ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಪ್ರಮುಖವಾದ ಟೆಕ್ನೋಸ್ಪಾರ್ಕ್ (Techno Spark) 10 – 5G ಸ್ಮಾರ್ಟ್ ಫೋನ್(smartphone) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಫೋನಿನ ವಿನ್ಯಾಸ ವಿಶೇಷತೆಗಳೇನು?, ಅದರ ಬೆಲೆ ಎಷ್ಟು? ಬ್ಯಾಟರಿ ಹಾಗೂ ಚಾರ್ಜಿಂಗ್ ಹೇಗಿದೆ?, ಕ್ಯಾಮರ ವೈಶಿಷ್ಟತೆ ಏನು?, ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಟೆಕ್ನೋ ಸ್ಪಾರ್ಕ್ 10 5G ಸ್ಮಾರ್ಟ್‌ಫೋನ್(Techno Spark 10 5G Smartphone) 2023:
ಇದು ಚೀನಿ ಟೆಕ್ನಾಲಜಿ ಸ್ಮಾರ್ಟ್ ಫೋನ್ ಆಗಿದೆ. ಅದರ ಸೂಪರ್ ಬ್ಯಾಟರಿ ಮತ್ತು ವೇಗದ ಚಾರ್ಜ್‌ನೊಂದಿಗೆ, ಅಪಾರವಾದ ಮೆಮೊರಿ ಸಾಮರ್ಥ್ಯ ಮತ್ತು Attractive ಫೀಚರ್ಸ್, ಅದ್ಭುತ ಘನ ವಿನ್ಯಾಸವು ಈ ಸ್ಮಾರ್ಟ್ ಫೋನ್ ಜನರ ಆಕರ್ಷಣಕ್ಕೆ ಒಳಗಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ಮತ್ತು ಅಗಾಧವಾದ ವೈಶಿಷ್ಟ್ಯಗಳೊಂದಿಗೆ Techno spark 10 ಫೋನ್‌ಗಳು ಬಿಡುಗಡೆಯಾಗುತ್ತಿದೆ. ನೀವು ಕಡಿಮೆ ದರದಲ್ಲಿ High-Tech ಸ್ಮಾರ್ಟ್‌ಫೋನ್ ಖರೀದಿಸಲು ಯೋಚನೆ ಮಾಡುತ್ತಿದರೆ, ಈ Techno spark 10 5G ಒಂದು ಒಳ್ಳೆಯ ಆಯ್ಕೆ ಎಂದು ಹೇಳಬಹುದು.
ಈ Techno Spark 10 ಅನ್ನು, ಮಾರ್ಚ್ 23 ರಂದು ಘೋಷಿಸಲಾಯಿತು. ನಂತರ
2023, ಏಪ್ರಿಲ್ 07 ರಂದು ಮಾರುಕಟ್ಟೆಯಲ್ಲಿ ಬಿಡುಗಡೆಮಾಡಲಾಗಿದೆ.
Techno spark 10 – 5Gಯ ಪ್ರಮುಖ ವಿನ್ಯಾಸ ವಿಶ್ಲೇಷಣೆ ಇಲ್ಲಿದೆ :
ಡಿಸ್ಪ್ಲೇ (Display):
- ಈ Techno Spark 10 ಸ್ಮಾರ್ಟ್ ಫೋನ್ 6.56-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಹೊಂದಿರುವುದಾಗಿದೆ.
- ಈ ಸ್ಮಾರ್ಟ್ ಫೋನ್ 720×1612 px (267 PPI) ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
- ಬಲವಾದ ಕಾರ್ಯಕ್ಷಮತೆಗಾಗಿ MediaTek ಡೈಮೆನ್ಸಿಟಿ 6020 ಪ್ರೊಸೆಸರ್ ಹೊಂದಿದೆ.
