ಮೊಬೈಲ್ ಮೂಲಕವೇ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ – ಇಲ್ಲಿದೆ ಡೈರೆಕ್ಟ್ ಲಿಂಕ್

WhatsApp Image 2023 08 13 at 1.11.18 PM 1

ನಮಸ್ಕಾರ. ಇವತ್ತಿನ ವರದಿಯಲ್ಲಿ, ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು (income and caste certificate renaval) ಅನ್ನು ನಮ್ಮದೇ ಆದ android ಮೊಬೈಲ್ ಫೋನ್ ಮೂಲಕ ಹೇಗೆ ನವೀಕರಿಸುವುದು?, ಹೇಗೆ ಪಡೆದುಕೊಳ್ಳುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಉತ್ತಮ ಮಾಹಿತಿ ಎಂದು ಹೇಳಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಮುಂದುವರಿಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ ದಿನಗಳಲ್ಲಿ ಕಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ಶಾಲಾ ಕಾಲೇಜು ದಾಖಲಾತಿ ಸಮಯದಲ್ಲಿ, ಯಾವುದೇ ಸ್ಕಾಲರ್ಶಿಪ್ ಪಡೆಯಲು ಅಥವಾ ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಗಳಾಗಲು, ಸರ್ಕಾರಿ ಹುದ್ದೆಗಳನ್ನು ಪಡೆಯಲು, ಮೀಸಲಾತಿ ಕಾರಣಕ್ಕಾಗಿ ಇನ್ನು ಅನೇಕ ಕಾರಣಗಳಿಗಾಗಿ ಅಗತ್ಯ ದಾಖಲೆಯಾಗಿ ಕೇಳುತ್ತಾರೆ ಹಾಗಾಗಿ ಪ್ರತಿಯೊಬ್ಬರ ಹೆಸರಿನಲ್ಲೂ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಲೇ ಬೇಕಾಗುತ್ತದೆ.

ಈಗಿನ ದಿನಮಾನದಲ್ಲಿ income and caste ಸರ್ಟಿಫಿಕೇಟ್ ತುಂಬಾ ಅವಶ್ಯಕವಾಗಿರುವ ದಾಖಲೆ ಆಗಿದೆ. ಇದು ಅಂದರೆ ಖಡ್ಡಯಾವಾಗಿ ಕೇಳುವ ದಾಖಲಾತಿ ಆಗಿದೆ.ಆದರಿಂದ ಎಲ್ಲಾ ಪ್ರತಿಯೊಬ್ಬ ಜನಸಾಮಾನ್ಯನು ಆದಾಯ ಮತ್ತು ಜಾತಿ ಪತ್ರವನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. ಜಾತಿ ಮತ್ತು ಆದಾಯ ಪತ್ರ ಅವಶ್ಯಕವಾಗಿ ಎಲ್ಲದಕ್ಕೂ ಬೇಕಾಗಿರುವ ಕಾರಣ, ನಾವು ಪ್ರತಿ ಐದು ವರ್ಷ್ಕೊಕೊಮ್ಮೆ ಮತ್ತೆ ಹೊಸದಾಗಿ ಮಾಡಿಸುವ ಬದಲು ಅದೇ ಹಳೆಯ ಆದಾಯ ಮತ್ತು ಜಾತಿ ಪತ್ರವನ್ನು ನವೀಕರಿಸಬೇಕಾಗುತ್ತದೆ. ಹೌದು ಆಗ ಎಲ್ಲಾ ಆದಾಯ ಮತ್ತು ಜಾತಿ ಪತ್ರವನ್ನು ನವೀಕರಿಸಲು ನಾವು ಹಿಂದೆಲ್ಲಾ ತಹಶೀಲ್ದಾರ್ ಆಫೀಸ್ ಗೆ ತಾಲೂಕು ಕಚೇರಿಗಳಿಗೆ ಹೋಗಬೇಕಾಗಿತ್ತು, ಆದರೆ ಈಗ ಮತ್ತೆ ನಮಗೆ ಜನ ಸಾಮಾನ್ಯರಿಗೆ ಅಂಥಾ ಸಾರ್ವಜನಿಕ ಸೇವಾ ಸಿಂಧು ಪೋರ್ಟಲ್ ಮೂಲಕ ನಾವು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ  ಜಾತಿ ಮತ್ತು ಆದಾಯ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಅಥವಾ ಹತ್ತಿರದ ಯಾವುದಾದರೂ ಸೈಬರ್  ಸೆಂಟರ್ ಅಥವಾ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಅಲ್ಲಿ ಕೂಡಾ online ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ಆದರೆ ಇದಕ್ಕೆಲ್ಲ ಈಗ ಇಷ್ಟು ಕಷ್ಟ ಪಟ್ಟು ಅಲೆದಾಡಿ ಮಾಡಿಸಿಕೊಳ್ಳುವ ಬದಲು ನಾವು ಕೂತಲ್ಲೆಯೆ ನಮ್ಮ android ಮೊಬೈಲ್ ಫೋನ್ ಬಳಿಸಿ ರೇನೇವಲ್(renewal) ಮಾಡಬಹುದಾಗಿದೆ. ಅದು ಹೇಗೆ ಎಂದು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಮುಂದೆ ಸಂಪೂರ್ಣವಾಗಿ ಓದಿ ತಿಳಿಯಿರಿ .

