ಎಲ್ಲರಿಗೂ ನಮಸ್ಕಾರ. ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಮಾರುಕಟ್ಟೆಗೆ ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಬಜೆಟ್ ಸ್ನೇಹಿ ದರದಲ್ಲಿ(Buget friendly price) ಕೊಳ್ಳುವಂತಹ 90 Km ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ (electric scooter) ಬಿಡುಗಡೆ ಕಂಡಿದೆ. ಯಾವುದು ಆ ಎಲೆಕ್ಟ್ರಿಕ್ ಸ್ಕೂಟರ್? ಅದರ ಬೆಲೆ ಎಷ್ಟು? ಎಷ್ಟು ಮೈಲೇಜ್ ನೀಡಬಹುದು? ಫೀಚರ್ ಏನಿರಬಹುದು ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
Zelio Eeva Electric Scooter 2023:
ನೀವೇನಾದರೂ ನಿಮ್ಮ ಕೈಗಟ್ಟುಕುವ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಮಾದರಿಯ ಸ್ಕೂಟರ್ ಅನ್ನು ಖರೀದಿ ಮಾಡಬೇಕು ಎನ್ನುವ ಯೋಚನೆ ಮಾಡುತ್ತಿದ್ದರೆ, ಗ್ರಾಹಕರಿಗೆ Zelio Eeva Electric Scooter ಗ್ರಾಹಕರಿಗೆ ಇದು ಒಂದು ಉತ್ತಮ ಆಯ್ಕೆಯೆಂದು ಹೇಳಬಹುದು. ಹೌದು, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಜೆಟ್ ಬೆಲೆಯಲ್ಲಿ ಎಲ್ಲರೂ ಖರೀದಿಸಬಹುದಾಗಿದೆ. ಮತ್ತು ಉತ್ತಮ ಮೈಲೇಜ್ ಅನ್ನು ನೀಡುವ ಸಾಮರ್ಥ್ಯವನ್ನು ಕೂಡಾ ಹೊಂದಿದೆ.
ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ :
Zelio Eeva ಒಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು. ಈ ಈವಾ ಸ್ಕೂಟರ್ ಅನ್ನು ಪೂರ್ಣ ಚಾರ್ಜ್‌ನಲ್ಲಿ (Full charge) 90km ಕಿಮೀ ಹೋಗುತ್ತದೆ. ಹೌದು ಈ Zelio Eeva ಎಲೆಕ್ಟ್ರಿಕ್ ಸ್ಕೂಟರ್ ಸ್ಟ್ಯಾಂಡರ್ಡ್ ಚಾರ್ಜರ್(Standard charger) ಬಳಸಿಕೊಂಡು ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ (Complete charge) ಮಾಡಿದರೆ ಈ ಎಲೆಕ್ಟ್ರಿಕ್ ಸ್ಕೂಟರ್ 90km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 25km ರೇಂಜ್ ಅನ್ನು ನೀಡಲಿದೆ.
