ನಮಸ್ಕಾರ ಓದುಗರಿಗೆ. ಇವತ್ತಿನ ವರದಿಯಲ್ಲಿ, ರಾಜ್ಯದಲ್ಲಿ ದಿಡೀರ್ ಅಂಥಾ ಟೊಮ್ಯಾಟೊ ದರ ಇಳಿಕೆ ಕಂಡಿದೆ ಇದರ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಅದೆಷ್ಟೋ ಜನ ಟೊಮೊಟೊ ರೇಟ್ ಜಾಸ್ತಿ ಆಗಿದೆ ಎಂದು ಅದನ್ನು ಖರೀದಿ ಮಾಡುವುದನ್ನೇ ನಿಲ್ಲಿಸಿದ್ದರು. ಆದರೆ ಈಗ ಟೊಮೇಟೊ ಬೆಲೆಯಲ್ಲಿ ಸ್ವಲ್ಪ ಇಳಿಮುಖ ಕಂಡಿದೆ. ಇನ್ನೂ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಂತೂ ಕಡಿಮೆ ಆಗುತ್ತಿದೆ ಟೊಮೇಟೊ ಬೆಲೆ(Tomato Price) :
ಹೌದು, ರಾಜ್ಯದಲ್ಲಿ ಟೊಮ್ಯಾಟೊ ಮಾರುಕಟ್ಟೆಯಲ್ಲಿ ತನ್ನದೇ ಆದ ಹೆಚ್ಚಿನ ಬೆಲೆಯನ್ನು ಪಡೆದುಕೊಂಡಿತು. ತರಕಾರಿಗಳ ರಾಜ, ಕೆಂಪು ರಾಣಿ, ಕೆಂಪು ಚಿನ್ನ ಹೀಗೆ ತನ್ನದೇ ಆದ ಗುರುತೊಂದನು ಮಾಡಿಕೊಂಡಿತ್ತು.
ಯಾವುದೇ ಮಾರುಕಟ್ಟೆ ಅಲ್ಲಿ ಟೊಮ್ಯಾಟೊ ಬೆಲೆ ಕೇಳಿ ಗ್ರಾಹಕರು ಹುಬ್ಬು ಹೇರಿಸುವ ಹಾಗೆ ಮಾಡಿತ್ತು. ಈ ಟೊಮ್ಯಾಟೊ ಬೆಳೆದ ರೈತರು ತುಂಬಾ ಲಾಭದಾಯಕವಾಗಿ ಟೊಮ್ಯಾಟೊ ಮಾರಾಟ ಮಾಡುತ್ತಿದ್ದಾರೆ. ಬೆಳೆದ ಕೃಷಿಕರು ಖುಷಿಯಾಗಿದ್ದಾರೆ.
ಆದರೆ ಈಗ ಕೆಲವು ದಿನಗಳಿಂದ ಮಾತ್ರ ದಿಡೀರಾಗಿ ಟೊಮ್ಯಾಟೊ ಬೆಳೆಗೆ ಬೆಲೆ ಇಳಿಕೆ ಕಾಣುತ್ತಿದೆ. ಗ್ರಾಹಕರಿಗೆ ಖುಷಿ ವಿಚಾರ ಅನ್ನಿಸಿದರೂ ಬೆಳೆ ಬೆಳೆದ ರೈತರಿಗೆ ಮಾತ್ರ ಆತಂಕ ಶುರವಾಗುವ ಹಾಗೆ ಮಾಡುತ್ತಿದೆ. ಅವರ ಎಲ್ಲಾ ಖುಷಿಯೂ ಮಾಯವಾಗುತ್ತಿದೆ. ಇದಕ್ಕೆ ಎಲ್ಲಾ ಕಾರಣವೂ ಟೊಮ್ಯಾಟೊ ಬೆಲೆ ಕುಸಿತ ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ. ಈಗಿನ ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಎಷ್ಟಿದೆ ಏನು ಎನ್ನುವದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದುವರಿಯುವ ನಮ್ಮ ಲೇಖನವನ್ನೂ ಓದಿರಿ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಮಾರುಕಟ್ಟೆಗೆ ಟೊಮೆಟೊ ಬೆಳೆ ಬರುವುದು ತಡವಾಗಿರುವ ಕಾರಣ ಟೊಮೆಟೊ ಬೆಲೆ ಗಗನಕ್ಕೆ ಏರಿತ್ತು. ಆದರೆ ಈಗ ಪರಿಸ್ಥಿತಿ ಸರಿಯಾಗುತ್ತಿದೆ. ಮತ್ತು ಬೇರೆ ಬೇರೆ ಭಾಗಗಳಿಂದ ಬೆಳೆದಿರುವ ಟೊಮೆಟೊ ಬೆಳೆ ಕೂಡ ಮಾರುಕಟ್ಟೆಗೆ ಬರುತ್ತಿದೆ. ಈ ಕಾರಣದಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಬೆಲೆ ಕುಸಿತ ಕಾಣುತ್ತಿದೆ. ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಕುಸಿಯುತ್ತಿದೆ. ಕಳೆದ ಎರಡು ಮೂರು ದಿನದಿಂದ ಟೊಮೆಟೊ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಿಢೀರ್ 1200 ರೂಪಾಯಿಗೆ ಬೆಲೆ ಕುಸಿತ ಕಂಡಿದೆ ಕೆಂಪು ರಾಣಿ.
ಕಳೆದ ವಾರದಿಂದ 15 ಕೆಜಿ ತೂಕದ ಟೊಮ್ಯಾಟೊ ಬಾಕ್ಸ್‌ಗೆ 2500 ರೂ ಬೆಲೆ ಇತ್ತು. ಇನ್ನೇನು 3000 ರೂಪಾಯಿ ತನಕ ಬೆಲೆ ಬರುತ್ತದೆ ಅಂತಾ ರೈತರು ಕಾಯುತ್ತಿದ್ದರು. ಆದ್ರೆ ಈಗ ದಿಢೀರ್ ಆಗಿ ಬೆಲೆ ಕುಸಿತ ಕಂಡಿರುವ ಟೊಮೆಟೊ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ. ಆದ್ರೆ ಗರಿಷ್ಠ ಬೆಲೆ ₹1550ಕ್ಕೆ ಕುಸಿತ ಕಾಣುತ್ತಿದೆ. ಈ ಆಘಾತದಿಂದ ರೈತರು ಹೊರಬರುವ ಮೊದಲೇ ಮತ್ತೆ ಕೂಡ ಟೊಮೆಟೊ ಬೆಲೆ ಕುಸಿತ ಕಂಡಿದೆ. ನಿನ್ನೆ 1550 ರೂಪಾಯಿ ಇದ್ದ ಟೊಮೆಟೊ ಬೆಲೆ ಮತ್ತೆ 1200 ರೂಪಾಯಿಗೆ ದಿಢೀರ್ ಕುಸಿತಗೊಂಡಿದೆ.
ಇನ್ನೂ ಮುಂದೆ ಎಲ್ಲರು ಟೊಮೇಟೊ ವನ್ನು ಅಡುಗೆಯಲ್ಲಿ ಹೆಚ್ಚಿನದಾಗಿ ಬಳಸುವುದನ್ನು ಶುರುಮಾಡಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