android ಮೊಬೈಲ್ ಫೋನ್ ಬಳಿಸಿ ಜಾತಿ ಮತ್ತು ಆದಾಯ ಪತ್ರಗಳನ್ನು ರೇನೇವಲ್ ಮಾಡಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಮೊದಲು ನಿಮ್ಮ ಮೊಬೈಲ್ ನಲ್ಲಿರುವ Google ಅಥವಾ chrome  ಯಾವುದೇ ಬ್ರೌಸರ್ ಮೂಲಕ ನಾಡಕಚೇರಿ ಎಂದು ಟೈಪ್ ಮಾಡಬೇಕು. ಹೊಸ ಪೇಜ್ ತೆರೆಯುತ್ತದೆ,ಅಲ್ಲಿ AJKJ ಹೋಂ ಪೇಜ್ ಎಂದು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.or ಅಥವಾ ಕೆಳಗಿನ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ

https://nadakacheri.karnataka.gov.in/ajsk

nk01

ಹಂತ 2: ಹೊಸದಾಗಿ ತೆರೆದುಕೊಳ್ಳುವ ಹೊಸ ಪೇಜ್ ಅಲ್ಲಿ online ಅರ್ಜಿ ಸ್ವೀಕೃತಿ ಎಂದು option ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಬೇಕು.

nk02 1

ಹಂತ 3: ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ನೀವು ಲಾಗಿನ್ ಆಗಬೇಕು, ನಿಮ್ಮ ಯಾವುದೇ ಮೊಬೈಲ್ ನಂಬರ್ ಹಾಕಿ ಓಟಿಪಿ ಮೂಲಕ ಲಾಗಿನ್ ಆಗಿ

nk03

ನಂತರ ನಾಡಕಚೇರಿ 5.0 ವೆಬ್ಸೈಟ್ ರಿ ಡೈರೆಕ್ಟ್ ಆಗುತ್ತದೆ, ಇಲ್ಲಿ ಹೊಸ ವಿನಂತಿಯ ಸೆಲೆಕ್ಟ್ ಮಾಡಿ, ಜಾತಿ ಪ್ರಮಾಣ ಪತ್ರ ಸೆಲೆಕ್ಟ್ ಮಾಡಿಕೊಳ್ಳಿ, ಅದರ ಎಲ್ಲಾ ಪ್ರೊಸೀಜರ್ ಪೂರ್ತಿಗೊಳಿಸಿ ನಂತರ income certificate ಗೂ ಕೂಡ ಇದೇ ಪ್ರೊಸೀಜರ್ ಫಾಲೋ ಮಾಡಿ.

nk02 2

ಹಂತ 6: ಮತ್ತೆ ಒಂದು ಹೊಸ ಪೇಜ್ ಓಪನ್  ಆಗುತ್ತೆ, ಅದರಲ್ಲಿ ಅಂದರೆ ಹೊಸ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ.

nk06

nk05

ಹಂತ 6: ಅಲ್ಲಿ ಕೇಳಿದ ಎಲ್ಲಾ ಹೆಚ್ಚಿನ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.

