೆಯಲೂ ಕೆಲವಂದು ಅರ್ಹತಾ ಮಾನಂಡಗಳನ್ನು ಪುರೈಸಬೇಕಾಗುತ್ತದೆ. ಅವು ಇಲ್ಲಿವೆ.

ಅರ್ಹತೆಗಳು:

ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
ಕರ್ನಾಟಕದ ನಿವಾಸಿಗಳಿಗೆ.
ಪಶು ಪಾಲನೆಯಲ್ಲಿ ಅನುಭವ ಹೊಂದಿರಬೇಕು.
ಸ್ವಂತ ಭೂಮಿಯನ್ನು ಹೊಂದಿರಬೇಕು.

ಅರ್ಜಿಯನ್ನು ಸಲ್ಲಿಸುವ ವಿಧಾನ:

ಹತ್ತಿರದ ಪಶು ಸಂಗೋಪನೆಯ ಇಲಾಖೆ ಕಾರ್ಯಾಲಯಕ್ಕೆ ಭೇಟಿ ನೀಡಿ.
ಅರ್ಜಿ ಅರ್ಜಿಯನ್ನು ಪಡೆಯಿರಿ.
ಅರ್ಜಿಯನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ನೀಡಿ ಸಲ್ಲಿಸಿ.

ರೈತರು ಕೃಷಿಯಲ್ಲಿ ಪಶುಪಾಲನೆ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ರೀತಿಯ ಸಹಾಯಧನ ನೀಡುತ್ತಿದೆ. ಇದು ರೈತರಿಗೆ ಆರ್ಥಿಕ ಬೆಂಬಲವನ್ನು ಮತ್ತು ಅವರ ಜೀವನದಲ್ಲಿ ಹೆಚ್ಚಿನ ಉತ್ತುಂಗವನ್ನು ತಲುಪಲು ಸಹಾಯ ಮಾಡುತ್ತದೆ. ಈ ಸಬ್ಸಿಡಿ ಯೋಜನೆಗೆ ಅರ್ಹ ರೈತರು ತಮ್ಮ ಹತ್ತಿರದ ಪಶು ಸಂಗೋಪನೆಯ ಇಲಾಖೆಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆಯಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!