Zelio Eeva ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ಗಳನ್ನು (Drum breaks)ಪಡೆಯುತ್ತದೆ. ಈವಾದ ಕರ್ಬ್ ತೂಕ (kurb weight)118 ಕೆ.ಜಿ. Zelio Eeva ಟ್ಯೂಬ್‌ಲೆಸ್ ಟೈರ್ (tubeless tyre)ಮತ್ತು ಅಲಾಯ್ ವೀಲ್‌ಗಳನ್ನು (Alloy wheels)ಹೊಂದಿದೆ. Zelio Eeva ಎಲೆಕ್ಟ್ರಿಕ್ ಸ್ಕೂಟರ್ 28 Ah ಜೆಲ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಕಂಪನಿಯು ಶಕ್ತಿಯುತ ಎಲೆಕ್ಟ್ರಿಕ್ ಮೋಟರ್ ಅನ್ನು ಸಂಯೋಜಿಸಿದೆ. ಈ ಮೋಟಾರ್ ತಯಾರಿಸಲು BLDC ತಂತ್ರಜ್ಞಾನವನ್ನು (Tecnology)ಬಳಸಲಾಗಿದೆ. ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ – OnePlus Offers – ಒನ್‌ಪ್ಲಸ್ ಕಡೆಯಿಂದ ದೀಪಾವಳಿ ಆಫರ್ ಘೋಷಣೆ, ಸಂಪೂರ್ಣ ವಿವರ ಇಲ್ಲಿದೆ
Zelio Eeva Electric Scooter ವೈಶಿಷ್ಟ್ಯಗಳು :
Zelio Eeva Electric Scooter ಗಳ ಫೀಚರಸ್ ಗಳ ಬಗ್ಗೆ ತಿಳಿಯುವುದಾದರೆ,
ಡಿಜಿಟಲ್ ಇನ್ಸ್ಟ್ರುಮೆಂಟಲ್ ಕಂಟ್ರೋಲ್ ಸಾಮರ್ಥ್ಯವನ್ನು ಹೊಂದಿದೆ(Digital Instrument Control), ಸ್ಪೀಡೋಮೀಟರ್ (Speedometer),
ಪುಷ್ ಬಾಟನ್ ಸ್ಟಾರ್ಟ್ (Push button start), ಡಿಜಿಟಲ್ ಟ್ರಿಪ್ ಮೀಟರ್ (Digital trip meter), USB ಚಾರ್ಜಿಂಗ್ ಪಾಯಿಂಟ್( USB charging point), ಆಂಟಿ ತೆಫ್ಟ್ ಅಲಾರಂ (Anti theft alarm), ಭದ್ರತೆಗಾಗಿ ಸೆಂಟ್ರಲ್ ಲಾಕಿಂಗ್, ಪಾರ್ಕಿಂಗ್ ಗೇರ್ (Parking gear), ರಿವರ್ಸ್ ಪಾರ್ಕಿಂಗ್( Reverse parking), LED headlight, LED tail light, LED turn, Signal lamp, DRLS ನಂತಹ ಹಲವಾರು ಫೀಚರ್ಸ್ ಗಳನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಕೂಟಿಯ ಬೆಲೆ ಎಷ್ಟು ಗೊತ್ತಾ :
ಇನ್ನು ಈ Zelio Eeva Electric Scooter ಬೆಲೆ ಅನ್ನು ನೋಡಬೇಕಾದರೆ,ಕಂಪನಿಯು ಈ ಸ್ಕೂಟರ್ ಅನ್ನು ಎರಡು ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ನ ಆರಂಭಿಕ ಎಕ್ಸ್ ಶೋ ರೂಮ್ ಬೆಲೆಯನ್ನು (Starting ex showroom price) 54,575 ರೂ. ಗಳಿಗೆ ನಿಗದಿಪಡಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ವೇರಿಯಂಟ್ (Top varient)ಗೆ ರೂ. 57,475 ನಿಗದಿಪಡಿಸಲಾಗಿದೆ ಎಂದು ಹೇಳಬಹುದು.
ಇದನ್ನೂ ಓದಿ – UPI Lite Payments – ಮೊಬೈಲ್ ನಲ್ಲಿ ಹಣ ಕಳುಹಿಸುವ ಹೊಸ ಟ್ರಿಕ್ಸ್ ತುಂಬಾ ಜನರಿಗೆ ಗೊತ್ತಿಲ್ಲ
ನೀವು ಏನಾದರೂ ದಿನ ನಿತ್ಯದ ಬಳಕೆಗಾಗಿ ಮತ್ತು ಉತ್ತಮ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಗಳನ್ನು ಖರೀದಿಸಲು ಯೋಚನೆ
ಮಾಡುತ್ತಿದ್ದಾರೆ, ಯೋಚನೆ ತಗೆದು ಹಾಕಿನಿಮ್ಮ ಬಜೆಟ್ ಸ್ನೇಹಿ ದರದಲ್ಲಿ Zelio Eeva Electric Scooter ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಗೃಹಲಕ್ಷ್ಮಿ 2ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ, ಖಾತೆಗೆ ಬರಲು ಈ ಕೆಲಸ ಮಾಡಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