ಹಂತ 7: ನಂತರ ನಿಮ್ಮ ಮನೆಯಲ್ಲಿರುವ ಎಲ್ಲಾ ಸದಸ್ಯರ ಹೆಸರಿನ ಲಿಸ್ಟ್ ಬರುತ್ತದೆ. ಅದರಲ್ಲಿ ಯಾರ ಹೆಸರಿನಲ್ಲಿ ಜಾತಿ ಪ್ರಮಾಣದ ಪತ್ರ ಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ.

nk07

whatss

ಹಂತ 9: ಮುಂದಿನ ಹಂತದಲ್ಲಿ ಅವರ ಯಾವ categaory ಹಾಗೂ ಯಾವ  ಕಾರಣಕ್ಕಾಗಿ  ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆ ,ಇದಕ್ಕೆಲ್ಲಾ ಆಯ್ಕೆ ಇರುವದರಿಂದ ಅದರಲ್ಲಿ ಸರಿಯಾದ ಆಯ್ಕೆಗಳನ್ನು ಕ್ಲಿಕ್ ಮಾಡಿ.

ಹಂತ 10: ಅಗತ್ಯವಿರುವ ವಿವರಗಳನ್ನು ಒದಗಿಸಿ ನಂತರ ‘ಪಾವತಿ ಮಾಡಿ’ ಕ್ಲಿಕ್ ಮಾಡಿ.

ಹಂತ 11: 25 ರೂಗಳ ಆನ್ಲೈನ್ ಶುಲ್ಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಪಾವತಿಸ ಬೇಕಾಗುತ್ತದೆ.ಅದನ್ನು ಸಹ ನೆಟ್ ಬ್ಯಾಂಕಿಂಗ್ ಮೂಲಕ  ಶುಲ್ಕ ಪೇ ಮಾಡಿದರೆ ನಿಮ್ಮ ಜಾತಿ ಪ್ರಮಾಣ ಪತ್ರ ರಿನಿವಲ್ ಆಗಿರುತ್ತದೆ.

ಇದೇ ಕ್ರಮವನ್ನು ಪಾಲಿಸಿ ಆದಾಯ ಪ್ರಮಾಣ ಪತ್ರ ರಿನೀವಲ್ ಮಾಡಿಕೊಳ್ಳಿ. ಇಂತಹ ಉತ್ತಮವಾದ ಉಪಯೋಗ ಪಡೆದುಕೊಳ್ಳುವ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

caste certificate download,caste certificate download online,how to download caste certificate online,how to download caste certificate,online caste certificate download,caste certificate download kaise kare,download caste certificate,caste certificate,obc certificate download,sc certificate download,caste certificate download west bengal,how to download cast certificate,caste certificate download 2022,caste certificate download 2023

WhatsApp Group Join Now
Telegram Group Join Now

Related Posts

7 thoughts on “ಮೊಬೈಲ್ ಮೂಲಕವೇ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ – ಇಲ್ಲಿದೆ ಡೈರೆಕ್ಟ್ ಲಿಂಕ್

  1. ಸರ್,
    ಈಗ ನಾವು ಅಪ್ಲಿಕೇಶನ್ ನ ಹಾಕಿದ ಮೇಲೆ
    ನಾವು ನಮ್ಮ ದಾಖಲೆಗಳನ್ನು ನಡಕಚೇರಿಯಲ್ಲಿ
    ಕಚಿತವಾಗಿ ಕೊಡಬೇಕಾ ಇಲ್ಲ
    ಕೊಡದೆ ಇದ್ದರೂ ನಡಿಯುತ್ತ

Leave a Reply

Your email address will not be published. Required fields are marked *

error: Content is protected !!