ಯಾವುದೇ ರೋಗವನ್ನು ನಿಯಂತ್ರಿಸಲು ಔಷಧಿಗಳಷ್ಟೇ ಪ್ರಮುಖವಾದುದು ಸರಿಯಾದ ಆಹಾರ. ಯೂರಿಕ್ ಆಸಿಡ್ ಅನ್ನು ನಿಯಂತ್ರಿಸುವಲ್ಲಿ ಸರಿಯಾದ ಪೋಷಣೆ ಅತ್ಯಗತ್ಯ. ಸರಿಯಾದ ಆಹಾರವಿಲ್ಲದಿದ್ದರೆ, ಔಷಧಿಗಳು ಸಹ ಸರಿಯಾಗಿ ಪರಿಣಾಮ ಬೀರುವುದಿಲ್ಲ. ಬೇಸಿಗೆಯಲ್ಲಿ ಲಭ್ಯವಾದ ಕೆಲವು ವಿಶೇಷ ಪಾನೀಯಗಳು ಕೀಲುಗಳಲ್ಲಿ ಸಂಗ್ರಹಗೊಂಡ ಯೂರಿಕ್ ಆಸಿಡ್ ಹರಳುಗಳನ್ನು ಕರಗಿಸಲು ಮತ್ತು ಕಿಡ್ನಿ ಸ್ಟೋನ್ ಅನ್ನು ಪುಡಿಮಾಡಿ ಹೊರದೂಡಲು ಸಹಾಯಕವಾಗಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರೀನ್ ಟೀ:
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಗ್ರೀನ್ ಟೀ ಉತ್ತಮ ಪರ್ಯಾಯ. ಇದರಲ್ಲಿರುವ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ಸ್ ದೇಹದಲ್ಲಿ ಯೂರಿಕ್ ಆಸಿಡ್ ಸಂಶ್ಲೇಷಣೆಯನ್ನು ತಡೆದು, ಅದರ ಮಟ್ಟವನ್ನು ಸಮತೋಲನಗೊಳಿಸುತ್ತದೆ

ನಿಂಬೆ ನೀರು:
ಯೂರಿಕ್ ಆಸಿಡ್ ಕರಗಿಸುವಲ್ಲಿ ನಿಂಬೆ ನೀರಿನ ಪಾತ್ರ ಗಮನಾರ್ಹ. ಸತತವಾಗಿ ಹಲವಾರು ವಾರಗಳ ಕಾಲ ನಿಂಬೆ ನೀರು ಸೇವಿಸಿದರೆ, ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ

ಗಿಡಮೂಲಿಕೆ ಚಹಾ:
ತುಳಸಿ, ಧನಿಯಾ, ಪುದೀನಾ ಹಾಗೂ ಇತರ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಯೂರಿಕ್ ಆಮ್ಲದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇವು ದೇಹದ ಉಪಾಪಚಯ ಕ್ರಿಯೆಯನ್ನು ಸುಧಾರಿಸಿ, ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಕಲ್ಲಂಗಡಿ ರಸ:
ಬೇಸಿಗೆಯಲ್ಲಿ ಕಲ್ಲಂಗಡಿ ರಸ ಸೇವನೆ ಆರೋಗ್ಯದೃಷ್ಟಿಯಿಂದ ಉತ್ತಮ. ಇದರಲ್ಲಿರುವ ಪೆಕ್ಟಿನ್ ಎಂಬ ಕಿಣ್ವವು ಯೂರಿಕ್ ಆಸಿಡ್ ಅನ್ನು ಕರಗಿಸಿ, ಮೂತ್ರದ ಮೂಲಕ ಹೊರಹಾಕುತ್ತದೆ.

ಹೊಟ್ಟೆ ಕೊಬ್ಬು ಕರಗಿಸಲು:
“ವ್ಯಾಯಾಮ ಮಾಡಲು ಸಮಯವಿಲ್ಲ” ಎಂದು ಯೋಚಿಸುವವರಿಗೆ ಸರಳ ಪರಿಹಾರ! ಒಂದು ಪುಟ್ಟ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ, ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ವಾರದೊಳಗೆ ಹೊಟ್ಟೆ ಕೊಬ್ಬು ಕರಗುತ್ತದೆ ಎನ್ನುವುದು ಮನೆಮದ್ದಿನ ಸೂಚನೆ.
ಶುಂಠಿ ಚಹಾ:
ಯೂರಿಕ್ ಆಸಿಡ್ ನಿಯಂತ್ರಣೆಗೆ ಶುಂಠಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಒಂದು ಕಪ್ ಶುಂಠಿ ಚಹಾ ಸೇವಿಸುವುದು ಯೂರಿಕ್ ಆಮ್ಲದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ವೈದ್ಯಕೀಯ ಸಲಹೆಗಾಗಿ ವೃತ್ತಿಪರರನ್ನು ಸಂಪರ್ಕಿಸಿ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.