ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. Social media ದಲ್ಲಿ ಹಲವಾರು ಹೊಸ update ಗಳು ಬರುತ್ತಿವೆ. ಯಾವೆಲ್ಲ update ಇದೆಯೆಂದು ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
ಇದು ವಾಟ್ಸಪ್ ನ ಹೊಸ ವೈಶಿಷ್ಟ್ಯ(new whatsapp features) :
ಕೇವಲ ಮೆಸೇಜ್ ಸೇವೆಗೆ ಅಷ್ಟೇ ಅಲ್ಲದೆ whatsapp ಈಗ ವಿವಿಧ ಆಯ್ಕೆಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಈಗ ಶಾಪಿಂಗ್ ಸೇವೆಯನ್ನು ನೀಡುತ್ತಿದೆ. ಈ ಕುರಿತು ಪ್ರಕಟಣೆಯನ್ನು Meta ಸಂಸ್ಥೆ ನೀಡಿದೆ. Whatsapp ತನ್ನ ಬಳಕೆದಾರರಿಗೆ ನೂತನ ಸವಲತ್ತುಗಳನ್ನು ಪರಿಚಯಿಸಿದೆ, ಅದರಲ್ಲಿ ಶಾಪಿಂಗ್ ಮಾಡುವ ಮತ್ತು ಹಣವನ್ನು ಕಳಿಸುವ ವ್ಯವಸ್ಥೆಯೂ ಒಳಗೊಂಡಿದೆ. ಇದು ಒಂದು ಹೊಸ update ಆಗಿದೆ.
Meta ಸಂಸ್ಥೆಯ ವಾಟ್ಸಪ್ ಮೆಸೇಜಿಂಗ್ ಆ್ಯಪ್, ಹಣ ಪಾವತಿ ಸಂಬಂಧ ದೇಶದಲ್ಲಿ ರೇಜರ್ ಪೇ ಮತ್ತು ಪೇಯು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಆ್ಯಪ್ ಅನ್ನು ನಗದೀಕರಣಕ್ಕೆ ಬಳಸುವ(monitize) ಪ್ರಯತ್ನದಡಿ ಸಂಸ್ಥೆ ಈ ಸವಲತ್ತುಗಳನ್ನು ಪರಿಚಯಿಸಿದೆ. Payment ಮಾತ್ರವಲ್ಲದೆ ವಿವಿಧ ಬಗೆಯ business ಮೆಸೇಜ್ ಸೇವೆಗಳನ್ನು ನೀಡಿದೆ.
UPI ಅಥವಾ CREDIT CARD ಬಳಸಿ whatsapp ನಲ್ಲಿ ಶಾಪಿಂಗ್ ಮಾಡಿ :
ಈ ಬಗ್ಗೆ ಪ್ರಕಟಣೆ ನೀಡಿರುವ ಸಂಸ್ಥೆ, ಭಾರತೀಯ ಬಳಕೆದಾರರು ಇನ್ನು ಮುಂದೆ App ನಲ್ಲಿಯೇ ಶಾಪಿಂಗ್ ನಡೆಸಬಹುದಾಗಿದೆ. ಜೊತೆಗೆ ಹಣ ಪಾವತಿಯನ್ನೂ ಮಾಡಬಹುದಾಗಿದೆ. ಎಲ್ಲಾ ಬಗೆಯ UPI APP, DEBIT CARD ಮತ್ತು CREDIT CARD ಗಳನ್ನು ಬಳಸಬಹುದಾಗಿದೆ.
ಟ್ರೇನ್ ಟಿಕೆಟ್(Train Ticket) ಬುಕಿಂಗ್ ಕೂಡಾ ಲಭ್ಯ:
ವ್ಯವಹಾರಗಳನ್ನು ನಡೆಸುವವರಿಗಾಗಿ ‘ಫ್ಲೋಸ್’ ಎನ್ನುವ ಸವಲತ್ತನ್ನು ಪರಿಚಯಿಸಿದ್ದು ಅದರಲ್ಲಿ ಸಂಸ್ಥೆಗಳಿಗೆ ಚಾಟ್‌ನಲ್ಲೇ ಟ್ರೇನ್ ಟಿಕೆಟ್ ಬುಕಿಂಗ್, ತಿಂಡಿ ತಿನಿಸುಗಳ ORDER ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ಮುಖ್ಯವಾದ ಅಂಶವೆಂದರೆ ವಾಟ್ಸಪ್ ‘ಮೆಟಾ ವೆರಿಫೈಡ್'( META VERIFIED) ಬ್ಯಾಡ್ಜ್ ಸವಲತ್ತು ಜಾರಿಗೊಳಿಸಿದ್ದು ಅದರಡಿ ನೋಂದಣಿಯಾದ ಸಂಸ್ಥೆಗಳಿಗೆ ಸುರಕ್ಷತೆ ಮತ್ತು ಅಕೌಂಟ್ಸ್ ಸಪೋರ್ಟ್ ಒದಗಿಸಲಿದೆ.
ವ್ಯಾಟ್ಸಪ್ ಚಾನೆಲ್(whatsapp channel)ಗೆ ಭಾರೀ ಬೇಡಿಕೆ:
ಇನ್ನು ಕಳೆದ ವಾರ ವ್ಯಾಟ್ಸಪ್‌ನಿಂದ ಆರಂಭವಾಗಿರುವ ಚಾನೆಲ್ ಆಯ್ಕೆಗೆ ಸಾಕಷ್ಟು ಬೇಡಿಕೆ ಸಿಕ್ಕಿದೆ. ಸಾಕಷ್ಟು ಮಂದಿ ಸೆಲಿಬ್ರಿಟಿಗಳು, ರಾಜಕಾರಣಿಗಳು, ಸುದ್ದಿ ಸಂಸ್ಥೆಗಳು, ಇನ್ಫ್ಯೂಯೆನ್ಸರ್ಸ್, ಕಂಪನಿಗಳು ಸೇರಿದಂತೆ ಹಲವರು ಈ ಚಾನೆಲ್ ಆರಂಭಿಸಿ ಏಕ ಮುಖ ಸಂವಹನ ಆರಂಭಿಸಿದ್ದಾರೆ. ಇಂತಹ ಒಂದು ಹೊಸ UPDTAE ಅನ್ನು META ಸಂಸ್ಥೆ ಒದಗಿಸಿದೆ. ಇದು ಬಳಕೆದಾರರಿಗೆ ಖುಷಿಯನ್ನು ತಂದಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