ಕ್ಯಾಮೆರಾ (Camera):
- Techno spark 10 ಡ್ಯುಯಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ. 50 MP ಪ್ರಾಥಮಿಕ ಕ್ಯಾಮೆರಾ, 0.08 MP ಡೆಪ್ತ್ ಕ್ಯಾಮೆರಾ ಒಳಗೊಂಡಿದೆ.
- ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 8 ಎಂಪಿ ವೈಡ್ ಆಂಗಲ್ ಲೆನ್ಸ್ ಮತ್ತು ಪೂರ್ಣ HD @30 fps ವೀಡಿಯೊ ರೆಕಾರ್ಡಿಂಗ್ ಒಳಗೊಂಡಿದೆ.
ಬ್ಯಾಟರಿ (Battery):
- ಈ Techno spark 5G ಯು 5000 mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
- 18W ವೇಗದ ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.
ಸಂಗ್ರಹಣೆ (Storage):
Techno Spark 10 5G ಯು 4 GB + 64 GB, 8 GB + 128 GB, ಮತ್ತು 8 GB + 256 GB ಸ್ಟೋರೇಜ್ ಅನ್ನು ಒಳಗೊಂಡಿದೆ.
ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್:
- ಫಿಂಗರ್‌ಪ್ರಿಂಟ್ ( ಬದಿಯಲ್ಲಿ ) , ಅಕ್ಸೆಲೆರೊಮೀಟರ್ , ಗೈರೊಸ್ಕೋಪ್ , ದಿಕ್ಸೂಚಿ ಮತ್ತು ಬಾರೋಮೀಟರ್‌ನಂತಹ ಪ್ರಮುಖ ಸೆನ್ಸರ್ಗಳನ್ನು ಹೊಂದಿದೆ.
- ಡುಯಲ್ ಸಿಮ್ ಸಿಸ್ಟಮ್ ಹೊಂದಿರುತ್ತದೆ SIM1: ನ್ಯಾನೋ, SIM2: ನ್ಯಾನೋ
- ಭಾರತದಲ್ಲಿ ಸ್ಮಾರ್ಟ್ ಫೋನ್ 5G ಬೆಂಬಲಿತವಾಗಿದೆ
- 64 GB ಆಂತರಿಕ ಸಂಗ್ರಹಣೆ, 1 TB ವರೆಗೆ ವಿಸ್ತರಿಸಬಹುದಾಗಿದೆ
Techno Spark 10 5G ಯಲ್ಲಿ ಕಾಣುವ ಬಣ್ಣಗಳ ಆಯ್ಕೆ :
ಕಪ್ಪು, ನೀಲಿ, ಬಿಳಿ ಬಣ್ಣಗಳ ಆಯ್ಕೆಯನ್ನು ಕಾಣಬಹುದು.
Techno Spark 10 ಬೆಲೆ(price) :
Tecno Spark 10 5G ಸ್ಮಾರ್ಟ್‌ಫೋನ್ ರೂ 15,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಫೋನ್ ಅನ್ನು ಅಮೆಜಾನ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ (Amazon Sale) ರೂ.15,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ.
- Tecno Spark 10 5G 4 GB + 64 GB – ₹ 12,499 ಯಲ್ಲಿ ಖರೀದಿಸಬಹುದು (Amazon)
- Tecno Spark 10 5G 8 GB + 128 GB – ₹ 13,999 ಯಲ್ಲಿ ಖರೀದಿಸಬಹುದು(Amazon)
- Tecno Spark 10 5G 8 GB + 256 GB – ₹ 14,999 ಯಲ್ಲಿ ಖರೀದಿಸಬಹುದು.(Amazon)
ಈಗಲೇ ಈ ಮೊಬೈಲ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇಂತಹ ಮಧ್ಯಮ ಬೆಲೆಯಲ್ಲಿ ಒಂದು ಉತ್ತಮವಾದ ಫೋನನ್ನು ನೀವೇನಾದರೂ ಹುಡುಕುತ್ತಿದ್ದರೆ ಇದು ಒಂದು ಒಳ್ಳೆಯ ಆಯ್ಕೆಯನ್ನಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